• Slide
  Slide
  Slide
  previous arrow
  next arrow
 • ಚೇತನಾ ಪಿ.ಯು ಕಾಲೇಜ್ ಸಿದ್ದಾಪುರ:ಪ್ರವೇಶ ಪ್ರಾರಂಭ- ಜಾಹೀರಾತು

  300x250 AD

  ಚೇತನಾ ಪಿ.ಯು ಕಾಲೇಜ್ ಸಿದ್ದಾಪುರದಲ್ಲಿ ಪ್ರವೇಶಾತಿ ಪ್ರಾರಂಭವಾಗಿದೆ*

  ಶಿಕ್ಷಣ ಪ್ರಸಾರಕ ಸಮಿತಿಯ ಚೇರಮನ್ ರಾದ ಶ್ರೀ.ವಿನಾಯಕರಾವ್ ಹೆಗಡೆಯವರಿಂದ ಸ್ಥಾಪಿತವಾದ ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯವು 25 ವರುಷಗಳ ಬೋಧನಾ ಅನುಭವವಿರುವ ಪ್ರೊ. U.T.ಹೆಗಡೆಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕ್ರಾಂತಿಕಾರಿಯಾಗಿ ಶಿಕ್ಷಣವನ್ನು ನೀಡುತ್ತಾ ಬಂದಿದೆ.

  ಚೇತನಾ ಪದವಿ ಪೂರ್ವ ಮಹಾವಿದ್ಯಾಲಯವೆ ಏಕೆ?

  *ಸ್ಮಾರ್ಟ್ ಕ್ಲಾಸ್ ಮೂಲಕ ಆಧುನಿಕ ಶಿಕ್ಷಣ
  *C.E.T, NEET ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ವ್ಯವಸ್ಥೆ.
  *ಸುಸಜ್ಜಿತ ಪ್ರಯೋಗಾಲಯ ಹಾಗೂ ವಿಶಾಲವಾದ ಭೋದನಾ ಕೊಠಡಿಗಳು
  *ಸುಲಭ ದರದಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಹೆಣ್ಣು ಮಕ್ಕಳಿಗೆ ವಸತಿ ವ್ಯವಸ್ಥೆ.
  *ಶಿಸ್ತು, ಸಮಯ ಪಾಲನೆ ಮತ್ತು ಹಾಜರಾತಿಗೆ ಆದ್ಯತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಚಟುವಟಿಕೆ
  *2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕು. ಅವನಿ ಶಶಿಭೂಷಣ್ ಹೆಗಡೆ 600/600 (100%) ಅಂಕ ಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ.

  300x250 AD

  ನಮ್ಮಲ್ಲಿ ಲಭ್ಯವಿರುವ ಕೋರ್ಸ್ ಗಳು :-
  Physics, chemistry, maths, biology or physics chemistry maths computer science

  ಪ್ರಥಮ ಪಿ.ಯು.ಸಿ ತರಗತಿಗೆ ಪ್ರವೇಶ ಪ್ರಾರಂಭವಾಗಿದೆ

  ಹೆಚ್ಚಿನ ವಿವರಗಳಿಗೆ 👇
  ಪ್ರಿನ್ಸಿಪಾಲ್: 9449265838
  ಆಫೀಸ್: 7019867295
  ವೆಬ್ಸೈಟ್: https://spsamiti.org/chetana-science-pre-unive

  Share This
  300x250 AD
  300x250 AD
  300x250 AD
  Leaderboard Ad
  Back to top