Slide
Slide
Slide
previous arrow
next arrow

ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆರ್.ಕೆ.ನಾಯ್ಕ್’ರಿಗೆ ಶ್ರದ್ಧಾಂಜಲಿ

300x250 AD

ಶಿರಸಿ: ತಾಲೂಕಾ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಿಧನರಾದ ಹಾರ್ಸಿಕಟ್ಟಾ ಗ್ರಾ.ಪಂ ಸದಸ್ಯ ಆರ್. ಕೆ. ನಾಯ್ಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

300x250 AD


ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ್, ಮುಖಂಡರಾದ ಸಿ.ಆರ್ ನಾಯ್ಕ, ಅಬ್ದುಲ್ ಸಾಬ್, ಗಾಂಧೀಜಿ ನಾಯ್ಕ, ಅರುಣ ನಾಯ್ಕ್, ಡಿ.ಕೆ ನಾಯ್ಕ್, ಗಂಗಾಧರ ಮಡಿವಾಳ, ನಾಸೀರ್ ಖಾನ್, ಚಂದ್ರು ಕಲ್ಲೂರ, ಮಾರುತಿ ನಾಯ್ಕ್ ಸುಂಕತ್ತಿ ಪಾಂಡುರಂಗ ಮತ್ತಿತರರು ಇದ್ದರು.

Share This
300x250 AD
300x250 AD
300x250 AD
Back to top