Slide
Slide
Slide
previous arrow
next arrow

ಒಲಂಪಿಕ್ಸ್; ಅಮೇರಿಕಾ ಪ್ರಥಮ, 48ನೇ ಸ್ಥಾನಕ್ಕೇರಿದ ಭಾರತ

300x250 AD

ಟೋಕಿಯೋ: ಒಲಂಪಿಕ್ಸ್ 2021ರಲ್ಲಿ ಇಂದು ಅತಿ ಹೆಚ್ಚು ಚಿನ್ನದಪದಕ ಗೆದ್ದು ಚೀನಾವನ್ನು ಹಿಂದಿಕ್ಕಿ ಅಮೇರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ
39 ಚಿನ್ನದ ಪದಕ, 41 ಬೆಳ್ಳಿ, 33 ಕಂಚು ಸೇರಿ ಒಟ್ಟೂ 113 ಪದಕಗಳನ್ನು ಗೆದ್ದಿರುವ ಅಮೇರಿಕಾ ಮೊದಲ ಸ್ಥಾನದಲ್ಲಿದ್ದರೆ 38 ಚಿನ್ನ, 32 ಬೆಳ್ಳಿ, 18 ಕಂಚು ಸೇರಿ ಒಟ್ಟೂ 88 ಪದಕ ಗೆದ್ದಿರುವ ಚೀನಾ ಎರಡನೇ ಸ್ಥಾನದಲ್ಲಿದೆ.
ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಜಪಾನ್, ಇಂಗ್ಲೆಂಡ್, ರಷ್ಯಾ, ಆಸ್ಟ್ರೇಲಿಯಾ , ನೆದರ್‌ಲ್ಯಾಂಡ್ಸ್, ಫ಼್ರಾನ್ಸ್, ಜರ್ಮನಿ, ಇಟಲಿ ದೇಶಗಳು ಮೊದಲ ಹತ್ತು ಸ್ಥಾನಗಳಲ್ಲಿವೆ.

ಭಾರತವು ಬಂಗಾರಗೆಲ್ಲುವ ಮೂಲಕ 48ನೇ ಸ್ಥಾನಕ್ಕೇರಿದ್ದು 1 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕಗಳನ್ನು ಸೇರಿ ಒಟ್ಟೂ 7 ಪದಕಗಳನ್ನು ಭಾರತ ಪಡೆದುಕೊಂಡಿದೆ.

300x250 AD
Share This
300x250 AD
300x250 AD
300x250 AD
Back to top