Slide
Slide
Slide
previous arrow
next arrow

ಭರ್ಚಿ ಎಸೆತ; ಜಿಲ್ಲೆಯ ಭರತ ಅಂಬಿಗಗೆ ಪ್ರಥಮ ಸ್ಥಾನ

ಕುಮಟಾ: ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿ ಭರತ ಅಂಬಿಗ ವಿಶೇಷಚೇತನರ ರಾಜ್ಯಮಟ್ಟದ ಕ್ರೀಡಾಕೂಟದ ಭರ್ಚಿ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ತರಬೇತಿ ನೀಡಿದ್ದರು. ಈತನ ಸಾಧನೆಗೆ ಶಿಕ್ಷಕ…

Read More

ಗೋಪಾಲಕೃಷ್ಣ- ರುಕ್ಮಿಣಿ ದೇವಿಯ ಕಲ್ಯಾಣೋತ್ಸವ ಸಂಪನ್ನ

ಭಟ್ಕಳ: ಪಟ್ಟಣದ ವಡೇರಮಠದಲ್ಲಿ ಭಕ್ತರ ಸಮ್ಮುಖದಲ್ಲಿ ಶ್ರೀ ಗೋಪಾಲಕೃಷ್ಣ ಹಾಗೂ ಶ್ರೀರುಕ್ಮಿಣಿ ದೇವಿಯ ಕಲ್ಯಾಣೋತ್ಸವ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ವಿವಿಧ ಧಾರ್ಮಿಕ ಅನುಷ್ಠಾನದೊಂದಿಗೆ ಶನಿವಾರ ನಡೆಯಿತು. ಲೋಕಕಲ್ಯಾಣಾರ್ಥಕವಾಗಿ ನಡೆದ ಈ ಸಮಾರಂಭ ಪಟ್ಟಣದ ವಡೇರ ಮಠದ ಇತಿಹಾಸದಲ್ಲಿ ಇದು…

Read More

ಡಿ.ಡಿ.ನಾಯ್ಕ ಭರತನಾಟ್ಯದ ಪ್ರಬುದ್ಧ ಕಲಾವಿದ: ಪಿ.ಆರ್.ನಾಯ್ಕ

ಹೊನ್ನಾವರ: ನಾಟ್ಯಗುರು ಡಿ.ಡಿ.ನಾಯ್ಕ ಅವರು ಭರತನಾಟ್ಯದ ಎಲ್ಲ ಹೂರಣಗಳನ್ನು ಅರಿತಿರುವ ಪ್ರಬುದ್ಧ ಕಲಾವಿದರಾಗಿದ್ದರು ಎಂದು ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ನಾಯ್ಕ ಹೇಳಿದರು. ಪಟ್ಟಣದ ಪ್ರಭಾತನಗರದ ಕಸಾಪ ಕಚೇರಿಯಲ್ಲಿ ಭರತನಾಟ್ಯ ಗುರು ಡಿ.ಡಿ. ನಾಯ್ಕ ಅವರಿಗೆ ಕನ್ನಡ ಸಾಹಿತ್ಯ…

Read More

NSS ತರಬೇತಿಯ ಶಿಸ್ತು, ಸಂಯಮ ಬದುಕಿಗಾಸರೆ: ಗೋವಿಂದ ಗೌಡ

ಕುಮಟಾ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ನಿರ್ದಿಷ್ಟ ಗುರಿಯತ್ತ ಪ್ರಯತ್ನಶೀಲರಾಗಬೇಕು ಎಂದು ಉದ್ಯಮಿ ಗೋವಿಂದ ಗೌಡ ಹೇಳಿದರು. ತಾಲೂಕಿನ ಕೂಜಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಸೇವಾ ಶಿಬಿರದ ಮೂರನೇ ದಿನದ…

Read More

TSS: WHOLESALE ಖರೀದಿಗಾಗಿ ಭೇಟಿ ನೀಡಿ: ಜಾಹೀರಾತು

ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…. ಹೋಲ್ ಸೇಲ್ ದರದಲ್ಲಿ…. TSS WHOLESALE On  13th FEBRUARY 2023, Monday ಹೆಚ್ಚು ಖರೀದಿಸಿ…. ಹೆಚ್ಚೆಚ್ಚು ಉಳಿಸಿ….. ಈ ಕೊಡುಗೆ  13-02-2023,ಸೋಮವಾರ ಮಾತ್ರ ಭೇಟಿ ನೀಡಿ💐💐ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ

Read More

ಪಂಚರತ್ನ ರಥಯಾತ್ರೆ ಯಶಸ್ವಿ: ಬದಲಾವಣೆಗೆ ಜನರ ಬೆಂಬಲ: ಸೂರಜ ನಾಯ್ಕ

ಕುಮಟಾ: ಹೊನ್ನಾವರ- ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಗೆ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಸುಮಾರು 40 ಸಾವಿರಕ್ಕೂ ಅಧಿಕ ಜನರು ಈ ರಥಯಾತ್ರೆಯನ್ನು ವೀಕ್ಷಿಸುವ ಮೂಲಕ ಈ ಕ್ಷೇತ್ರದಲ್ಲಿ ಬದಲಾವಣೆ ತರಲು ಬೆಂಬಲಿಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸೂರಜ…

Read More

ಏರೋ ಇಂಡಿಯಾ-2023: 5 ದಿನಗಳ ಕಾಲ ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು: ನಗರದ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆ.13ರಿಂದ 17ರವರೆಗೆ ಏರೋ ಇಂಡಿಯಾ- 2023 ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪೊಲೀಸರು, ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಕೆಲ ಬದಲಾವಣೆಗಳನ್ನು ತಂದಿದ್ದಾರೆ. ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ…

Read More

ಫೆ.17ರವರೆಗೆ ಏರೋ ಇಂಡಿಯಾ ಶೋ

ಕಾರವಾರ: ರಾಜ್ಯ ರಾಜಧಾನಿಯಲ್ಲಿ ಫೆ.13ರಿಂದ 17ರವರೆಗೆ ಲೋಹದ ಹಕ್ಕಿಗಳ ಕಲರವ ಶುರುವಾಗಲಿದ್ದು, ಐದು ದಿನಗಳ ಏರೋ ಇಂಡಿಯಾ ಪ್ರದರ್ಶನದಲ್ಲಿ ಗಗನ ಹಕ್ಕಿಗಳ ಪ್ರದರ್ಶನಗಳು ಸಾರ್ವಜನಿಕರನ್ನು ಬೆರಗುಗೊಳಿಸಲಿದೆ. ಈ ಬಾರಿಯ ಏರ್ ಶೋಗೆ ವಿದೇಶದಿಂದ 109 ಸೇರಿದಂತೆ 807 ಪ್ರದರ್ಶಕರು…

Read More

TSS ಬೆಡಸಗಾಂವ: ಟಿವಿ,ಫ್ರಿಡ್ಜ್ ಮೇಲೆ ಭರ್ಜರಿ ರಿಯಾಯಿತಿ- ಜಾಹೀರಾತು

TSS ಮಿನಿ ಸೂಪರ್ ಮಾರ್ಕೆಟ್ ಬೆಡಸಗಾಂವ 🎉 ಶಿವರಾತ್ರಿ‌ ಉತ್ಸವ ಪ್ರಯುಕ್ತ ಭರ್ಜರಿ ರಿಯಾಯಿತಿ🎊 ಟಿ.ವಿ., ಫ್ರಿಡ್ಜ್, ವಾಷಿಂಗ್ ಮಶಿನ್ ಮೇಲೆ 45% ವರೆಗೆ ರಿಯಾಯಿತಿ ಈ ಕೊಡುಗೆ ಫೆಬ್ರುವರಿ 16 ರಿಂದ 20 ರವರೆಗೆ ಮಾತ್ರ🎊🎉💐 ಭೇಟಿ…

Read More

ರಾಜ್ಯಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿ: KCL ಕಾನಗೋಡ್ ಚಾಂಪಿಯನ್

ಅಂಕೋಲಾ: ತಾಲೂಕಿನ ಹಳವಳ್ಳಿಯಲ್ಲಿ ದಿ. ಭಾಸ್ಕರ ಭಟ್ಟ ಸ್ಮರಣಾರ್ಥ ರಾಜ್ಯ ಮಟ್ಟದ ಹವ್ಯಕ ಸಮಾಜದ ಹವ್ಯಕ ಅಂಡರ್ ಆರ್ಮ್ ಪಂದ್ಯಾವಳಿಯನ್ನು ಶಾಸಕಿ ರೂಪಾಲಿ ನಾಯ್ಕ ಪ್ರಾಯೋಜಕತ್ವದಲ್ಲಿ ಹವ್ಯಕ ಕ್ರಿಕೆಟ್ ಅಸೋಸಿಯೇಷನ್ ಹಳವಳ್ಳಿಯ ಆಯೋಜನೆಯಲ್ಲಿ ಜರುಗಿತು.ಪಂದ್ಯಾವಳಿಯನ್ನು ಹಿರಿಯ ಕ್ರೀಡಾಪಟು,ಬ್ರಾಹ್ಮಣ ಮಹಾಸಭಾ…

Read More
Back to top