• first
  second
  third
  previous arrow
  next arrow
 • ಭಾರತೀಯ ರೈಲ್ವೆ ಕಾರ್ಯಯೋಜನೆ; ರಾಜಧಾನಿ ಎಕ್ಸಪ್ರೆಸ್ ರೈಲಿಗೆ ಹೈ-ಟೆಕ್ ಸ್ಮಾರ್ಟ್ ಕೋಚ್

  300x250 AD

  ಮುಂಬೈ: ನಗರದ ರಾಜಧಾನಿ ಎಕ್ಸಪ್ರೆಸ್ ರೈಲಿಗೆ ಹೈ-ಟೆಕ್ ಸ್ಮಾರ್ಟ್ ಕೋಚ್‍ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಕಾರ್ಯಯೋಜನೆಗಳನ್ನು ರೂಪಿಸಿದೆ.

  ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚು ಅನುಕೂಲ ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಈ ಯೋಜನೆಗೆ ಮುಂದಾಗಿದೆ. ತೇಜಸ್ ಸ್ಮಾರ್ಟ್ ಬೋಗಿಗಳನ್ನು , ಸೆನ್ಸಾರ್ ಆಧಾರಿತ ಸಂವೇದಕ ವ್ಯವಸ್ಥೆಗಳನ್ನು ರಾಜಧಾನಿ ಎಕ್ಸಪ್ರೆಸ್ ನಲ್ಲಿ ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

  300x250 AD

  ಮುಂಬೈ- ನವದೆಹಲಿ ರಾಜಧಾನಿ ರೈಲ್ವೆಯ ರಾಜಧಾನಿ ಎಕ್ಸಪ್ರೆಸ್ ಗೆ ಸ್ಮಾರ್ಟ್ ವೈಶಿಷ್ಟ್ಯಯೊಂದಿಗೆ ಗೋಲ್ಡನ್ ಹ್ಯೂಡ್ ಬೋಗಿಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ಮುಂದಾಗಿದೆ.

  Share This
  300x250 AD
  300x250 AD
  300x250 AD
  Back to top