Slide
Slide
Slide
previous arrow
next arrow

ಮನುವಿಕಾಸ ಸಂಸ್ಥೆಯಿಂದ ಪ್ರತಿಭಾವಂತ ಮಕ್ಕಳಿಗೆ ಕಲಿಕೋಪಕರಣ ವಿತರಣೆ

300x250 AD

ಯಲ್ಲಾಪುರ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ಗಿವ್ ಇಂಡಿಯಾದ ಸಹಯೋಗದೊಂದಿಗೆ ಆ.18 ಬುಧವಾರ ತಾಲೂಕಿನ ಶಿರನಾಲಾ ಹಿರಿಯ ಪ್ರಾಥಮಿಕ ಶಾಲೆಯ ಆಯ್ದ 19 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕೋಪಕರ್ಣಗಳನ್ನು ನೀಡಲಾಯಿತು.

300x250 AD


ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಶುಭಾ ಪೈ, ರಾಘವೇಂದ್ರ ಭಟ್, ಗೀತಾ ನೀಲೆಕಣಿ ಮತ್ತು ಶಿರನಾಲಾ ಶಾಲಾ ಶಿಕ್ಷಕರು ಹಾಗು ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top