Slide
Slide
Slide
previous arrow
next arrow

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ಕ್ಷೇತ್ರದಲ್ಲಿ ವಾತಾವರಣ ಇದೆ: ಸಂತೋಷ ರಾಯ್ಕರ

ಯಲ್ಲಾಪುರ: ಕ್ಷೇತ್ರದಲ್ಲಿ ನಮ್ಮ ಪಕ್ಷದ ಪರವಾಗಿ ವಾತಾವರಣ ಇದೆ. ಯಲ್ಲಾಪುರದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ನಾನು ಶಾಸಕನಾಗಿ ಆಯ್ಕೆಯಾಗುವುದು ನಿಶ್ಚಿತ. ಶಾಸಕನಾಗಿ ಆಯ್ಕೆಯಾದರೆ ರೈತರ ಹೊಲಗಳಿಗೆ ನೀರಾವರಿ ವ್ಯವಸ್ಥೆ, ನಿರುದ್ಯೋಗಿ ಯುವಕ ಯುವತಿಯರಿಗೆ ಸ್ಥಳದಲ್ಲಿಯೇ ಉದ್ಯೋಗ ಹಾಗೂ ಎಲ್ಲ…

Read More

ನಾಳೆ SSLC ಫಲಿತಾಂಶ ಪ್ರಕಟ: ಜಾಲತಾಣ ಮಾಹಿತಿ ಇಲ್ಲಿದೆ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಮೇ8ರಂದು ಬೆಳಿಗ್ಗೆ 10 ಗಂಟೆಗೆ ಪ್ರಕಟವಾಗಲಿದೆ.ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ…

Read More

ಸುನೀಲ್ ಹೆಗಡೆ ಗೆಲುವು ಖಚಿತ:ಮಹೇಂದ್ರ ಹರ್ಚಿಲಕರ್

ಜೋಯಿಡಾ: ಜೋಯಿಡಾ – ಹಳಿಯಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಗೆಲುವು ಖಚಿತ ಎಂದು ಜೋಯಿಡಾ ಗ್ರಾ.ಪಂ.ಸದಸ್ಯ ಮಹೇಂದ್ರ ಹರ್ಚಿಲಕರ ಹೇಳಿದರು.  ಅವರು ಜೋಯಿಡಾ ಭಾಗದಲ್ಲಿ ಬಿಜೆಪಿ ಪರ ಪ್ರಚಾರ ಕೈಗೊಂಡು ಮಾತನಾಡುತ್ತಾ ದೇಶದಲ್ಲಿ ಬಿಜೆಪಿ…

Read More

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ಪ್ರಚಾರ

ಜೋಯಿಡಾ: ತಾಲೂಕಿನ ರಾಮನಗರ ಜಿ.ಪಂ.ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ರಾಮನಗರ ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಬಿಜೆಪಿ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡರು.   ಈ ಬಾರಿ ಜೋಯಿಡಾ – ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭಿವೃದ್ಧಿ…

Read More

ಹಿಂದೂ ಸಂಘಟನೆ ನಿಷೇಧ ಎಂದಿಗೂ ಸಾಧ್ಯವಿಲ್ಲ: ಗಿರೀಶ್ ಗೋಸಾವಿ

ಜೋಯಿಡಾ: ಹಿಂದೂ ಸಂಘಟನೆ ಮತ್ತು ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧ ಮಾಡುತ್ತೇನೆ ಎನ್ನುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಅವರ ಹೇಳಿಕೆ ಸರಿಯಲ್ಲ, ಇದಕ್ಕೆ ಹಿಂದುಗಳ ತೀವ್ರ ವಿರೋಧವಿದೆ ಎಂದು ಜೋಯಿಡಾ ಹಿಂದೂ ಸಂಘಟನೆಯ ಅಧ್ಯಕ್ಷ ಗಿರೀಶ್ ಗೋಸಾವಿ ಹೇಳಿದರು. …

Read More

‘ಮತ ಚಲಾಯಿಸಿ, ಕರ್ತವ್ಯ ನೆರವೇರಿಸಿ’

ಮತದಾನ ನಿಮ್ಮ ಹಕ್ಕು ಮತ ಚಲಾಯಿಸಿ,ನಿಮ್ಮ ಕರ್ತವ್ಯ ನೆರವೇರಿಸಿ ಮತದಾನದ ದಿನಾಂಕ: 10-05-2023ಸಮಯ: ಬೆಳಿಗ್ಗೆ 07:00 ರಿಂದ ಸಂಜೆ 06:00 ಗಂಟೆಯವರೆಗೆ TSS Sirsi

Read More

ಕುಮಟಾ ಕ್ಷೇತ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ : ದಿನಕರ ಶೆಟ್ಟಿ

ಗೋಕರ್ಣ : ಇಲ್ಲಿಯ ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬಾವಿಕೊಡ್ಲ, ಹಾರುಮಾಸ್ಕೇರಿ, ನಾಡುಮಾಸ್ಕೇರಿ, ದುಬ್ಬನಸಸಿ, ಗಂಗಾವಳಿ ಗ್ರಾಮಗಳಿಗೆ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ದಿನಕರ ಶೆಟ್ಟಿ ಬೇಟಿನೀಡಿ ಮತಯಾಚನೆ ನಡೆಸಿದರು.ಈ ವೇಳೆ ದಿನಕರ ಶೆಟ್ಟಿ ಮಾತನಾಡಿ,…

Read More

TSSನಲ್ಲಿ ಸೋಮವಾರದಂದು WHOLESALE ಮಾರಾಟ- ಜಾಹೀರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….!! ಈ ಕೊಡುಗೆ 08-05-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764/ Tel:+918618223964

Read More

ಸೂರಜ್ ಸೋನಿ‌ ಪರ ಮನೆಮನೆ ಪ್ರಚಾರ

ಗೋಕರ್ಣ : ಇಲ್ಲಿಯ ಸಮೀಪದ ಗಂಗಾವಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ ನಾಯ್ಕ ಸೋನಿ ಅವರ ಪರವಾಗಿ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಉದಯ ನಾಯ್ಕ ಮಾತನಾಡಿ, ಸೂರಜ ನಾಯ್ಕ ಅವರನ್ನು ಈ ಬಾರಿ ಗೆಲ್ಲಿಸುವ…

Read More

‘ಜನ್ಮನಾ ಜಾಯತೇ ಜಂತುಃ ಕರ್ಮಣಾ ದ್ವಿಜಮುಚ್ಯತೆ’

ಇತ್ತೀಚೆಗೆ ರೂಪಾ ಮೂರ್ತಿ ಎಂಬುವವರು ಉಪನಯನದ ಸಂದರ್ಭದ ಫೋಟೊ ಹಾಕಿ, ವಟುವನ್ನು ಆಶೀರ್ವದಿಸಿ ಎಂದು ಬರೆದಿದ್ದರು. ಇದನ್ನು ಆಧರಿಸಿ ಎಡಪಂಥೀಯರು ಮುಗಿಬಿದ್ದು ಹಿಂದೂ ಆಚರಣೆಯನ್ನು ವಿರೋಧಿಸಿದ್ದಾರೆ. ಮೇಲಾಗಿ ಬ್ರಾಹ್ಮಣ ಆಚರಣೆಯ ಮೇಲೆ ದಾಳಿ ಮಾಡಿದ್ದಾರೆ.ಹಿಂದು, ಬ್ರಾಹ್ಮಣ ಅವಹೇಳನ ಕೆಲವರಿಗೆ…

Read More
Back to top