ಯಲ್ಲಾಪುರ: ಸಾಧಕ ವಿದ್ಯಾರ್ಥಿಗಳಿಗೆ ನೀಡುವ ‘ಹವ್ಯಕ ಪಲ್ಲವ’ ಪುರಸ್ಕಾರವನ್ನು ತಾಲೂಕಿನ ತೇಜಸ್ವಿ ಮದ್ಗುಣಿಗೆ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಹವ್ಯಕ ಭವನದಲ್ಲಿ ಅಖಿಲ ಹವ್ಯಕ ಮಹಾಸಭಾದ ‘ಸಂಸ್ಥಾಪನೋತ್ಸವ’ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪುರಸ್ಕಾರ…
Read Moreeuttarakannada.in
ರವೀಂದ್ರ ನಾಯ್ಕಗೆ ರಾಜಕೀಯ ಶಕ್ತಿ ನೀಡಲು ಅರಣ್ಯವಾಸಿಗಳಿಂದ ಪ್ರಾರ್ಥನೆ: ವಿಶೇಷ ಪೂಜೆ
ಸಿದ್ದಾಪುರ: ಅರಣ್ಯವಾಸಿಗಳ ಜ್ವಲಂತ ಸಮಸ್ಯೆಗಳಾದ ಅರಣ್ಯ ಭೂಮಿ ಹಕ್ಕಿಗೆ ಹೋರಾಡುತ್ತಿರುವ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಶಕ್ತಿ ಒದಗಿ ಬರುವಂತೆ ತಾಲೂಕಿನ ಹೋರಾಟಗಾರರ ಪ್ರಮುಖರು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವರದಿಯಾಗಿದೆ.…
Read MoreGATEನಲ್ಲಿ ಚಾಣಕ್ಯ, ಶ್ರೀಧರಗೆ ಉತ್ತಮ ಶ್ರೇಯಾಂಕ
ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿಗಳಾದ ಚಾಣಕ್ಯ ಸಿ.ಆರ್. ಮತ್ತು ಶ್ರೀಧರ ಹೆಗಡೆ 2023ನೇ ಸಾಲಿನ ಅಖಿಲ ಭಾರತ ಮಟ್ಟದ ಗ್ರಾಜ್ಯುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿAಗ್ (ಗೇಟ್)ನಲ್ಲಿ ಉತ್ತಮ ಶ್ರೇಯಾಂಕ ಪಡೆದಿದ್ದಾರೆ.ಫೆಬ್ರುವರಿ ತಿಂಗಳಿನಲ್ಲಿ ನಡೆದ ಗೇಟ್ ಪರೀಕ್ಷೆಯಲ್ಲಿ ಮಹಾವಿದ್ಯಾಲಯದ…
Read Moreಚುನಾವಣೆ: ಅನಮೋಡ ಚೆಕ್‌ಪೋಸ್ಟ್’ನಲ್ಲಿ ಬಿಗಿ ಬಂದೋಬಸ್ತ್
ಜೋಯಿಡಾ: ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಅನಮೋಡ ಅಬಕಾರಿ ಚೆಕ್‌ಪೋಸ್ಟ್ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.ಗೋವಾ ರಾಜ್ಯಕ್ಕೆ ಹತ್ತಿರವಾಗಿರುವ ಅನಮೋಡ ಚೆಕ್‌ಪೋಸ್ಟ್ನಲ್ಲಿ ಅಬಕಾರಿ ಅಧಿಕಾರಿಗಳು, ರಾಮನಗರ ಪೊಲೀಸರು, ತಹಶೀಲ್ದಾರ ಕಚೇರಿ ಸಿಬ್ಬಂದಿ ಹಾಗೂ ಚುನಾವಣಾ ಅಧಿಕಾರಿಗಳು ಅಕ್ರಮ…
Read Moreಏ.5ರಿಂದ ಶಾಂತಿನಿಕೇತನ ಬೇಸಿಗೆ ರಜಾ ಶಿಬಿರ
ಅಂಕೋಲಾ: ಶಾಂತಿನಿಕೇತನ ಸಂಸ್ಥೆಯಿಂದ ಆಯೋಜಿಸಲಾಗುವ ಮಕ್ಕಳ ಬೇಸಿಗೆ ರಜಾ ಶಿಬಿರ ಏಪ್ರಿಲ್ 5ರಿಂದ 29ರವರೆಗೆ ಮಠಾಕೇರಿ ಕ್ರಾಸ್‌ನಲ್ಲಿರುವ ಶಾಂತಿನಿಕೇತನ ಶಾಲೆಯಲ್ಲಿ ನಡೆಯಲಿದೆ ಎಂದು ಶಿಕ್ಷಕಿ ಶೀತಲ್ ನಾಯ್ಕ್ ತಿಳಿಸಿದ್ದಾರೆ.ಕಳೆದ 8 ವರ್ಷದಿಂದ ಬೇಸಿಗೆ ರಜಾ ಶಿಬಿರವನ್ನು ಶಾಂತಿನಿಕೇತನ ಸಂಸ್ಥೆ…
Read Moreಗೋಕರ್ಣ ಸೀಮೆಯಲ್ಲಿ ನಾಮಧಾರಿಗಳ ಸುಗ್ಗಿಯ ಸೊಬಗು
ಗೋಕರ್ಣ: ಗಂಗಾವಳಿಯಿಂದ ಅಘನಾಶಿನಿಯವರೆಗೆ ಸುಗ್ಗಿಹಬ್ಬವನ್ನು ಇತರ ಕಡೆಗಳಲ್ಲಿ ಮಾಡುವ ಸಂದರ್ಭದಲ್ಲಿ ಮಾಡದೇ ಹಿಂದೂ ಸಂಪ್ರದಾಯದಂತೆ ಯುಗಾದಿಯನ್ನು ಹೊಸವರ್ಷವೆಂದು ಆಚರಿಸಿದ ನಂತರ ಮೊದಲ ಹಬ್ಬವಾಗಿ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ‘ಹಿರಿ ಸುಗ್ಗಿ’ ಎಂದು ಕರೆಯುತ್ತಾರೆ.ಗೋಕರ್ಣ ಸೀಮೆಯಲ್ಲಿ ಹಾಲಕ್ಕಿ, ನಾಮಧಾರಿ,…
Read Moreಅಂಕೋಲಾ ಕರಿ ಇಶಾಡಿಗೆ ಜಿಐ ಮಾನ್ಯತೆ
ಅಂಕೋಲಾ: ಭೌಗೋಳಿಕ ಹೆಗ್ಗುರುತಿನ ಆಧಾರದ ಮೇಲೆ ನೀಡುವ ಜಿಐ ಟ್ಯಾಗ್ ಮಾನ್ಯತೆಯನ್ನು ವಿಶೇಷ ರುಚಿ ಹಾಗೂ ಗುಣ ಲಕ್ಷಣ ಹೊಂದಿರುವ ಅಂಕೋಲಾದ ಕರಿ ಇಶಾಡು ಮಾವಿನ ತಳಿಗೆ ನೀಡಲಾಗಿದೆ.ಎಲ್ಲೆಡೆ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆಯಾದರೂ ತಾಲೂಕಿನಲ್ಲಿ ಬೆಳೆಯುವ ಕರಿ ಇಶಾಡು…
Read Moreಮಹಾಗಣಪತಿ ಜ್ಯೋತಿಷ್ಯಂ- ಜಾಹೀರಾತು
ಮಹಾಗಣಪತಿ ಜ್ಯೋತಿಷ್ಯಂ ಕೊಳ್ಳೆಗಾಲದ ಪ್ರಖ್ಯಾತ ಜ್ಯೋತಿಷ್ಯರು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿಗೆ 11 ಘಂಟೆಯಲ್ಲಿ 100% ಶಾಶ್ವತ ಪರಿಹಾರ ವಿದ್ಯೆ, ಉದ್ಯೋಗ, ವ್ಯಾಪಾರ, ವಿವಾಹ, ಲೈಂಗಿಕ, ದಾಂಪತ್ಯ ಇನ್ನು ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರೂ ಗುರೂಜಿಯವರನ್ನು ಸಂಪರ್ಕಿಸಿ.…
Read Moreಟಿಎಸ್ಎಸ್ ಸಿಪಿ ಬಜಾರ್ ನಿಮಗಾಗಿ ತಂದಿದೆ ಮೂರು ಬಂಪರ್ ಆಫರ್- ಜಾಹೀರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ , ಸಿ ಪಿ. ಬಜಾರ್ TRIPLE TREAT ⏩ದಿನಸಿಗಳು🌾⏩ಬಟ್ಟೆಗಳು👗👚👕⏩ಪಾದರಕ್ಷೆಗಳು👠🩴🥾👟 ⏩ DISCOUNT COUPON OF ₹250 /- ON GROCERIES₹499ಕ್ಕೂ ಮೇಲ್ಪಟ್ಟ ಕಿರಾಣಿ ಖರೀದಿಸಿ, ಕೂಪನ್ ಪಡೆಯಿರಿ, ಕೂಪನ್ ತೋರಿಸಿ, ಬಟ್ಟೆಗಳ…
Read More10 ರೂ. ನಾಣ್ಯ ಚಲಾವಣೆಯಲ್ಲಿದೆ: ಮೊಹಮ್ಮೊದ್ ಮುಬೀನ್
ಕಾರವಾರ: ಹತ್ತು ರೂಪಾಯಿ ನಾಣ್ಯ ಮೂರು ಮಾದರಿಯಲ್ಲಿ ಲಭ್ಯವಿದೆ ಹಾಗೂ ಚಾಲ್ತಿಯಲ್ಲಿದೆ ಎಂದು ಇಲ್ಲಿನ ಎಸ್‌ಬಿಐ ಸಹಾಯಕ ವ್ಯವಸ್ಥಾಪಕ ಮೊಹಮ್ಮೊದ್ ಮುಬೀನ್ ತಿಳಿಸಿದ್ದಾರೆ.ಹತ್ತು ರೂಪಾಯಿ ನಾಣ್ಯ ಆರ್‌ಬಿಐನ ಆದೇಶದಂತೆ ಅಧಿಕೃತವಾಗಿ ಚಾಲ್ತಿಯಲ್ಲಿದೆ. ಹತ್ತು ರೂಪಾಯಿ ನಾಣ್ಯ ಪಡೆಯಲು ವ್ಯಾಪಾರಸ್ಥರು…
Read More