Slide
Slide
Slide
previous arrow
next arrow

ಟೊಂಕಾ ಕಡಲತೀರದಲ್ಲಿ ಡಾಲ್ಪಿನ್ ಸಾವು

ಹೊನ್ನಾವರ: ವಿಶ್ವ ವನ್ಯಜೀವಿ ದಿನದಂದು ಕಾಸರಕೋಡ ಟೊಂಕಾದ ಕಡಲ ತೀರದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ವನ್ಯಜೀವಿ ಡಾಲ್ಪಿನ್ ಪ್ರಾಣ ಕಳೆದುಕೊಂಡಿದೆ. ಹೊನ್ನಾವರ ಅರಣ್ಯ ವಿಭಾಗದ ಪಾರೆಸ್ಟ್ ವರ್ಕಿಂಗ್ ಪ್ಲಾನ್ ವರದಿ ಸಲ್ಲಿಸುವಾಗ ಸದರಿ ಡಾಲ್ವಿನ್ ಫೋಟೋ ಸೆರೆ ಹಿಡಿಯಲಾಗಿತ್ತು. ಕಳೆದ…

Read More

‘ಶಿಷ್ಯ ಸ್ವೀಕಾರ ಸಮಾರಂಭದಲ್ಲೊಂದು ಅದ್ಭುತ ಕರಸೇವೆ’

ಡಾ ರವಿಕಿರಣ ಪಟವರ್ಧನ ಶಿರಸಿಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆದಂತಹ ‘ಶಿಷ್ಯ ಸ್ವೀಕಾರ ಮಹೋತ್ಸವ’ ಅತ್ಯದ್ಭುತ ಕಾರ್ಯಕ್ರಮಗಳಲ್ಲಿ ಒಂದು. ಫೆ.18 ರಿಂದ 22 ರವರೆಗೆ ನಡೆದಂತಹ ಅತ್ಯದ್ಭುತ ಕಾರ್ಯಕ್ರಮದಲ್ಲಿ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವಿವಿಧ ಧಾರ್ಮಿಕ…

Read More

ಸ್ವರ್ಣವಲ್ಲೀಗೆ ನೂತನ ಯತಿಗಳಾಗಿ ಶ್ರೀಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ

ಶಿರಸಿ: ಶಂಕರಾಚಾರ್ಯರ ಪರಂಪರೆಯ ಶ್ರೀ ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನಕ್ಕೆ ಉತ್ತರಾಧಿಕಾರಿಗಳಾಗಿ 55ನೇ ನೂತನ ಯತಿಗಳಾಗಿ‌ ಬ್ರಹ್ಮಚಾರಿ ವಿದ್ವಾನ್ ನಾಗರಾಜ್ ಭಟ್ಟ ಗಂಗೆಮನೆ ಅವರು ಗುರುವಾರ ಸನ್ಯಾಸ ಗ್ರಹಣ‌ ಮಾಡಿದರು.ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ…

Read More

ಅರ್ಜುನ ಪಿಯು ಕಾಲೇಜ್: ಪ್ರವೇಶಾತಿ‌ ಪ್ರಾರಂಭ- ಜಾಹೀರಾತು

ARJUNAScience PU College, Dharwad REGISTRATIONS OPEN FOR ADMISSIONS ➡️ LIMITED STRENGTH IN EACH BATCH & PERSONALIZED ATTENTION ➡️ QUALIFIED FACULTY TEAM FROM IITS, NITS, REPUTED UNIVERSITIES ➡️ CONSISTENT…

Read More

ಸಾಂಬ್ರಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಸಿನಮನೆ ಪ್ರಾರಂಭ

ಹಳಿಯಾಳ: ಗ್ರಾಮೀಣ ಭಾಗದ ಮಹಿಳೆಯರು ಕೂಲಿ ಕೆಲಸ ಹಾಗೂ ಇತರ ಕೆಲಸಗಳಿಗೆ ಹೋಗುವ ಮಹಿಳೆಯರಿಗೆ ಅವರ ಮಕ್ಕಳನ್ನು ಬಿಟ್ಟು ಹೋಗುವುದು ದೊಡ್ಡ ಸಮಸ್ಯೆಯಾಗಿದ್ದು, ಈಗ ಆ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಕೂಸಿನ ಮನೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ…

Read More

ಜೀವನವನ್ನು ಲೋಕಕಲ್ಯಾಣಕ್ಕಾಗಿ ವಿನಿಯೋಗಿಸಲು ಸಂಕಲ್ಪಿಸಿ: ಮಾರುತಿ ಗುರೂಜಿ

ಹೊನ್ನಾವರ: ಜೀವನ ಎನ್ನುವುದು ಪುಸ್ತಕವಿದ್ದಂತೆ, ಇಂದು ಸಿಂಹಾವಲೋಕನ ಮಾಡಿನೋಡಿದಾಗ ಮಾಡಿರುವುದು ಅತ್ಯಲ್ಪ, ಮಾಡಬೇಕಾಗಿರುವುದು ಬಹಳಷ್ಟಿದೆ ಎಂದು ಜನ್ಮದಿನದ ಆಶೀರ್ವಚನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ನುಡಿದರು. ಶ್ರೀಕ್ಷೇತ್ರ ಬಂಗಾರಮಕ್ಕಿಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ…

Read More

ತೀವ್ರ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಆಸರೆಯಾಗಲು ಮನವಿ

ಹೊನ್ನಾವರ: ಪಟ್ಟಣದ ಪ್ರಭಾತ ನಗರದ ನಿವಾಸಿಯಾಗಿರುವ ಸುಪ್ರಿತಾ ಪಾಲೇಕರ್ ಎನ್ನುವ ಬಡಕುಟುಂಬದ ಯುವತಿ ಅತಿವಿರಳವಾದ,ಜೀವಕ್ಕೆ ಅಪಾಯಕಾರಿಯಾದ ಕರುಳ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಅಂದಾಜು 6ಲಕ್ಷದಷ್ಟು ಖರ್ಚಾಗಲಿದ್ದು ದಾನಿಗಳು ನೆರವಾಗುವಂತೆ ಕುಟುಂಬಸ್ಥರು ಕೋರಿದ್ದಾರೆ. ಈ ಕುರಿತು ಸುಪ್ರಿತಾಳ…

Read More

ಸುವರ್ಣ ಸಾಧಕ ಪ್ರಶಸ್ತಿಗೆ ಭಾಜನರಾದ ಅನಂತಮೂರ್ತಿ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅನೇಕ ಸಾಮಾಜಿಕ‌ ಕಾರ್ಯಗಳನ್ನು ಮಾಡುತ್ತಿರುವ ಶಿರಸಿಯ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ರಾಜ್ಯದ ಪ್ರತಿಷ್ಠಿತ ಸುದ್ದಿ ಮಾಧ್ಯಮ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವತಿಯಿಂದ ಕೊಡಲ್ಪಡುವ ಸುವರ್ಣ ಸಾಧಕ‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.…

Read More

ಪಶುಗಳ ಚಿಕಿತ್ಸೆಗೆ ಮನೆ ಬಾಗಿಲಿಗೆ ಬರಲಿದೆ ಉಚಿತ ಸಂಚಾರಿ ಪಶು ಚಿಕಿತ್ಸಾ ವಾಹನ

ಗುಡ್ಡಗಾಡು ಪ್ರದೇಶಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪಶುಗಳಿಗೆ ರೋಗ ಬಂದರೆ ಸಕಾಲದಲ್ಲಿ ಅವುಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲು ಮತ್ತು ದೂರದ ಪಶು ಆಸ್ಪತ್ರೆಗಳಿಗೆ ಕರೆದೊಯ್ಯುವುದು ಅತ್ಯಂತ ತ್ರಾಸದ ಕೆಲಸ. ಇದನ್ನು ತಪ್ಪಿಸುವ ಸಲುವಾಗಿಯೇ ರೋಗಗ್ರಸ್ಥ ಪಶುಗಳು ಇರುವ ಸ್ಥಳಕ್ಕೆ…

Read More

ಹೊನ್ನಾವರದಲ್ಲಿನ್ನು ಸಿ.ಎ.ಫೌಂಡೇಶನ್ ತರಗತಿ ಲಭ್ಯ

ಹೊನ್ನಾವರ: ಹೊನ್ನಾವರ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಚಾರ್ಟೆಡ್ ಅಕೌಂಟೆಂಟ್ ನೌಕರಿಯನ್ನು ಪಡೆಯಲು ಉಪಯುಕ್ತವಾಗುವ ತರಗತಿಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿರುವುದು ಎಲ್ಲಿಯೂ ಇಲ್ಲವಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿ.ಎ. ಫೌಂಡೇಶನ್ ತರಗತಿಯನ್ನು ಮಾಡಬೇಕೆಂಬ ಇಚ್ಛೆಯನ್ನು ಹೊಂದಿರುವವರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲು ಎಂ.ಪಿ.ಇ…

Read More
Back to top