Slide
Slide
Slide
previous arrow
next arrow

ಜಿಲ್ಲೆಯಲ್ಲಿಂದು ಶೇ.0.39 ರಷ್ಟು ಪಾಸಿಟಿವಿಟಿ ದಾಖಲು

300x250 AD

ಕಾರವಾರ: ಜಿಲ್ಲೆಯಲ್ಲಿಂದು ಶೇ.0.39 ರಷ್ಟು ಕೊರೊನಾ ಪಾಸಿಟಿವಿಟಿ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅದರಂತೆ ಕಳೆದ 2 ದಿನದ ಅವಧಿಯಲ್ಲಿ ಶುಕ್ರವಾರ ಶೇ.0.35 ಹಾಗೂ ಗುರುವಾರ ಶೇ.0.39 ರಷ್ಟು ಪಾಸಿಟಿವಿಟಿ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top