ಜಿಲ್ಲೆಯ ಎಲ್ಲ ಕಾಲುಸಂಕ ಸಮಸ್ಯೆಗೆ 2 ವರ್ಷದಲ್ಲಿ ಮುಕ್ತಿ ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಎಲ್ಲ ಕಾಲುಸಂಕಗಳ ಸಮಸ್ಯೆಗೆ ಮುಂದಿನ ಎರಡು ವರ್ಷಗಳಲ್ಲಿ ಸಂಪೂರ್ಣ ಮುಕ್ತಿ ದೊರೆಯಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಶನಿವಾರ…
Read Moreರಾಜ್ಯ
ತದಡಿಯಲ್ಲಿ ಇಕೋ ಟೂರಿಸಂ ಹಬ್‌ಗೆ ಗ್ಲೋಬಲ್ ಟೆಂಡರ್
ಕಾರವಾರ: ಕುಮಟಾ ತಾಲೂಕಿನ ತದಡಿಯಲ್ಲಿ ಇಕೋ ಟೂರಿಸಂ ಅಭಿವೃದ್ಧಿ ಸಂಬಂಧ ಗ್ಲೋಬಲ್ ಟೆಂಡರ್ ಕರೆಯುವಂತೆ ಕರ್ನಾಟಕ ರಾಜ್ಯ ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದ್ದಾರೆ. ಮಂಗಳವಾರ…
Read Moreಮಾಜಾಳಿಯಲ್ಲಿ ಚಿತ್ರನಟ ರಿಷಬ್ ಶೆಟ್ಟಿ ಕಾರು ತಪಾಸಣೆ
ಕಾರವಾರ: ಚಲನಚಿತ್ರ ನಟ ರಿಷಬ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರನ್ನು ಬುಧವಾರ ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸಿದರು. ಗೋವಾದಲ್ಲಿ ನಡೆದ 54ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಬಳಿಕ ಕುಂದಾಪುರಕ್ಕೆ ಕಾರವಾರ ಮಾರ್ಗವಾಗಿ ರಿಷಬ್ ಪ್ರಯಾಣಿಸಿದ್ದರು.…
Read Moreದೇಶ ಸೇವೆಯನ್ನು ಹೀಗೂ ಮಾಡಬಹುದು.. ನೆನಪಿಡಿ !!
ಕಾಯಿನ್ ಬ್ಯಾನ್ ಅಂತೆ-ಕAತೆ ನಂಬಬೇಡಿ | 10 ರೂಪಾಯಿ ನಾಣ್ಯದ ವ್ಯವಹಾರಕ್ಕಿಲ್ಲ ಯಾವುದೇ ಅಡ್ಡಿ ! ‘ಸತ್ಯ’ ಮನೆಯಿಂದ ಹೊರಡುವ ಹೊತ್ತಿಗಾಗಲೇ ‘ಸುಳ್ಳು’ ಊರನ್ನೆಲ್ಲಾ ಸುತ್ತಿ ತಾನೇ ಸತ್ಯವೆಂದು ನಂಬಿಸಿ ವಾಪಾಸ್ ಮನೆಗೆ ಬಂದಿತ್ತAತೆ’ ಹೀಗೊಂದು ಮಾತಿದೆ. ಬಹುತೇಕ…
Read Moreಹೀಗಿರಲಿದೆ “ಮಲೆನಾಡು ಮೆಗಾ ಉತ್ಸವ” ಶಿರಸಿ 1.0
‘ಪೆಸ್ಟಿವಲ್ ಆಫ್ ಇನ್ನೋವೇಷನ್ ಆ್ಯಂಡ್ ಎಂಟ್ರಪ್ರೀನಿಯರ್ಷಿಪ್’ ಉಪ ಶೀರ್ಷಿಕೆಯಡಿಯಲ್ಲಿ ಗೃಹೋದ್ಯಮ ಮತ್ತು ನವೋದ್ಯಮಕ್ಕೆ ಪೂರಕವಾಗಿ ಬೃಹತ್ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ‘ಓಜಸ್ ಹೆಲ್ತ್ ಬೂಸ್ಟರ್ ಹಾಗು ಶಿರಸಿ ರುಚಿ’ ಪ್ರಾಯೋಜಕತ್ವದಲ್ಲಿ ನ.30, ಗುರುವಾರದಿಂದ ಡಿ.3, ಭಾನುವಾರದ ವರೆಗೆ 4…
Read Moreಗೃಹೋದ್ಯಮದ ಉನ್ನತಿಗೆ ಬೃಹತ್ ವೇದಿಕೆ “ಮಲೆನಾಡು ಮೆಗಾ ಉತ್ಸವ”
ಶಿರಸಿಯ ವಿಕಾಸಾಶ್ರಮದ ಮೈದಾನ ಉತ್ಸವಕ್ಕೆ ಸಜ್ಜು – ನೂರಕ್ಕೂ ಅಧಿಕ ಸ್ಟಾಲ್‌ಗಳ ಪಾಲ್ಗೊಳ್ಳುವಿಕೆ – ಒಂದಕ್ಕಿAತ ಒಂದು ವಿಭಿನ್ನ ಉತ್ಪನ್ನಗಳ ಪ್ರದರ್ಶನ ಕೆ.ದಿನೇಶ ಗಾಂವ್ಕರ ಶಿರಸಿ: ಅತಿಯಾದ ಅರಣ್ಯ ಪ್ರದೇಶ, ನದಿಗಳು ಹಾಗೂ ವಿವಿಧ ಸಮುದ್ರ ತೀರವನ್ನು ಹೊಂದುವ…
Read Moreಅಡಕೆಗೆ ನಾವೀನ್ಯತೆಯ ರೂಪಕೊಟ್ಟ ‘ಓಜಸ್ ಹೆಲ್ತ್ ಬೂಸ್ಟರ್’
ದೇಶೀಯ ಮಾರುಕಟ್ಟೆಯಲ್ಲಿ ಓಜಸ್ ಹೆಲ್ತ್ ಬೂಸ್ಟರ್ ಹೆಸರುವಾಸಿ – ಅಡಕೆ ಬೆಳೆಗಾರನ ಕನಸು ಸಾಕಾರಗೊಂಡ ಪರಿಯೇ ಅದ್ಭುತ ಮಲೆನಾಡಿನ ಅಡಕೆ ತೋಟದ ಅಂಚಿನಲ್ಲಿರುವ ಹೆಂಚಿನ ಮನೆಯಲ್ಲಿ ಮಧ್ಯರಾತ್ರಿಯಲ್ಲಿ ತೋಟಿಗರೊಬ್ಬರ ಕಣ್ಣೆದುರಿಗೆ ಮೂಡಿದ ಕಲ್ಪನೆಯೊಂದು ಸತತ ಪರಿಶ್ರಮ, ನಿರಂತರ ಕಾಯಕ,…
Read Moreಜನ್ಮದಿನದ ಪ್ರಯುಕ್ತ e-ಉತ್ತರ ಕನ್ನಡದ ಜೊತೆ ನಿವೇದಿತ್ ಆಳ್ವಾ ಮಾತುಕತೆ
ಪ್ರತಿನಿಧಿ: ಆಳ್ವಾ ಕುಟುಂಬ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನತೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ?ನಿ.ಆ: ಮೊದಲ ಲೋಕಸಭಾ ಚುನಾವಣೆಯಿಂದ 3 ಬಾರಿಯ ಚುನಾವಣೆಯಲ್ಲಿ ನಮ್ಮ ಕುಟುಂಬದ ಹಿರಿಯರಾದ ನನ್ನ ಅಜ್ಜ ಉತ್ತರ ಕನ್ನಡವನ್ನು ಪ್ರತಿನಿಧಿಸಿದ್ದಾರೆ. ನನ್ನ…
Read Moreಹೈಕಮಾಂಡ್ ಮಟ್ಟದ ನಿವೇದಿತ್ ಆಳ್ವಾ ಒಡನಾಟ ಜಿಲ್ಲೆಯ ಅಭಿವದ್ಧಿಗೆ ಸಿಕ್ಕಿರುವ ವರ
ಏಕಲವ್ಯ ಹೊನ್ನಾವರ : ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಆಳ್ವಾ ಕುಟುಂಬದ ಕೊಡುಗೆ ಪರಿಗಣಿಸಲ್ಪಡುತ್ತದೆ. ಜೋಕಿಂ ಆಳ್ವಾ ರವರ ಸೊಸೆ ಮಾರ್ಗರೇಟ್ ಆಳ್ವಾ ರವರು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿ ಕೊಂಡವರು. ಹಲವು ದಶಕಗಳಿಂದ ಜಿಲ್ಲೆಯಲ್ಲಿ ತಮ್ಮದೇ ಆದ ಹಿಡಿತ ಸಾದಿಸಿಕೊಂಡವರು.…
Read Moreಜನಸಂಕಷ್ಟಕ್ಕೆ ಸ್ಪಂದಿಸುವ ಜನನಾಯಕ ನಿವೇದಿತ್ ಆಳ್ವಾ
ಶಿರಸಿ: ಕಾಂಗ್ರೆಸ್ ಪಕ್ಷದಲ್ಲಿನ ಹಿರಿಯ ಮಹಿಳೆಯೋರ್ವಳು ರಾಜ್ಯ ಸೇರಿದಂತೆ ದೇಶದ ಇನ್ನಿತರ ಭಾಗದಲ್ಲಿ ನಡೆಸಿದ ಕಾರ್ಯ ಸಾಧನೆಯ ಕುರಿತು ಅವಲೋಕನ ನಡೆಸಿದಾಗ ಥಟ್ಟನೆ ನೆನಪಾಗುವುದು ಮಾರ್ಗರೇಟ್ ಆಳ್ವಾ ಕೂಡ ಒಬ್ಬರು. ಅವರ ಪುತ್ರ, ಕಾಂಗ್ರೆಸ್ ಯುವ ಮುಖಂಡ ಹಾಗೂ…
Read More