ಕುಮಟಾ: ರಾಷ್ಟ್ರೀಯ, ಅಂತರರಾಷ್ಟ್ರೀಯ ಚೆಸ್ ಸ್ಪರ್ಧೆಗಳಲ್ಲಿ ವಿಜೇತ ದಿವ್ಯಾಂಗ ಚೆಸ್‌ಪಟು ಸಮರ್ಥ ಜೆ.ರಾವ್ ಅವರನ್ನು ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಅವರು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಸಮರ್ಥರ ಸಾಧನೆಗಾಗಿ ವಿಶೇಷವಾಗಿ ಅಭಿನಂದಿಸಿದ್ದಾರೆ. ಜುಲೈ 28ರಿಂದ ಅಗಸ್ಟ 10ರವರೆಗೆ ತಮಿಳುನಾಡಿನ…
Read Moreರಾಜ್ಯ
ಔಷಧ ಮಾರಾಟ ಪ್ರತಿನಿಧಿಗಳ ಶೋಷಣೆ ತಡೆಯಲು ಕ್ರಮ ಜಾರಿಗೆ ತರುವಂತೆ ಬುಪೇಂದ್ರ ಯಾದವ್‌ಗೆ ಮನವಿ
ಶಿರಸಿ: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ವ್ಯಾಪಾರವನ್ನು ಪುನರ್ ರಚಿಸುವ ನೆಪದಲ್ಲಿ ಔಷಧ ಮಾರಾಟ ಪ್ರತಿನಿಧಿಗಳನ್ನು ಕೆಲಸದಿಂದ ತೆಗದು ಹಾಕುತ್ತಿದ್ದಾರೆ.Bayer, MSD, Glaxo, Novartis, Sanofi ಮತ್ತು ಇತ್ತೀಚೀಗಷ್ಟೇ Pfizer ನಿಂದ ಪ್ರಾರಂಭಿಸಿ ದೇಶಾದ್ಯಂತ ಕೆಲಸ ಮಾಡುತ್ತಿರುವ ಹಲವಾರು…
Read Moreಗೋಹತ್ಯೆ ನಿಷೇಧ ಕಾಯ್ದೆ ಜಾರಿ ಬಳಿಕ ರಾಜ್ಯದಲ್ಲಿ 20,000 ಗೋವುಗಳ ರಕ್ಷಣೆ
ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಕರ್ನಾಟಕವು 20,000 ಕ್ಕೂ ಹೆಚ್ಚು ಜಾನುವಾರುಗಳನ್ನು ಅಕ್ರಮ ವಧೆಯಿಂದ ರಕ್ಷಿಸಿದೆ ಎಂದು ಪಶುಸಂಗೋಪಣಾ ಸಚಿವ ಪ್ರಭು ಚೌವ್ಹಾಣ್ ಮಾಹಿತಿ ನೀಡಿದ್ದಾರೆ. ಅಲ್ಲದೇ, ಅಕ್ರಮ ಸಾಗಣೆ ಮತ್ತು ಗೋಹತ್ಯೆ ಮತ್ತು ಇತರ…
Read More‘ಆಜಾದಿ ಕಿ ಅಮೃತ್ ಮಹೋತ್ಸವ್’: ತ್ರಿವರ್ಣಗಳಿಂದ ಬೆಳಗಿದ ರೈಲು ನಿಲ್ದಾಣ
ನವದೆಹಲಿ: ಭಾರತವು ತನ್ನ 75 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಆಜಾದಿ ಕಾ ಅಮೃತ್ ಮಹೋತ್ಸವ’ ಥೀಮ್ ಅಡಿಯಲ್ಲಿ ದೇಶಾದ್ಯಂತ ವಿವಿಧ ರೀತಿಯ ಆಚರಣೆಗಳಿಗೆ ಕರೆ ನೀಡಿದೆ. ಇದಕ್ಕೆ ಅನುಸಾರವಾಗಿ…
Read Moreಟಿಸಿಎಸ್‌ಎಫ್ ಹತ್ತನೇ ತರಗತಿಯಲ್ಲಿ ದಿಶಿತಾ ಕೋಮಾರ್ ದೇಶಕ್ಕೆ ಮೂರನೇ ಸ್ಥಾನ
ಯಲ್ಲಾಪುರ: ತಾಲೂಕಿನ ಬೀಗಾರ ಮೂಲದ, ಹಾಲಿ ಗುಜರಾತಿನ ಅಹಮದಾಬಾದ್ ಆನಂದ ನಿಕೇತನ ಶಾಲೆಯ ವಿದ್ಯಾರ್ಥಿನಿ ದಿಶಿತಾ ಕೋಮಾರ್ ಇವಳು ಟಿಸಿಎಸ್‌ಎಫ್ ಹತ್ತನೇ ತರಗತಿ ಫಲಿತಾಂಶದಲ್ಲಿ ದೇಶಕ್ಕೆ ಮೂರನೇ ಸ್ಥಾನ ಹಾಗೂ ಗುಜರಾತಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ದಿಶಿತಾ ಕೋಮಾರ್…
Read Moreಐಎಂಒ’ನಲ್ಲಿ ಚಿನ್ನದ ಪದಕ ಪಡೆದ ಮೋಹಿತ್ ಹುಳ್ಳೆ
ಯಲ್ಲಾಪುರ: ವಿಶ್ವದ ಪ್ರತಿಷ್ಠಿತ ಗಣಿತಸ್ಪರ್ಧೆ ಅಂತರರಾಷ್ಟ್ರೀಯ ಮ್ಯಾಥಮೆಟಿಕಲ್ ಒಲಿಂಪಿಯಾಡ್‌ನಲ್ಲಿ (ಐಎಂಒ) ಈ ಬಾರಿ ಚಿನ್ನದ ಪದಕವನ್ನು ಹಾಲಿ ಬೆಂಗಳೂರು, ಮೂಲತಃ ಯಲ್ಲಾಪುರ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿಯ ವಿದ್ಯಾರ್ಥಿ ಮೋಹಿತ್ ಹುಳ್ಳೆ ತಮ್ಮದಾಗಿಸಿಕೊಂಡಿದ್ದಾರೆ. ಜುಲೈ 6ರಿಂದ 16ವರೆಗೂ ನಾರ್ವೆಯ…
Read Moreಜು.28ರಿಂದ ಕಾಮನ್ವೆಲ್ತ್ ಗೇಮ್ಸ್: ಕ್ರೀಡಾಳುಗಳ ಜೊತೆ ನಾಳೆ ಮೋದಿ ಸಂವಾದ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 20ರಂದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳ ಜೊತೆ ಸಂವಾದ ನಡೆಸಲಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟವು ಬರ್ಮಿಂಗ್ ಹ್ಯಾಮ್ ನಲ್ಲಿ ಜುಲೈ 28ರಂದು ಆರಂಭವಾಗಲಿದ್ದು ಆಗಸ್ಟ್ 8ರಂದು ಮುಕ್ತಾಯವಾಗಲಿದೆ. ಇದರಲ್ಲಿ ಭಾರತದ 215…
Read More‘ಜಾಗತಿಕ ಹೂಡಿಕೆದಾರರ ಶೃಂಗಸಭೆ-2023’ಗೆ ಸಜ್ಜಾಗುತ್ತಿದೆ ಯುಪಿ
ಲಕ್ನೋ: ಉತ್ತರ ಪ್ರದೇಶ 2023 ರ ಜನವರಿಯಲ್ಲಿ ‘ಯುಪಿ ಜಾಗತಿಕ ಹೂಡಿಕೆದಾರರ ಶೃಂಗಸಭೆ’ ನಡೆಸಲಿದ್ದು, ಇದರಲ್ಲಿ 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ…
Read Moreಕೇಂದ್ರದ Western Ghat Ecologically Sensitive Area ಕರಡು ಅಧಿಸೂಚನೆಗೆ ಆಕ್ಷೇಪಣೆ
ಬೆಂಗಳೂರು: ಇತ್ತೀಚೆಗೆ ಭಾರತ ಸರ್ಕಾರವು ಒಟ್ಟು ಐದು ರಾಜ್ಯಗಳ 56,825 ಕಿ.ಮೀ.ಪ್ರದೇಶವನ್ನು “Western Ghat Ecologically Sensitive Area” ಎಂದು ಕರಡು ಅಧಿಸೂಚನೆ ಹೊರಡಿಸಿದ್ದು, ಇದರಿಂದಾಗಿ ಕರ್ನಾಟಕ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಜೀವನಕ್ಕೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಈ…
Read Moreಸರ್ಕಾರಿ ಕಚೇರಿಯಲ್ಲಿ ವಿಡಿಯೋ ಚಿತ್ರೀಕರಣ ನಿಷೇಧ
ಕಾರವಾರ: ಸರ್ಕಾರಿ ಕಚೇರಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ…
Read More