Slide
Slide
Slide
previous arrow
next arrow

ಗೇಣಿದಾರರಿಗೆ ಮಾಲೀಕತ್ವ ಪ್ರದಾನ ಮಾಡುವ ಅಧಿನಿಯಮ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡದ ಗೇಣಿದಾರರಿಗೆ ನೆರವಾಗಲು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿ ಗೇಣಿದಾರರಿಗೆ ಮಾಲೀಕತ್ವ ಪ್ರದಾನ ಮಾಡುವ ಅಧಿನಿಯಮ-2011ರ ಸಿಂಧುತ್ವವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಉಡುಪಿಯ ಅದಮಾರು ಮಠ, ಗಣೇಶ್…

Read More

ಮೀನು ಮಾರುಕಟ್ಟೆ ನಿರ್ಮಾಣವಾದರೂ ಎಲ್ಲೆಡೆ ಹಸಿಮೀನು ಮಾರಾಟ

ಯಲ್ಲಾಪುರ: ಪಟ್ಟಣ ಪಂಚಾಯತ ವತಿಯಿಂದ ಪಟ್ಟಣದಲ್ಲಿ ವ್ಯವಸ್ಥಿತವಾದ ಮೀನು ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೂ ಕಂಡಕಂಡಲ್ಲಿ ರಸ್ತೆಯಂಚಿಗೆ ಹಸಿ ಮೀನು ಮಾರಲಾಗುತ್ತಿದೆ.ಭಾನುವಾರ ನಡೆಯುವ ತರಕಾರಿ ಸಂತೆಯ ನಡುವೆಯೂ ಮೀನು ಮಾರಾಟ ನಡೆಯುತ್ತಿದೆ. ಸಂಬ0ಧಿಸಿದ ಪ.ಪಂ ಅಧಿಕಾರಿಗಳಿಗೆ ಸಾರ್ವಜನಿಕರಿಗಾಗುವ ಈ ತೊಂದರೆಯ…

Read More

ಬಿಜೆಪಿ ಸರ್ಕಾರದ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ತಡೆದ ಸರ್ಕಾರ

ಕಾರವಾರ: ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಲ್ಲ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವುದನ್ನು ಕಾಂಗ್ರೆಸ್ ಸರ್ಕಾರ ಸೋಮವಾರ ತಡೆ ಹಿಡಿದಿದೆ. ಜತೆಗೆ ಆರಂಭವಾಗದೇ ಇರುವ ಕಾಮಗಾರಿಗಳನ್ನೂ ತಡೆಯುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ.ಈ ಸಂಬ0ಧ…

Read More

ನೀರಿನ ಅಭಾವ: ಕೊಳವೆ ಬಾವಿ ತೆಗೆಯಲು ವಿರೋಧ

ಶಿರಸಿ: ನಗರದ ವಿಶಾಲನಗರದಲ್ಲಿರುವ ಪೌರಕಾರ್ಮಿಕರ ವಸತಿ ನಿಲಯಕ್ಕೆ ಕುಡಿಯುವ ನೀರಿನ ಅಭಾವ ಕಂಡು ಬಂದಿರುವುದರಿ0ದ ಅಲ್ಲಿ ನಗರಸಭೆಯಿಂದ ಕೊಳವೆ ಬಾವಿ ತೆಗೆಯಲಾಗುತ್ತಿದೆ. ಆದರೆ ಇಲ್ಲಿ ಕೊಳವೆ ಬಾವಿ ತೆಗೆಯುವುದರಿಂದ ಸುತ್ತಮುತ್ತಲಿನ ಬಾವಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ…

Read More

ಮೇ.24ಕ್ಕೆ ಶಿರಸಿ ನಗರ, ಗ್ರಾಮೀಣ ಮಾರ್ಗಗಳಲ್ಲಿ ವಿದ್ಯುತ್ ಕಡಿತ

ಶಿರಸಿ: ತಾಲೂಕಿನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿOದ ಶಿರಸಿ ನಗರದ ಎಲ್ಲಾ ಪ್ರದೇಶಗಳಲ್ಲಿ ಹಾಗೂ 110/11 ಕೆ.ವಿ ಹಾಗೂ 220/11 ಕೆ.ವಿ ಉಪಕೇಂದ್ರದಿOದ ಹೊರಡುವ ಗ್ರಾಮೀಣ ಮಾರ್ಗಗಳಾದ ಬನವಾಸಿ, ಸುಗಾವಿ, ದೇವನಳ್ಳಿ, ಚಿಪಗಿ, ಮಾರಿಗದ್ದೆ, ಕೆಂಗ್ರೆ, ವಾನಳ್ಳಿ, ಹುಲೇಕಲ್, ಸಾಲ್ಕಣಿ,…

Read More

ಜಾವಲಿನ್ ಥ್ರೋ:ವಿಶ್ವಕ್ಕೆ ನಂ.1 ಸ್ಥಾನ ಗಳಿಸಿದ ನೀರಜ್‌ ಚೋಪ್ರಾ

ನವದೆಹಲಿ: ಒಲಿಂಪಿಕ್ ಚಾಂಪಿಯನ್ ಭಾರತದ ನೀರಜ್ ಚೋಪ್ರಾ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಮಿತಿಯ ಪುರುಷರ ಜಾವೆಲಿನ್ ಥೋ ವಿಭಾಗದ ವಿಶ್ವ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂ.1 ಸ್ಥಾನವನ್ನು ಅಲಂಕರಿಸಿವ ಮೂಲಕ ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮುಡಿಗೇರಿಸಿಕೊಂಡಿದ್ದಾರೆ. 2020ರಲ್ಲಿ…

Read More

ತೋಟಕ್ಕೆ ನುಗ್ಗಿದ ಕಾಡುಹಂದಿಗಳಿಂದ ಅಡಿಕೆ‌ ಸಸಿ ನಾಶ: ಸೂಕ್ತ ಕ್ರಮಕ್ಕೆ ಆಗ್ರಹ

ಶಿರಸಿ: ತಾಲೂಕಿನ ಸೊಪ್ಪಿನಮನೆಯಲ್ಲಿ 200 ಕ್ಕೂ ಅಧಿಕ ಅಡಿಕೆ ಸಸಿಗಳನ್ನು ಕಾಡು ಹಂದಿಗಳ ಗುಂಪು ನಾಶ ಮಾಡಿದ್ದು, ಲಕ್ಷಾಂತರ ರೂ. ಹಾನಿಯುಂಟಾಗಿದೆ. ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಬರೂರು ಗ್ರಾಮದ ಸೊಪ್ಪಿನ ಮನೆ ಊರಿನಲ್ಲಿ ಮಂಜುನಾಥ ಶೇಟ್ ಎಂಬುವರಿಗೆ…

Read More

ಹೆಗಡೆಕಟ್ಟಾ ಪ್ರೌಢಶಾಲೆ ‘ಸುವರ್ಣ ಸಂಭ್ರಮ’: ಜನಮನಗೆದ್ದ ‘ವಾದನ ವೈವಿಧ್ಯ’

ಶಿರಸಿ: ತಾಲೂಕಿನ ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿದ್ದ ‘ವಾದನ ವೈವಿಧ್ಯ’ ಕಾರ್ಯಕ್ರಮವು ಕಿಕ್ಕಿರಿದ ಸಭೆಯ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ವಾದನ ವೈವಿಧ್ಯ ಕಾರ್ಯಕ್ರಮವು ಒಟ್ಟೂ ಏಳು…

Read More

ನನಸಾಗದ ನೂತನ ಸೇತುವೆ ಕನಸು: ಶಿಥಿಲಗೊಂಡ ಕಂಬಗಳಿಗೆ ಬಲ ನೀಡಿದ ಗ್ರಾಮಸ್ಥರು

ಸಿದ್ದಾಪುರ: ತಾಲೂಕಿನ ಎರಡು ಗ್ರಾಮಗಳ ಸೇತುವೆ ಕನಸು, ಪ್ರಯತ್ನಗಳೆಲ್ಲ ಹೊಳೆಯಲ್ಲಿ ಮಾಡಿದ ಹೋಮದಂತಾಗಿದ್ದು, ಮಳೆಗಾಲದಲ್ಲಿ ಸಂಪರ್ಕ ಕಡಿತವಾಗದಂತೆ, ಇರುವ ಸೇತುವೆ ಈ ಮಳೆಗಾಲದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಅಲ್ಲಿಮ ಗ್ರಾಮಸ್ಥರೇ ಸಿಮೆಂಟ್ ಚೀಲದಲ್ಲಿ ರೇತಿ ತುಂಬಿ ಕಂಬದ ಬುಡದಲ್ಲಿಟ್ಟ ಘಟನೆ‌…

Read More

ಕಾರ್ಮೋಡಗಳ ನಡುವೆ ಕಣ್ಮನಸೆಳೆದ ಕೋಲ್ಮಿಂಚು

ಶಿರಸಿ ತಾಲೂಕಿನ ಸಾಯಿಮನೆಯಲ್ಲಿ ಸೋಮವಾರ ರಾತ್ರಿ ಕಾಣಿಸಿಕೊಂಡ ಕೋಲ್ಮಿಂಚು.

Read More
Back to top