Slide
Slide
Slide
previous arrow
next arrow

ಕಾಲುಜಾರಿ ಬಾವಿಗೆ ಬಿದ್ದ ಶಿಕ್ಷಕಿ ಮೃತ: ಸಂತಾಪ

ಅಂಕೋಲಾ: ಶಿಕ್ಷಕಿಯೋರ್ವಳು ಕಾಲು ಜಾರಿ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ತಾಲೂಕಿನ ಹೊಸ್ಕೇರಿಯಲ್ಲಿ ಸಂಭವಿಸಿದೆ. ಹೊಸ್ಕೇರಿ ಬಿಳಿಗಿರಿಯಮ್ಮ ದೇವಾಲಯದ ಸಮೀಪದ ನಿವಾಸಿ ಲಕ್ಷ್ಭೀ ನಾರಾಯಣ ಪಟಗಾರ (54) ಮೃತ ಮಹಿಳೆಯಾಗಿದ್ದು ಪಟ್ಟಣದ ಅಜ್ಜಿಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ…

Read More

TSS CP ಬಜಾರ್: ರವಿವಾರದ ರಿಯಾಯಿತಿ- ‌ಜಾಹೀರಾತು

ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ  🎁🎁  SUNDAY SPECIAL SALE  🎁🎁  🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆ ಯಲ್ಲಿ ಮಾತ್ರ ದಿನಾಂಕ‌: 05-03-2023 ರಂದು‌ ಮಾತ್ರ ಭೇಟಿ ನೀಡಿ  🌱🌷TSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ 

Read More

ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಡಯಾಲಿಸಿಸ್ ಘಟಕ‌ ಉದ್ಘಾಟನೆ

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿರುವ ಜಯದೇವ ಸ್ಮಾರಕ ರಾಷ್ಟೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಡಯಾಲಿಸಿಸ್ ಘಟಕವನ್ನು ಕೇಂದ್ರ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆ ಸಚಿವರಾದ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು. ಬಡವರಿಗೆ, ಅಗತ್ಯವುಳ್ಳವರಿಗೆ ಅನುಕೂಲವಾಗಲೆಂದು ರಿಯಾಯಿತಿ…

Read More

ಮೃತದೇಹದ ದಹನದ ನಂತರ ಬೂದಿ ತೆಗೆದು ಸ್ಮಶಾನ ಸ್ವಚ್ಛಗೊಳಿಸಿ: ಸತೀಶ್ ನಾಯ್ಕ ಸೂಚನೆ

ಯಲ್ಲಾಪುರ: ತಮ್ಮ ಸಂಬಂಧಿಕರ ಮೃತ ದೇಹವನ್ನು ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನ ಪೂರೈಸಿ ದಹಿಸಿದ ನಂತರ ಸುಟ್ಟ ಬೂದಿಯನ್ನು ತೆಗೆದು ಸ್ಮಶಾನವನ್ನು ಸ್ವಚ್ಛವಾಗಿ ಇರುವಂತೆ ಮೃತರ ಸಂಬಂಧಿಗಳು ನೋಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸತೀಶ ನಾಯ್ಕ ಹೇಳಿದ್ದಾರೆ.ವೃದ್ಧಾಶ್ರಮದಲ್ಲಿ…

Read More

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ ವಿತರಿಸಿದ ಮಂಕಾಳ ವೈದ್ಯ

ಹೊನ್ನಾವರ: 2023ರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೆಸ್ ಪಕ್ಷ  ಘೊಷಿಸಿರುವ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ 2000 ರೂಪಾಯಿ ನೀಡುವ ಯೋಜನೆಯ ಗ್ಯಾರಂಟಿ ಕಾರ್ಡ್ಗಳನ್ನು ಭಟ್ಕಳ ವಿಧಾನಸಭಾ ವ್ಯಾಪ್ತಿಯ ಪ್ರತಿ ಮನೆಗೆ…

Read More

ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯ; ಸಿಎಂಗೆ ಕಾಳಿ ಬ್ರಿಗೇಡ್ ಮನವಿ

ಜೊಯಿಡಾ: ಗಣೇಶಗುಡಿ ಕರ್ನಾಟಕ ವಿದ್ಯುತ ನಿಗಮ ನಿಯಮಿತದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬನಶಂಕರಿ ಎಲೆಕ್ಟ್ರೀಕಲ್, ರಾಯಚೂರು ಎಜೇನ್ಸಿ ಮತ್ತು KPCL ಅಧಿಕಾರಿಗಳು ಹೆಚ್ಚುವರಿ ವೇತನ (ರಿವೈಜ್ ಪೇಮೆಂಟ್), ಇಎಸ್‌ಐ, ಪಿ.ಎಫ್. ಹಾಗೂ ಇತರೆ ಸೌಲಭ್ಯಗಳನ್ನು ನೀಡದೇ ಸತಾಯಿಸುತ್ತಿರುವುದನ್ನು …

Read More

5 ಕೋಟಿ ವೆಚ್ಚದ ನಾಗೋಡಾ ಸೇತುವೆಗೆ ದೇಶಪಾಂಡೆ ಚಾಲನೆ

ಜೊಯಿಡಾ: ತಾಲೂಕಿನ ನಾಗೋಡಾದಲ್ಲಿ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ನಾಗೋಡಾ ಸೇತುವೆಯನ್ನು ಶಾಸಕ ಆರ್.ವಿ.ದೇಶಪಾಂಡೆ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿ…

Read More

ಸಾರ್ವಜನಿಕರಿಗೆ ಸರ್ಕಾರಿ‌ ಸೌಲಭ್ಯ ತಲುಪಿಸಲು ಸಚಿವ ಕೋಟ ಪೂಜಾರಿ ಸೂಚನೆ

ಕಾರವಾರ: ಜಿಲ್ಲೆಯ ಪ್ರತಿ ಇಲಾಖೆಯಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರುಗಳಿಗೆ ಸರ್ಕಾರದ ಸೌಲಭ್ಯಗಳು ತಲುಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ…

Read More

ಮೀನು ಮಾರಾಟಕ್ಕೆ ಅವಕಾಶ ನೀಡಲು ಆಗ್ರಹ

ಹೊನ್ನಾವರ: ಪಟ್ಟಣದ ಬಂದರು ಪ್ರದೇಶದಲ್ಲಿ ತಾಲೂಕಿನ ಎಲ್ಲರಿಗೂ ಈ ಹಿಂದಿನಂತೆಯೆ ಮೀನು ಮಾರಾಟಕ್ಕೆ ಅವಕಾಶ ನೀಡಬೇಕೆಂದು ನೂರಾರು ಸಂಖ್ಯೆಯ ಮೀನುಗಾರರು ತಹಶೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ತಾಲೂಕಿನ ವಿವಿಧಡೆಯಿಂದ  ಮೀನುಗಾರರು ಹಲವು ವರ್ಷದಿಂದ ಮೀನು ಮಾರಾಟ…

Read More

ಭತ್ತದ ಬಣವೆಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ದಾಂಡೇಲಿ: ದನಕರುಗಳಿಗೆ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಭತ್ತದ ಒಣ ಮೇವಿನ ಬಣವೆಗೆ ಆಕ್ಮಿಸಿಕವಾಗಿ ಬೆಂಕಿ ಬಿದ್ದು ಅವಘಡ ಸಂಭವಿಸಿದೆ.ದನ, ಕರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಅಂಬೇವಾಡಿ ಗಾವಠಾಣ ಗ್ರಾಮದ ನಿವಾಸಿ ಚಿಮಿಣಿ ಬಾಗುಬಾಯಿ ಕಾತ್ರೋಟು ಅವರಿಗೆ ಸೇರಿದ್ದ ಅವರ ಮನೆ ಮುಂಭಾಗದಲ್ಲಿ…

Read More
Back to top