Slide
Slide
Slide
previous arrow
next arrow

ಹೆಗ್ಗರಣಿ ಪ್ರೌಢಶಾಲೆ: ನೂರಕ್ಕೆ ನೂರು ಫಲಿತಾಂಶ

300x250 AD

ಸಿದ್ದಾಪುರ: 2023- 24ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಇಲ್ಲಿನ ಹೆಗ್ಗರಣಿಯ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಒಟ್ಟು 67 ವಿದ್ಯಾರ್ಥಿಗಳು ಕುಳಿತಿದ್ದರು.

ನಿತ್ಯಾ ಹೆಗಡೆ  ಪ್ರಥಮ ಸ್ಥಾನ (600/625, 96%), ದೀಕ್ಷಾ ಗೌಡ ದ್ವಿತೀಯ ಸ್ಥಾನ (598/625, 95.68%) ಹಾಗೂ ರೋಹನ್ ಭಟ್ ತೃತೀಯ ಸ್ಥಾನ  (597/625, 95.52%) ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top