Home › ಚಿತ್ರ ಸುದ್ದಿ › ಅಂಗಾರಕ ಸಂಕಷ್ಟಿ; ಚಂದಗುಳಿಯಲ್ಲಿ ಸಾವಿರಾರು ಭಕ್ತರು ಅಂಗಾರಕ ಸಂಕಷ್ಟಿ; ಚಂದಗುಳಿಯಲ್ಲಿ ಸಾವಿರಾರು ಭಕ್ತರು ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ತಾಲೂಕಿನ ಪ್ರಸಿದ್ದ ಶ್ರೀಕ್ಷೇತ್ರ ಚಂದಗುಳಿ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ಅಂಗಾರಕ ಸಂಕಷ್ಠಿಯ ಪ್ರಯುಕ್ತ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು. ಸಾವಿರಾರು ಭಕ್ತರು ಆಗಮಿಸಿ ಘಂಟೆ ಗಣಪನ ದರ್ಶನ ಪಡೆದರು. Share This Share on FacebookTweet on TwitterLinkedInPinterestMail Post navigation Previous Postನ.26ಕ್ಕೆ ರಾಜ್ಯಕ್ಕೆ ಅಪ್ಪಳಿಸಲಿದೆ ಮತ್ತೊಂದು ಸೈಕ್ಲೋನ್; ಭಾರೀ ಮಳೆ ಮುನ್ಸೂಚನೆNext Postಹೋಲಿ ರೋಜರಿ ಶಾಲೆಯಲ್ಲಿ ಕನಕ ಜಯಂತಿ ಆಚರಣೆ