Home › ಚಿತ್ರ ಸುದ್ದಿ › ಸವಣಗೇರಿ ಶಾಲೆಯಲ್ಲಿ ದೀಪೋತ್ಸವ ಕಾರ್ಯಕ್ರಮ ಸವಣಗೇರಿ ಶಾಲೆಯಲ್ಲಿ ದೀಪೋತ್ಸವ ಕಾರ್ಯಕ್ರಮ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ತಾಲೂಕಿನ ಸವಣಗೇರಿ ಸ.ಹಿ.ಪ್ರಾ ಶಾಲೆಯಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ದೀಪೋತ್ಸವ ನಡೆಯಿತು. ಶಾಲೆಯ ಆವಾರದಲ್ಲಿ ಮಕ್ಕಳು, ಪಾಲಕರು ದೀಪಕ ಬೆಳಗಿ ಸಂಭ್ರಮಿಸಿದರು. ಇದೇ ವೇಳೆ ಶಾರದಾ ಪೂಜಾ ಕಾರ್ಯಕ್ರಮವೂ ನಡೆಯಿತು. Share This Share on FacebookTweet on TwitterLinkedInPinterestMail Post navigation Previous Postಶೌಚಾಲಯದಲ್ಲೇ ಹೆರಿಗೆ; ಶಿಶು ಬಿಟ್ಟು ಪರಾರಿಯಾದ ಬಾಲಕಿ ಕೊನೆಗೂ ಪತ್ತೆNext Postನಮ್ಮೂರ ಹಬ್ಬಕ್ಕೆ ಚಾಲನೆ; ಹಳ್ಳಿ ಸೊಗಡು ಹೆಚ್ಚಿಸಿ, ಆಧುನಿಕ ತಂತ್ರಜ್ಞಾನಗಳ ಸೆಳೆತ ಬಿಡಿಸಿದ ಸಂಭ್ರಮ