Slide
Slide
Slide
previous arrow
next arrow

ಮೇ.24ಕ್ಕೆ ಶಿರಸಿ ನಗರ, ಗ್ರಾಮೀಣ ಮಾರ್ಗಗಳಲ್ಲಿ ವಿದ್ಯುತ್ ಕಡಿತ

300x250 AD

ಶಿರಸಿ: ತಾಲೂಕಿನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿOದ ಶಿರಸಿ ನಗರದ ಎಲ್ಲಾ ಪ್ರದೇಶಗಳಲ್ಲಿ ಹಾಗೂ 110/11 ಕೆ.ವಿ ಹಾಗೂ 220/11 ಕೆ.ವಿ ಉಪಕೇಂದ್ರದಿOದ ಹೊರಡುವ ಗ್ರಾಮೀಣ ಮಾರ್ಗಗಳಾದ ಬನವಾಸಿ, ಸುಗಾವಿ, ದೇವನಳ್ಳಿ, ಚಿಪಗಿ, ಮಾರಿಗದ್ದೆ, ಕೆಂಗ್ರೆ, ವಾನಳ್ಳಿ, ಹುಲೇಕಲ್, ಸಾಲ್ಕಣಿ, ಸಂಪಖOಡ, ತಾರಗೋಡ, ಇಸಳೂರು, ದಾಸನಕೊಪ್ಪ, ಭಾಶಿ, ಬಂಕನಾಳ, ತಿಗಣಿ, ಅಂಡಗಿ 11 ಕೆ.ವಿ ಮಾರ್ಗದಲ್ಲಿ ಮೇ.24 ಬುಧವಾರ ಬೆಳಿಗ್ಗೆ 9 ಘಂಟೆ ಇಂದ ಸಾಯಂಕಾಲ 5 ಘಂಟೆೆವರೆಗೆ ವಿದ್ಯುತ್ ಸರಬರಾಜು ಕಡಿತ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಕೆ.ಪಿ.ಟಿ.ಸಿ.ಎಲ್ ಶಿರಸಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top