ಅಂಕೋಲಾ: ಕೃಷಿ ಮತ್ತು ಪಶು ಸಂಗೋಪನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸರ್ಕಾರ ಹಲವಾರು ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು ಆ ಕುರಿತು ರೈತರಿಗೆ ಮಾಹಿತಿ ನೀಡುವ ಕೆಲಸ ಇಲಾಖೆಗಳ ಅಧಿಕಾರಿಗಳಿಂದ ನಡೆಯಬೇಕು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದು ಕೃಷಿ, ಪಶು…
Read MoreeUK ವಿಶೇಷ
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ: ಮಾಜಿ ಶಾಸಕ ಸುನೀಲ್ ಹೆಗಡೆ ಭಾಗಿ
ಜೋಯಿಡಾ : ಸಿಲಿಕಾನ್ ಸಿಟಿಯ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸುನೀಲ್ ಹೆಗಡೆ ಭಾಗವಹಿಸಿದ್ದರು ಬರಲಿರುವ ಲೋಕಸಭಾ ಚುನಾವಣೆಗೆ ಬೇಕಾದ ಕಾರ್ಯತಂತ್ರ ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು…
Read Moreಸ್ಕೋಡ್‌ವೇಸ್‌ನಲ್ಲಿ ಗಣರಾಜ್ಯೋತ್ಸವ: ರಕ್ತದಾನಿ ರವಿ ಹೆಗಡೆಗೆ ಸನ್ಮಾನ
ಶಿರಸಿ: ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ದೇಶದ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಹಾಗೂ ಸಂವಿಧಾನಕ್ಕೆ ಅಗೌರವ ತೋರುವ ಮತ್ತು ಹಗುರವಾಗಿ ಮಾತನಾಡುವ ಕೆಲಸ ಯಾರು ಮಾಡಬಾರದು ಎಂದು ಸoಸ್ಥೆ ಉಪಾಧ್ಯಕ್ಷ ಕೆ.ವಿ. ಕೂರ್ಸೆ ಹೇಳಿದರು. ಇಲ್ಲಿನ ಮರಾಠಿಕೊಪ್ಪದ ಸ್ಕೋಡ್‌ವೇಸ್…
Read Moreಸುಖಮಯ ಜೀವನಕ್ಕೆ ಶಿಕ್ಷಣ ಅತ್ಯವಶ್ಯ: ಜಿ.ಎಸ್.ನಾಯ್ಕ
ಹೊನ್ನಾವರ: ಮನುಷ್ಯನು ಸುಖಮಯ ಜೀವನವನ್ನು ನಡೆಸಲು ಶಿಕ್ಷಣ ತೀರಾ ಅಗತ್ಯವಾಗಿದೆ. ಪ್ರತಿಯೊಬ್ಬ ಮಗುವೂ ಶಿಕ್ಷಣವನ್ನು ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಹೇಳಿದರು. ತಾಲೂಕಿನ ಮಂಕಿ ಮಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಭಾನುವಾರ ಉದ್ಘಾಟಿಸಿ ಮಾತನಾಡಿ,…
Read Moreವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಕಾರವಾರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾದಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಗರದ ರಂಗಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ದೇಶದ…
Read Moreಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ಕದಂಬ ಮಾರ್ಕೆಟಿಂಗ್’ನಲ್ಲಿ ಪುಷ್ಪಾರ್ಚನೆ
ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಜ.22 ಸೋಮವಾರದಂದು ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಿಮಿತ್ತ 108 ದೀಪ ರಂಗೋಲಿ, ಪುಷ್ಪಾರ್ಚನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲಾಯಿತು.
Read Moreಚಕ್ರವ್ಯೂಹ-2ಕೆ24: ರಾಜ್ಯಮಟ್ಟದಲ್ಲಿ ಮಿಂಚಿದ ಚಂದನ ವಿದ್ಯಾರ್ಥಿಗಳು
ಶಿರಸಿ: ಇತ್ತೀಚೇಗೆ ಹುಬ್ಬಳ್ಳಿ ಯ ಬಿ.ವಿ.ಬಿ. ಕಾಲೇಜಿನ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡಿಸ್ ಎಂಡ್ ರಿಸರ್ಚ್ (ಎಸ್‌ಎಮ್‌ಎಸ್‌ಆರ್ ) ನಲ್ಲಿ ನಡೆದ ರಾಜ್ಯ ಮಟ್ಟದ ಚಕ್ರವ್ಯೂಹ 2ಕೆ24 ಪೋಟೋಗ್ರಾಫಿ ಎಂಡ್ ವಿಡೀಯೋಗ್ರಾಫಿ ಸ್ಪರ್ಧೆಯಲ್ಲಿ ಚಂದನ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ…
Read Moreಹಿರಿಯ ರಾಜಕಾರಣಿ ವಿ.ಡಿ.ಹೆಗಡೆ ಜನ್ಮದಿನ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ದಾಂಡೇಲಿ : ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ವಿ.ಡಿ. ಹೆಗಡೆಯವರ ಜನ್ಮದಿನದ ಪ್ರಯುಕ್ತ ಭಾನುವಾರ ತಾಲೂಕು ಬಿಜೆಪಿ ಘಟಕದ ವತಿಯಿಂದ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ…
Read Moreಸಂಗೀತ ಪ್ರಾಕಾರ ಅರಿಯಲು ಪ್ರಾತ್ಯಕ್ಷಿಕೆ ಸಹಕಾರಿ; ಪಂ. ಮೋಹನ ಹೆಗಡೆ
ವಿಶೇಷ ಲೇಖನ: ಬಸ್ಸಿಳಿದು ಸಾಗರದ ಗಾಂಧಿ ಮೈದಾನದ ದಾರಿ ಹಿಡಿದಾಗ ರವಿ ಬಾನಂಗಳದಿ ಮರೆಯಾಗಿ ಚಂದ್ರನಾಗಮನವಾಗಿತ್ತು. ಆತುರಾತುರವಾಗಿ ಗಾಂಧಿ ಮೈದಾನದಲ್ಲಿ ಕಾಲಿಟ್ಟಾಗ ಎಲ್ಲಾ ನಮ್ಮವರೇ ಎನ್ನುವಷ್ಟು ಆತ್ಮೀಯತೆ. ಎಲ್ಲರ ಆತ್ಮೀಯ ಸ್ವಾಗತವನ್ನು ಸ್ವೀಕರಿಸುತ್ತಲೇ ಕಣ್ಣು ವೇದಿಕೆ ಈ ವರ್ಷ…
Read More‘ಯಶಸ್ವಿಯಾದ ಇತಿಹಾಸ ಸಮ್ಮೇಳನದ ಹಿಂದೊಂದು ಅದ್ಭುತ ಚೈತನ್ಯ’
ವಿಶೇಷ ಲೇಖನ: ಅದ್ಭುತ ಚೈತನ್ಯದ ವಿಶೇಷಚೇತನರಾದ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಪ್ರಮೋದ್ ಹೆಗಡೆ ಮುಂದಾಳತ್ವ ವಹಿಸಿ ಆಯೋಜಿಸಿದ್ದ ಇತಿಹಾಸ ಸಮ್ಮೇಳನವು ಜ್ಞಾನ ಭಂಡಾರವನ್ನೇ ತೆರೆದಿಟ್ಟಂತಿತ್ತು ಎಂದು ಕುಮಟಾ ತಾಲೂಕಿನ ಬಾಡಾದ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ರೆಹಮಾನ್ ಸಾಬ್…
Read More