ಆಹಾರದ ಇತಿಹಾಸ, ವಿಶೇಷವಾಗಿ ಭಾರತೀಯ ಸಂದರ್ಭದಲ್ಲಿ, ಸಿರಿಧಾನ್ಯಕ್ಕೆ ಸರಿಯಾದ ಪ್ರಾಮುಖ್ಯತೆಯನ್ನು ನೀಡದೆ ಅಪೂರ್ಣವಾಗಿ ಬಿಡಲಾಗಿತ್ತು. ಮಾನವರ ಆರೋಗ್ಯಕರ ಜೀವನಶೈಲಿಯನ್ನು ಅನ್ವೇಷಿಸುವಾಗ, ಕೆಲವು ಅತ್ಯಂತ ಉಪಯುಕ್ತ ಅಭ್ಯಾಸಗಳು ಹಿಂದೆ ಉಳಿದಿವೆ ಎಂದು ಅರಿತುಕೊಳ್ಳಬಹುದು.ಸಿರಿಧಾನ್ಯಗಳು ಸಣ್ಣ-ಬೀಜದ ಹುಲ್ಲುಗಳ ಗುಂಪಾಗಿದ್ದು, ಪ್ರಪಂಚದಾದ್ಯಂತ ಏಕದಳ…
Read Moreeuttarakannada.in
ಭೀಮಣ್ಣ ನಾಯ್ಕ್ ಪುತ್ರನ ಮದುವೆ: 30 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ
ಶಿರಸಿ: ಜಿಲ್ಲಾ ಕಾಂಗ್ರೆಸ್ ನಾಯಕ, ಉದ್ಯಮಿ ಭೀಮಣ್ಣ ಟಿ.ನಾಯ್ಕ ಅವರ ಏಕೈಕ ಪುತ್ರ ಅಶ್ವಿನ್ ಅವರ ವಿವಾಹ ಮಹೋತ್ಸವವು ಫೆ.12ರಂದು ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ನಡೆಯಲಿದ್ದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮದುವೆಗೆ ಸುಮಾರು 30 ಸಾವಿರಕ್ಕೂ ಅಧಿಕ ಜನರು…
Read Moreಕಾನೂನು ಸ್ಪಷ್ಟೀಕರಣಕ್ಕೆ ಆಗ್ರಹಿಸಿ ಅರಣ್ಯ ಅಧಿಕಾರಿಗೆ ಮುತ್ತಿಗೆ
ಶಿರಸಿ: ಮೂರು ತಲೆಮಾರಿನ ದಾಖಲೆ ಮುಂತಾದ ಕಾನೂನಾತ್ಮಕ ಅಂಶಗಳ ಕುರಿತು ಹೋರಾಟಗಾರರ ಆಗ್ರಹದ ಮೇರೆಗೆ ಧರಣಿ ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಆಗಮಿಸಿದಾಗ ಕಾನೂನಿನ ಅಂಶಗಳ ಅಸ್ಪಷ್ಟೀಕರಣ ಉತ್ತರಕ್ಕೆ ಮುತ್ತಿಗೆ ಹಾಕಿ ಗೆರಾವು ಹಾಕಲಾಯಿತು. ತದನಂತರ ಹೆಚ್ಚುವರಿ…
Read Moreಜೇನು ಮೇಣದ ಮೌಲ್ಯ ವರ್ಧನೆ: ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಘಟಕ ಸ್ಥಾಪನೆ
ಯಲ್ಲಾಪುರ: ರಾಜ್ಯದಲ್ಲಿಯೇ ಮೊದಲ ಅತ್ಯಾಧುನಿಕ `ಜೇನು ಮೇಣ ತಯಾರಿಕಾ ಘಟಕ’ ತಾಲೂಕಿನ ದೋಣಗಾರಿನ ಮುಂಡಗೋಡಿ ಬಳಿ ಸ್ಥಾಪನೆಯಾಗಿದೆ.ಇಲ್ಲಿನ ಜೇನು ಸಾಕಾಣಿಕೆದಾರ ತಿಮ್ಮಣ್ಣ ಭಟ್ಟ 11 ಲಕ್ಷ ರೂ ವೆಚ್ಚದಲ್ಲಿ `ಜೇನು ಮೇಣ ತಯಾರಿಕಾ ಘಟಕ’ವನ್ನು ಸ್ಥಾಪಿಸಿದ್ದಾರೆ. ಸಂಪೂರ್ಣ ಸ್ವಯಂ…
Read Moreಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಶಶಿಧರ ಹೆಗಡೆ ನಂದಿಕಲ್ ಭಾಜನ
ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಶಶಿಧರ ಹೆಗಡೆ ನಂದಿಕಲ್ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಶಿಧರ ಹೆಗಡೆ, ‘ವಿಜಯ ಕರ್ನಾಟಕ’ ಪತ್ರಿಕೆಯ ಸಹಾಯಕ ಸಂಪಾದಕ ಮತ್ತು ಪೊಲಿಟಿಕಲ್ ಬ್ಯೂರೋ…
Read Moreಹಳಿಯಾಳದಲ್ಲಿ ಪರಿಸ್ಥಿತಿ ಉದ್ವಿಗ್ನ: ಸೆಕ್ಷನ್ 144 ಜಾರಿ
ಹಳಿಯಾಳ: ಪಟ್ಟಣದಲ್ಲಿ ನಡೆದ ಹಿಂದು ಸಂಘಟನೆ ಕಾರ್ಯಕರ್ತರ ಉಗ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿ 144 ಸೆಕ್ಷನ್ ಜಾರಿ ಮಾಡಿ ತಹಶಿಲ್ದಾರ್ ಪ್ರಕಾಶ ಗಾಯಕವಾಡ ಆದೇಶ. ಹೊರಡಿಸಿದ್ದಾರೆ. ಹಳಿಯಾಳ ನಗರದ ಮರಡಿಗುಡ್ಡ ಸಮೀಪ ಒಂದು ಕಿ.ಮೀ. ಅಂತರದಲ್ಲಿ 144 ಸೆಕ್ಷನ್…
Read MoreTSS ಮಿನಿ ಸುಪರ್ ಮಾರ್ಕೆಟ್: ಶನಿವಾರದ ರಿಯಾಯಿತಿ: ಜಾಹಿರಾತು
ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಶನಿವಾರ ಖರೀದಿಸಿ ಹೆಚ್ಚು ಉಳಿಸಿ SATURDAY SPECIAL OFFER SALE 🎊🎉 ದಿನಾಂಕ: 11-02-2023, ಶನಿವಾರದಂದು ಮಾತ್ರ 🎁 SAVING SATURDAY 🎁 ಭೇಟಿ ನೀಡಿ🌷ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ 9380064570ಸಾಲ್ಕಣಿ 9481037714ದಾಸನಕೊಪ್ಪ 8050561923ಕೊರ್ಲಕಟ್ಟಾ 6362230796 ಬೆಡಸಗಾಂವ 8277349774
Read Moreಕೇಂದ್ರ ಸರ್ಕಾರದ ಕಾರ್ಯವೈಖರಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೂಡಿದೆ: ವೀರೇಂದ್ರ ಹೆಗ್ಗಡೆ
ನವದೆಹಲಿ: ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿರುವ ಡಾ.ವಿರೇಂದ್ರ ಹೆಗ್ಗಡೆ ರಾಜ್ಯಸಭೆ ಕಲಾಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ಮೇಲೆ ಭಾಷಣ ಮಾಡಿದರು. ಬಸವಣ್ಣನವರ ಕಾಯಕವೇ ಕೈಲಾಸದಡಿ ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಪಾಶ್ಚಾತ್ಯ ಸಂಸ್ಕೃತಿ ಭಾರತ ಮೇಲೆ ಪ್ರಭಾವ…
Read Moreಜಮ್ಮು ಕಾಶ್ಮೀರದಲ್ಲಿ ದೇಶದ ಮೊದಲ ಲೀಥಿಯಂ ನಿಕ್ಷೇಪ ಪತ್ತೆ
ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 5.9 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಲಿಥಿಯಂ ಒಂದು ನಾನ್-ಫೆರಸ್ ಲೋಹವಾಗಿದ್ದು, EV ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. “ಜಮ್ಮು ಮತ್ತು…
Read Moreವಿಧಾನಸಭಾ ಚುನಾವಣೆ: ಜೆಡಿಎಸ್’ನಿಂದ ಉಪೇಂದ್ರ ಪೈ ಕಣಕ್ಕಿಳಿಯುವ ಸೂಚನೆ???
ಶಿರಸಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಶಿರಸಿ ಕ್ಷೇತ್ರದಿಂದ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಗುರುವಾರ ಹೊನ್ನಾವರದಲ್ಲಿ ಪ್ರತ್ಯೇಕವಾಗಿ ಉಪೇಂದ್ರ…
Read More