ಯಲ್ಲಾಪುರ: ಇಲ್ಲಿನ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಮುಖ್ಯಾಧ್ಯಾಪಕ ಫಾ.ರೇಮಂಡ್ ಫರ್ನಾಂಡೀಸ್, ಶಿಕ್ಷಕರಾದ ಚಂದ್ರಶೇಖರ, ಎಂ.ರಾಜಶೇಖರ, ಜಗದೀಶ ಭಟ್ಟ, ಅಂತೋನ್ ರೊಡ್ರಗಿಸ್, ವೆಂಕಟ್ರಮಣ ಭಟ್ಟ, ನೆಲ್ಸನ್, ಬ್ರಿಸ್ಟೊಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಲಿ ರೋಜರಿ ಶಾಲೆಯಲ್ಲಿ ಕನಕ ಜಯಂತಿ ಆಚರಣೆ
