• Slide
    Slide
    Slide
    previous arrow
    next arrow
  • ಸೂರಜ್ ಸೋನಿ‌ ಪರ ಮನೆಮನೆ ಪ್ರಚಾರ

    300x250 AD

    ಗೋಕರ್ಣ : ಇಲ್ಲಿಯ ಸಮೀಪದ ಗಂಗಾವಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ ನಾಯ್ಕ ಸೋನಿ ಅವರ ಪರವಾಗಿ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.

    ಈ ಸಂದರ್ಭದಲ್ಲಿ ಉದಯ ನಾಯ್ಕ ಮಾತನಾಡಿ, ಸೂರಜ ನಾಯ್ಕ ಅವರನ್ನು ಈ ಬಾರಿ ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಕಳೆದ 5 ವರ್ಷಗಳಿಂದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದರ ಜತೆಗೆ ಯಾರಿಗೆ ಸಮಸ್ಯೆಯಾದರೂ ತಕ್ಷಣ ಸ್ಪಂದಿಸುವ ಗುಣ ಹೊಂದಿದವರು ಎಂದರು.
    ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಉದಯ ನಾಯ್ಕ, ಅರುಣ ನಾಗಪ್ಪ ನಾಯ್ಕ, ಗುರು ಎನ್. ನಾಯ್ಕ, ಪ್ರಮೋದ ಆರ್. ನಾಯ್ಕ, ಗಣಪತಿ ಆರ್. ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಂಗಾವಳಿಯ ಪ್ರತಿ ಮನೆ ಮನೆಗೂ ಕರಪತ್ರಗಳನ್ನು ವಿತರಿಸಿ ಸೂರಜ ನಾಯ್ಕ ಗೆಲುವಿಗೆ ಸಹಕರಿಸುವಂತೆ ವಿನಂತಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top