• Slide
    Slide
    Slide
    previous arrow
    next arrow
  • ಕಾರವಾರದ ವಿವಿಧೆಡೆ ಅ.27ಕ್ಕೆ ವಿದ್ಯುತ್ ವ್ಯತ್ಯಯ

    300x250 AD

    ಕಾರವಾರ: ವಿದ್ಯುತ್ ಕಾಮಗಾರಿ ನಿಮಿತ್ತ ನಗರದ ತೆಲಂಗ ರೋಡ್, ನಂದನಗದ್ದಾ, ಸುಂಕೇರಿ, ಶಿರವಾಡ, ಇಂಡಸ್ಟ್ರೀಯಲ್ ಫೀಡರ್ಗಳಿಗೆ ಅ.27 ಬುಧವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
    ಕಾರಣ ಗ್ರಾಹಕರು ಸಹಕರಿಸಬೇಕೆಂದು ಕಾರ್ಯ ಮತ್ತು ಪಾಲನಾ ವಿಭಾಗದ ವಿದ್ಯುತ್ ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top