ಅಂಕೋಲಾ: ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡಲು ಬಿಜೆಪಿ ಮತಯಾಚನೆ ಮಾಡುತ್ತಿದೆ. ಆದರೆ, ಕಾಂಗ್ರೆಸ್, ನಮ್ಮ ನಾಯಕ ಸಿದ್ದರಾಮಯ್ಯ ಚುನಾವಣೆಯಿಂದ ನಿವೃತ್ತಿಯಾಗುತ್ತಿದ್ದಾನೆ. ಮತ ನೀಡಿ ಎನ್ನುತ್ತಿದೆ. ಅಲ್ಲದೇ, ಮೋದಿಯನ್ನು ಬೈಯುವುದರ ಮೂಲಕ ವೋಟ್ ಮಾಡಿ ಎನ್ನುತ್ತಿದೆ. ಯಾರನ್ನಾದರೂ ಬೈದರೆ ಕರ್ನಾಟಕದವರು…
Read Moreeuttarakannada.in
ಪದ್ಮ ಪ್ರಶಸ್ತಿ ಪುರಸ್ಕೃತರ ಭೇಟಿಯಾಗಿ ನಮನ ಸಲ್ಲಿಸಿದ ಪ್ರಧಾನಿ ‘ನಮೋ’
ಅಂಕೋಲಾ: ತಾಲೂಕಿನ ಹಟ್ಟಿಕೇರಿಯಲ್ಲಿ ಆಯೋಜಿಸಲಾಗಿರುವ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದ ವೇಳೆ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಭೇಟಿಯಾದರು. ಸಮಾರಂಭಕ್ಕೂ ಮೊದಲು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಮತ್ತು ಸುಕ್ರಿ ಬೊಮ್ಮಗೌಡ ಅವರನ್ನು ಭೇಟಿ ಮಾಡಿದ…
Read Moreಸಚಿವರಾಗಿ ಹೆಬ್ಬಾರ್ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ: ವಿವೇಕ ಹೆಬ್ಬಾರ್
ಯಲ್ಲಾಪುರ: ಪ್ರತಿ ಕುಟುಂಬಕ್ಕೆ ಮನೆ ಕಟ್ಟಲು 5 ಲಕ್ಷ ರೂಪಾಯಿ ದೊರೆಯುವುದಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಸಚಿವ ಶಿವರಾಮ ಹೆಬ್ಬಾರ್, ಪಟ್ಟಣದ 6 ಪ್ರದೇಶಗಳನ್ನು ಸ್ಲಮ್ ಬೋರ್ಡಿಗೆ ಸೇರಿಸಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ವಿವೇಕ…
Read Moreಗೂಂಡಾಗಿರಿ, ಚಾಕು ಸಂಸ್ಕೃತಿ ಬೇಡ ಅಂದ್ರೆ ಬಿಜೆಪಿ ಬೆಂಬಲಿಸಿ: ನಾಗರಾಜ ಜೋಷಿ
ಕಾರವಾರ: ಕಾಂಗ್ರೆಸ್ ಮತಾಂಧ ಟಿಪ್ಪು ಬೆಂಬಲಿಸುವ ಪಕ್ಷ. ಬಿಜೆಪಿ ವೀರ ಸಾವರ್ಕರ್ ಸಿದ್ಧಾಂತ ಬೆಂಬಲಿಸುವ ಪಕ್ಷ. ಸಂಘದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ನೀಡಲ್ಲ ಎಂದು ಬಿಜೆಪಿ ಜಿಲ್ಲಾ ಮಾಜಿ ವಕ್ತಾರ ನಾಗರಾಜ ಜೋಷಿ ಹೇಳಿದ್ದಾರೆ.ಜಿಲ್ಲಾ ಪತ್ರಿಕಾ…
Read Moreಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಸೇರ್ಪಡೆಗೊಳ್ಳುತ್ತಿದ್ದೇನೆ: ವಿಶ್ವನಾಥ ನಾಯ್ಕ
ಅಂಕೋಲಾ: ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲು ಮನಸ್ಸು ಬಾರದೆ ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಹಾಗೂ ಅಂಕೋಲಾ ತಾಲೂಕನ್ನು ಹಿಂದೆಂದು ಕಂಡಿರದ ಅಭಿವೃದ್ಧಿ ಮಾಡಿದ ಶಾಸಕಿ ರೂಪಾಲಿ ನಾಯ್ಕರ ಅಭಿವೃದ್ಧಿಯನ್ನು ಗಮನಿಸಿ ಬಿಜೆಪಿ ಸೇರ್ಪಡೆಯಾಗಿದ್ದೇನೆ…
Read Moreಬೈಕ್ ಅಪಘಾತದಲ್ಲಿ ಜರ್ಮನ್ ನಾಗರಿಕ ಸಾವು
ಯಲ್ಲಾಪುರ: ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಅಪಘಾತಕ್ಕೀಡಾಗಿ ಜರ್ಮನ್ ನಾಗರಿಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 63ರ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ. ಜರ್ಮನ್, ವಾರ್ನೆಮುಂಡೆ, ಬ್ರಾಮ್‌ಸ್ಟೆಡ್ ನಿವಾಸಿ ಕ್ರಿಶ್ಚಿಯನ್ ನ್ಯೂಬೌರ್ (43) ಅಪಘಾತದಲ್ಲಿ…
Read Moreಉಮ್ಮಚಗಿ ಭಾಗದಲ್ಲಿ ಬಿಜೆಪಿ ಪ್ರಚಾರ
ಯಲ್ಲಾಪುರ: ಚುನಾವಣೆಗೆ ಕೆಲವೇ ದಿನಗಳಿರುವ ಈ ಸಂದರ್ಭದಲ್ಲಿ ಉಮ್ಮಚಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಚಟುವಟಿಕೆ ಜೋರಾಗಿ ನಡೆಯುತ್ತಿದೆ. ಕಾರ್ಯಕರ್ತರು ಮನೆಮನೆಗೆ ಹೋಗಿ ಬಿರುಸಿನಿಂದ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ. ಕನೇನಳ್ಳಿಯಲ್ಲಿ ನಡೆದ ಮನೆಮನೆ ಪ್ರಚಾರ…
Read Moreಗೋಕರ್ಣದಲ್ಲಿ ನೂತನ ಕಾಂಗ್ರೆಸ್ ಕಚೇರಿ ಉದ್ಘಾಟನೆ
ಕುಮಟಾ: ರಾಜಕೀಯದಲ್ಲಿ ಚಿಕ್ಕಪುಟ್ಟ ಮುನಿಸು ಸಹಜ. ಆದರೆ ಅದನ್ನೇ ಮುಂದುವರೆಸಿಕೊ0ಡು ಹೋಗುವುದು ಸರಿಯಲ್ಲ. ಕಾಂಗ್ರೆಸ್‌ನಲ್ಲಿ ಈಗ ಉತ್ತಮ ವಾತಾವರಣ ನಿರ್ಮಾಣಗೊಂಡಿದೆ. ಪಕ್ಷಾಂತರ ಮಾಡಿದವರು ಎಂದಿಗೂ ಅಧಿಕಾರವಿರಲು ಸಾಧ್ಯವಿಲ್ಲ ಎಂದು ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಹೇಳಿದರು. ಗೋಕರ್ಣದಲ್ಲಿ ನೂತನ…
Read Moreಕ್ಷೇತ್ರದಲ್ಲಿ ಸುನೀಲ್ ಹೆಗಡೆ ಬಿರುಸಿನ ಪ್ರಚಾರ
ಹಳಿಯಾಳ: ತಾಲೂಕಿನ ತೇಗ್ನಳ್ಳಿ, ಬಾಣಸಗೇರಿ, ಹಡಗಲಿ, ಜನಗಾ, ನಂದಿಗದ್ದಾ, ಬಸವಳ್ಳಿ, ದೊಡ್ಡಕೊಪ್ಪ, ಬಂಟರಗಾಳಿ, ಅಜಮನಾಳ ತಾಂಡಾ ಹಾಗೂ ಮುಂತಾದ ಭಾಗಗಳಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಅವರು ಸ್ಥಳೀಯ ಮತದಾರರ ಸಭೆ ನಡೆಸಿ, ಮತಯಾಚಿಸಿದರು.…
Read Moreಸಂಗ್ಯಾ- ಬಾಳ್ಯಾ ನಾಟಕಕಾರರಿಗೆ ತಕ್ಕ ಶಾಸ್ತಿ ಮಾಡಿ: ಸುನೀಲ್ ಹೆಗಡೆ
ಹಳಿಯಾಳ: ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ ಅವರನ್ನು ಜೆಡಿಎಸ್ ಪಕ್ಷದಲ್ಲಿ ಇರುವಂತೆ ತೋರಿಸಿ, ಹಿಂದೂಗಳ ಮತಗಳನ್ನು ಒಡೆದು ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ ಅವರನ್ನು ಈ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಆರಿಸಿ ತರುವುದೇ ದೇಶಪಾಂಡೆ ಮತ್ತು ಘೋಟ್ನೇಕರ ಅವರ ಚುನಾವಣಾ…
Read More