Slide
Slide
Slide
previous arrow
next arrow

ಕಾಂಫಿ ಕಪ್ ವತಿಯಿಂದ ಹೆಣ್ಣುಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ: ಮಾಹಿತಿ ಇಲ್ಲಿದೆ

300x250 AD

ಶಿರಸಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾಂಫಿ ಕಪ್ ವತಿಯಿಂದ ಸುಖಿತ್ವಂ- 2023 ಕಾರ್ಯಕ್ರಮದಲ್ಲಿ 13 ರಿಂದ 24 ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

“ಮಹಿಳಾ ಸಬಲೀಕರಣ – ವಿವಿಧ ಆಯಾಮಗಳ ವಿಶ್ಲೇಷಣೆ” ಎಂಬ ವಿಷಯದ‌ ಮೇಲೆ ಪ್ರಬಂಧ ಸ್ಪರ್ಧೆ ನಡೆಯಲಿದ್ದು, 500 ಪದ ಮೀರದಂತೆ ಕನ್ನಡ ಭಾಷೆಯಲ್ಲಿ ಪ್ರಬಂಧ ಬರೆದು, ಪಿಡಿಎಫ್ ರೂಪದಲ್ಲಿ 7349618782 ನಂಬರ್’ಗೆ ಮಾರ್ಚ್ 6ರ ಒಳಗೆ ತಲುಪಿಸಲಬೇಕು.

300x250 AD

ಪ್ರಬಂಧದಲ್ಲಿ ವಿಜೇತರಾದ ಮೊದಲ ಮೂರು ಸ್ಥಾನಗಳಿಗೆ ₹ 5000/, ₹3000/,₹2000/ ಬಹುಮಾನವಿದ್ದು ಆಸಕ್ತ ಹೆಣ್ಣುಮಕ್ಕಳು ಭಾಗವಹಿಸಲು ಕೋರಲಾಗಿದೆ.

Share This
300x250 AD
300x250 AD
300x250 AD
Back to top