Slide
Slide
Slide
previous arrow
next arrow

ಮಾಲ್ಡೀವ್ಸ್‌ನಲ್ಲಿ ಗಮನ ಸೆಳೆದ ನೃತ್ಯ ರೂಪಕ

300x250 AD

ಶಿರಸಿ: ಮಾಲ್ಡೀವ್ಸ್‌ನಲ್ಲಿ ನಡೆದ 25ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಡಾ. ಸಹನಾ ಭಟ್ಟ ಅವರ ತಂಡದ ದುರ್ಗಾ ಸ್ತುತಿ ನೃತ್ಯ ರೂಪಕ ಗಮನ ಸೆಳೆಯಿತು.

300x250 AD


ಕಲಾವಿದರಾದ ಶೃತಿ ಹೆಗಡೆ, ನಿಸರ್ಗಾ ದಯಣ್ಣವರ್, ಪ್ರಿಯಂಕಾ ಪಾವಟೆ, ಕೃತಿ ಆನೆಗುಂದಿ ಜತೆಯಾಗಿ ಸಹಕಾರ ನೀಡಿದರು.

Share This
300x250 AD
300x250 AD
300x250 AD
Back to top