Slide
Slide
Slide
previous arrow
next arrow

ಏಷ್ಯನ್ ಗೇಮ್ಸ್ ; ಭಾರತಕ್ಕೆ ಮತ್ತೊಂದು ಚಿನ್ನದ ಪದಕ

300x250 AD

ನವದೆಹಲಿ: ಮಹಿಳೆಯರ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದಂತೆ ಆಗಿದೆ.

ಇದೀಗ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪಾರುಲ್ ಚೌಧರಿ ಅವರು ಮೊದಲ ಸ್ಥಾನವನ್ನು ಗಳಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅಂದಹಾಗೇ ಏಷ್ಯನ್ ಗೇಮ್ಸ-2023ರಲ್ಲಿ ಭಾರತ ಈವರೆಗೆ 14 ಚಿನ್ನ, 24 ಬೆಳ್ಳಿ ಹಾಗೂ 26 ಕಂಚಿನ ಪದಕವನ್ನು ಗೆದ್ದಂತೆ ಆಗಿದೆ.

300x250 AD
Share This
300x250 AD
300x250 AD
300x250 AD
Back to top