Slide
Slide
Slide
previous arrow
next arrow

ಫೆ.28ಕ್ಕೆ ಕದಂಬೋತ್ಸವ ಶೋಭಾಯಾತ್ರೆ: ಪ್ರತಿಷ್ಠಿತ ಕಲಾತಂಡಗಳು ಭಾಗಿ

300x250 AD

ಶಿರಸಿ: ತಾಲೂಕಿನ ಬನವಾಸಿಯಲ್ಲಿ ನಡೆಯಲಿರುವ ಎರಡು ದಿನಗಳ ಕದಂಬೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಫೆ. 28ರಂದು ಕದಂಬೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಅಂದು‌  ಮಧ್ಯಾಹ್ನ 1 ಗಂಟೆಗೆ ಶ್ರೀ ಮಧುಕೇಶ್ವರ ದೇವಾಲಯ ಎದುರಿನಿಂದ ಶೋಭಾಯಾತ್ರೆ ಪ್ರಾರಂಭವಾಗಲಿದೆ.

300x250 AD

ಶೋಭಾಯಾತ್ರೆಯ ಉದ್ಘಾಟನೆಯನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ನೆರವೇರಿಸಲಿದ್ದು,  ಶೋಭಾಯಾತ್ರೆಯಲ್ಲಿ ರಾಜ್ಯದ ಪ್ರತಿಷ್ಠಿತ ಕಲಾತಂಡಗಳು ಸೇರಿ‌ ಒಟ್ಟೂ 20 ಕಲಾತಂಡಗಳು ಭಾಗವಹಿಸಲಿದೆ. ಜೊತೆಯಲ್ಲಿ 9 ರೂಪಕಗಳು ಭಾಗವಹಿಸಲಿದ್ದು,ಒಟ್ಟಾರೆ ವಿಶಿಷ್ಟ ಮಾದರಿಯಲ್ಲಿ ಜರುಗಲಿದೆ. ಜನಪ್ರತಿನಿಧಿಗಳು, ನಾಗರಿಕರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಸದಸ್ಯ ಕಾರ್ಯದರ್ಶಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top