Slide
Slide
Slide
previous arrow
next arrow

ದಿನ ವಿಶೇಷ: ‘ಸ್ವಾತಂತ್ರ್ಯ ಸೇನಾನಿಯೊಬ್ಬ 18 ನೇ ವಯಸ್ಸಿನಲ್ಲಿ ಗಲ್ಲಿಗೇರಿದ ದಿನವಿಂದು’

300x250 AD

ದಿನ ವಿಶೇಷ: ಸ್ವಾತಂತ್ರ್ಯ ಸೇನಾನಿ ಖುದಿರಾಮ್ ಭೋಸ್ ಅವರನ್ನು, 11 ಆಗಸ್ಟ್ 1908 ರಂದು ಬಿಹಾರದ ಮುಝಾಫರಪುರದಲ್ಲಿ ಗಲ್ಲಿಗೇರಿಸಲಾಯಿತು.

ತನ್ನ 18 ನೇ ವಯಸ್ಸಿನಲ್ಲಿ ತಾಯಿ ಭಾರತಮಾತೆಯನ್ನು ಗುಲಾಮಿತನದಿಂದ ಬಿಡುಗಡೆಗೊಳಿಸಲು ಹೋರಾಡಿ, ಬಲಿದಾನಗೈದ ಖುದಿರಾಮ್ ಭೋಸ್ ರಂತಹ ಅಮರ ಸ್ವಾತಂತ್ರ್ಯ ಸೇನಾನಿಯನ್ನು ಸ್ಮರಿಸುವುದು ನಮ್ಮೆಲ್ಲ ಆದ್ಯ ಕರ್ತವ್ಯ.

300x250 AD
Share This
300x250 AD
300x250 AD
300x250 AD
Back to top