• Slide
  Slide
  Slide
  previous arrow
  next arrow
 • ಕಾಂಗ್ರೆಸ್’ನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ

  300x250 AD

  ಯಲ್ಲಾಪುರ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ನೀಡಿರುವ ಕಿಟ್’ಗಳನ್ನು ಗುರುವಾರ ಇಡಗುಂದಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಘಟಕಾಧ್ಯಕ್ಷ ಯು.ಕೆ.ಭಟ್ಟ ಇಡಗುಂದಿ ವಿತರಿಸಿದರು.

  300x250 AD


  ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ವಿಶ್ವನಾಥ ಘಟ್ಟಿ, ಭೂತ ಅಧ್ಯಕ್ಷ ರಮೇಶ ಆರ್.ಬಳಿಗಾರ ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top