Home › ಚಿತ್ರ ಸುದ್ದಿ › ಅಂಕೋಲಾದಲ್ಲಿ ಕಣ್ಣೆದುರೇ ಧರೆಗುರುಳಿದ ಮನೆ ಅಂಕೋಲಾದಲ್ಲಿ ಕಣ್ಣೆದುರೇ ಧರೆಗುರುಳಿದ ಮನೆ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಅಂಕೋಲಾ: ಸುರಿಯುತ್ತಿರುವ ಭಾರೀ ಮಳೆಯಿಂದ ತಾಲೂಕಿನ ಹಿಚ್ಕಡದ ಜಿ.ವಿ.ನಾಯಕ ಅವರ ಮನೆಯು ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ದೃಶ್ಯಾವಳಿಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ದುರ್ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ಕೆಲವು ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದೆ. Share This Share on FacebookTweet on TwitterLinkedInPinterestMail Post navigation Previous Post‘ಮಾರಿಗದ್ದೆ-ಅಡ್ಕಳ್ಳಿ ಪಂಪವೆಲ್’ಗೆ ಹಾನಿ; ಶಿರಸಿ ನಗರಕ್ಕೆ ನೀರು ವ್ಯತ್ಯಯNext Postರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಸುಮಂತಗೆ ಪ್ರಥಮ ಸ್ಥಾನ