TSS ಸೂಪರ್ ಮಾರ್ಕೆಟ್ TRIPLE TREAT ಒಂದೇ ಕಡೆ ಮೂರು ಕೊಡುಗೆಗಳು ₹895/- ಮೌಲ್ಯದ 1ಕೂಲ್ ಡ್ಯೂಡ್ ಶರ್ಟ್’ಗೆ 1 ಶರ್ಟ್ 👕👖ಹಾಗೂ₹1295/- ಮೌಲ್ಯದ 1ಕೂಲ್ ಡ್ಯೂಡ್ ಪ್ಯಾಂಟ್’ಗೆ 1ಪ್ಯಾಂಟ್ ಉಚಿತ👕👖 ಈ ಕೊಡುಗೆ ಫೆಬ್ರುವರಿ 13 ರಿಂದ…
Read Moreeuttarakannada.in
ಒಗ್ಗಟ್ಟಾಗಿ ಸಂಘಟಿಸುವ ಕಾರ್ಯಕ್ರಮದ ಸಂತಸ ಅನುಭವಿಸುವುದೇ ಹೆಮ್ಮೆ: ಗಜಾನನ ಗುನಗಾ
ಕುಮಟಾ: ಊರಿನಲ್ಲಿ ನಡೆಯುವ ಕಾರ್ಯಕ್ರಮಗಳು ಆ ಊರಿನ ಯುವಕರ ಸಂಘಟನಾ ಸಾಮರ್ಥ್ಯ ತಿಳಿಯಲು ಸಹಾಯಕಾರಿಯಾಗುತ್ತದೆ ಎಂದು ಬಿಜೆಪಿ ಮುಖಂಡ ಗಜಾನನ ಗುನಗಾ ಹೇಳಿದರು.ತಾಲೂಕಿನ ಹಳಕಾರ ಗ್ರಾಮದಲ್ಲಿ ನಾರಾಯಣ ಅಭಿಮಾನಿ ಬಳಗದಿಂದ ನಡೆದ ಸಾರ್ಥಕ ಸೇವೆಗೆ ಅಭಿಮಾನದ ಸನ್ಮಾನ ಹಾಗೂ…
Read Moreಸಾಹಿತ್ಯ ಸಮ್ಮೇಳನಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಶಾಸಕ ದಿನಕರ ಶೆಟ್ಟಿ ಸೂಚನೆ
ಕುಮಟಾ: ಫೆ.28ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ದಿನಕರ ಶೆಟ್ಟಿ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು…
Read Moreಆಕಸ್ಮಿಕ ಅಗ್ನಿ ಅವಘಡ; ಕಬ್ಬಿನ ಬೆಳೆ ನಾಶ
ದಾಂಡೇಲಿ: ತಾಲ್ಲೂಕಿನ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೇರವಾಡದಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ರೈತರ ಕಬ್ಬಿನ ಬೆಳೆ ನಾಶವಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.ಕೇರವಾಡದ ಅಶೋಕ್ ಮಿರಾಶಿ ಮತ್ತು ಪರಶುರಾಮ ಅರ್ಜುನ್ ಕದಂ ಅವರಿಗೆ ಸೇರಿದ…
Read Moreಕಬ್ಬಿನ ಬೆಳೆಯಲ್ಲಿ ಅಧಿಕ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ತರಬೇತಿ
ದಾಂಡೇಲಿ: ಹಳಿಯಾಳ ತಾಲೂಕಿನ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಜ್ಞಾನ ಕೇಂದ್ರ ಶಿರಸಿ ಇವುಗಳ ಸಂಯುಕ್ತಾಶ್ರಯದಡಿ ತಾಟಗೇರಾದ ಶ್ರೀಮಾರುತಿ ದೇವಸ್ಥಾನದ ಆವರಣದಲ್ಲಿ ಕಬ್ಬಿನ ಬೆಳೆಯಲ್ಲಿ ಅಧಿಕ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ತರಬೇತಿ ಕಾರ‍್ಯಕ್ರಮವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.ತರಬೇತಿ…
Read Moreದಾಂಡೇಲಿಯಲ್ಲಿ 3ನೇ ದಿನವು ಯಶಸ್ವಿಯಾಗಿ ನಡೆದ ಡಿಪಿಎಲ್ ಕ್ರಿಕೆಟ್ ಪಂದ್ಯಾವಳಿ
ದಾಂಡೇಲಿ: ಅತ್ಯಂತ ಕುತೂಹಲ, ರಣರೋಚಕವಾಗಿ ನಗರದ ಡಿ.ಎಫ್.ಎ ಮೈದಾನದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಮೂರನೇ ದಿನವೂ ಯಶಸ್ವಿಯಾಗಿ ನಡೆಯಿತು.ಡೈನಮಿಕ್ ಪರ್ಸನಾಲಿಟಿಯ ಅನಿಲ್ ಪಾಟ್ನೇಕರ್ ಅವರ ಸಮರ್ಥ ನೇತೃತ್ವ ಹಾಗೂ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷರಾದ ವಿಷ್ಣುಮೂರ್ತಿ ರಾವ್,…
Read Moreಉತ್ತಮ ಅಂಕದ ಜೊತೆ ಸಂಸ್ಕಾರಯುತ ಬದುಕನ್ನು ಕಲಿಯಿರಿ: ಅರುಣ ರಾಣೆ
ಕಾರವಾರ: ನಗರದ ದಿವೇಕರ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಹಿಂದು ಹೈಸ್ಕೂಲ್‌ನ ಮುಖ್ಯಾಧ್ಯಾಪಕ ಅರುಣ ಪಿ.ರಾಣೆ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವುದರ ಜೊತೆಯಲ್ಲಿ ಸಂಸ್ಕಾರಯುತವಾಗಿ ಬದುಕುವುದನ್ನು ಕಲಿಯಬೇಕು.ಪ್ರತಿಯೊಬ್ಬರೂ ಕಾಯಕವೇ ಕೈಲಾಸ…
Read MoreJEE MAINS ಫಲಿತಾಂಶ ಪ್ರಕಟ: ನವೋದಯ ವಿದ್ಯಾರ್ಥಿಗಳ ಸಾಧನೆ
ಮುಂಡಗೋಡ: ಮಳಗಿಯ ಜವಾಹರ ನವೋದಯ ವಿದ್ಯಾಲಯ ಸಮಿತಿಯ ವಿದ್ಯಾರ್ಥಿಗಳು ಕಳೆದ JEE MAINS ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ. ಪ್ರೀತಿ ಭಟ್ಟ, ಗಣೇಶ, ಶಾರದಾ, ದರ್ಶನ, ಸುಜಯ್, ಭಾವನಾ, ಭೂಮಿಕಾ, ಪವನ್ ಕುಮಾರ್ ಇವರುಗಳು ಅವಂತಿ ಸಹಯೋಗದೊಂದಿಗೆ JEE MAINS ಪರೀಕ್ಷೆಯಲ್ಲಿ…
Read Moreಮಕ್ಕಳ ಕಳ್ಳ ಸಾಗಣೆ ಪ್ರಕರಣ ತಡೆಯಲು ಶ್ರಮ ವಹಿಸಿ: ರಾಘವೇಂದ್ರ ಭಟ್
ಕಾರವಾರ: ಮಕ್ಕಳ ಕಳ್ಳ ಸಾಗಣೆ ಪ್ರಕರಣಗಳು ಇತ್ತೀಚಿನ ದಿನಮಾನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು, ಇದು ಸಮಾದಲ್ಲಿ ಅತ್ಯಂತ ವಿನಾಶಕಾರಿ ಬೆಳವಣಿಗೆ. ಇದನ್ನು ತಡೆಗಟ್ಟಲು ಅಧಿಕಾರಿಗಳ ವರ್ಗ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಯುನಿಸೆಫ್ ಕನ್ಸಲ್ಟೆಂಟ್ ರಾಘವೇಂದ್ರ…
Read Moreಕಡಲತೀರ ಸ್ವಚ್ಛಗೊಳಿಸಿದ ಮಂಡ್ಯದ ರೋವರ್ಸ್
ಕಾರವಾರ: ಪ್ರಕೃತಿ ಅಧ್ಯಯನ ಮತ್ತು ಕರಾವಳಿ ಚಾರಣ ಶಿಬಿರಕ್ಕಾಗಿ ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧಿ ಪಡೆದ ಕಾರವಾರಕ್ಕೆ ಆಗಮಿಸಿದ್ದ ಮಂಡ್ಯದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ರೋವರ್ಸ್ ಕ್ರೀವ್ ನಗರದ ಟ್ಯಾಗೋರ್ ಕಡಲತೀರವನ್ನ ಸ್ವಚ್ಛಗೊಳಿಸಿದರು.ರೋವರ್ಸ್ ಸ್ಕೌಟ್ಸ್ ಲೀಡರ್…
Read More