• Slide
    Slide
    Slide
    previous arrow
    next arrow
  • ಸೆ.25ಕ್ಕೆ ಸಮರ್ಪಣ ಸಹಕಾರಿ ಸಂಘದ ವಾರ್ಷಿಕ ಸಭೆ

    300x250 AD

    ಶಿರಸಿ: ಸಮರ್ಪಣ ವಿವಿಧೋದ್ಧೇಶಗಳ ಸೇವಾ ಸಹಕಾರಿ ಸಂಘ ನಿ.ಶಿರಸಿ ಇದರ ವಾರ್ಷಿಕ ಸರ್ವಸಾಧಾರಣ ಸಭೆಯು ಸೆ.25 ಶನಿವಾರ ಮಧ್ಯಾಹ್ನ 4 ಗಂಟೆಗೆ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಂಘದ ಸದಸ್ಯರು ತಪ್ಪದೇ ಸಭೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top