ಬೆಂಗಳೂರು: ರಾಘವೇಶ್ವರ ಶ್ರೀ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಪುತ್ತೂರಿನಲ್ಲಿ ರಾಮಚಂದ್ರಾಪುರ ಮಠದ ಭಕ್ತನೆನ್ನಲಾದ ಬಂಟ್ವಾಳ ಸಮೀಪದ ಕೆದಿಲ ನಿವಾಸಿ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಶ್ರೀ ಹಾಗೂ ಆರ್.ಎಸ್.ಎಸ್. ನಾಯಕ ಡಾ.ಕಲ್ಲಡ್ಕ…
Read Moreಜಿಲ್ಲಾ ಸುದ್ದಿ
ಅಂಕೋಲಾ ಪುರಸಭೆಯ ಇಬ್ಬರು ಪುರಸಭಾ ಸದಸ್ಯರ ರಾಜೀನಾಮೆ
ಅಂಕೋಲಾ: ಕಾರವಾರ-ಅಂಕೋಲಾ ಕ್ಷೇತ್ರದ ರಾಜಕೀಯ ಗರಿಗೆದರಿದ್ದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಅಸಮಾಧಾನ ತೋರಿ ಇಬ್ಬರು ಪುರಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಅಂಕೋಲಾ ಪುರಸಭೆಯ ಕಾಂಗ್ರೆಸ್ ಸದಸ್ಯರಾದ ವಿಶ್ವನಾಥ್ ನಾಯ್ಕ ಹಾಗೂ ಜೈರಾಬಿ ಅಶ್ಪಾಕ್ ಬೇಂಗ್ರೆ ರಾಜೀನಾಮೆ…
Read Moreರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದ ನಿವೇದಿತ್ ಆಳ್ವಾ
ಕುಮಟಾ: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಪ್ರಚಾರ ಕಾರ್ಯವನ್ನ ಚುರುಕುಗೊಳಿಸಿದ್ದಾರೆ.ಗೋಕರ್ಣದಲ್ಲಿ ರಾಮಚಂದ್ರಾಪುರ ಮಠದ ಶ್ರೀಗಳಾದ ರಾಘವೇಶ್ವರ ಶ್ರೀಗಳನ್ನ ಗುರುವಾರ ಕುಟುಂಬ ಸಮೇತ ಭೇಟಿ ನೀಡಿ ಆಶೀರ್ವಾದ ಪಡೆದರು. ಕ್ಷೇತ್ರದಲ್ಲಿ ಈ ಬಾರಿ…
Read Moreಕೆಪಿಸಿಸಿ ಜಿಲ್ಲಾ ಸಂಯೋಜಕರಾಗಿ ಭಾಸ್ಕರ್ ಪಟಗಾರ್ ನೇಮಕ
ಕುಮಟಾ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಒಕ್ಕಲಿಗ ಮತವನ್ನ ಕಾಂಗ್ರೆಸ್ ತನ್ನತ್ತ ಸೆಳೆಯುವ ತಂತ್ರಕ್ಕೆ ಇಳಿದಿದ್ದು ಜಿಲ್ಲಾ ಕೆಪಿಸಿಸಿ ಸಂಯೋಜಕರಾಗಿ ಭಾಸ್ಕರ್ ಪಟಗಾರ್ ಅವರನ್ನ ನೇಮಕ ಮಾಡಲಾಗಿದೆ.ಜಿಲ್ಲೆಯಲ್ಲಿ ಸುಮಾರು ೨ ಲಕ್ಷಕ್ಕೂ ಅಧಿಕ ಒಕ್ಕಲಿಗ ಮತಗಳಿದ್ದು ಅದರಲ್ಲೂ…
Read Moreಏ.22ಕ್ಕೆ ‘ಅಗ್ನಿಪಥ’ ಮಾಹಿತಿ ಶಿಬಿರ: ಮಾಹಿತಿ ಇಲ್ಲಿದೆ
ಶಿರಸಿ: ತೋಟಗಾರರ ಕಲ್ಯಾಣ ಸಂಘ ಶಿರಸಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆ, ಯಲ್ಲಾಪುರ ಹಾಗೂ ಕ್ಯಾಪ್ಟನ್ಸ್ ಕ್ಯಾಂಪ್, ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏ.22, ಶನಿವಾರ ಬೆಳಿಗ್ಗೆ 10.30ಕ್ಕೆ ಭಾರತ ಸರ್ಕಾರದ ‘ಅಗ್ನಿಪಥ’ ಮಾಹಿತಿ ಶಿಬಿರವನ್ನು ಶಿರಸಿ ಹಾಗೂ ಯಲ್ಲಾಪುರದಲ್ಲಿ…
Read Moreಅತಿಯಾದ ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣ: ಎಂ.ಎಸ್.ಕುಲಕರ್ಣಿ
ಮುಂಡಗೋಡ: ತಾಲೂಕಿನ ರೈತರು ಅತಿಯಾದ ರಸಗೊಬ್ಬರ, ಕೃತಕ ಸತ್ಯಾಂಶವುಳ್ಳ ಪೋಷಕಾಂಶಗಳು ಮತ್ತು ಪೀಡೆನಾಶಕಗಳನ್ನು ಬಳಸುತ್ತಿದ್ದು, ಇದರಿಂದ ರೈತರ ಆದಾಯದಲ್ಲಿ ನಷ್ಟ, ಮಣ್ಣಿನ ಫಲವತ್ತತೆ ಮತ್ತು ಅದರ ಗುಣಧರ್ಮ ಕ್ಷೀಣಿಸುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್.ಕುಲಕರ್ಣಿ ತಿಳಿಸಿದ್ದಾರೆ. ಇದಕ್ಕೆ…
Read Moreಬಿ.ಎಡ್ ಕಾಲೇಜಿನಲ್ಲಿ ನೂತನ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ
ದಾಂಡೇಲಿ: ಕೆನರಾ ವೆಲ್ಪೇರ್ ಟ್ರಸ್ಟಿನ ನಗರದಲ್ಲಿರುವ ಬಿ.ಎಡ್ ಕಾಲೇಜಿನಲ್ಲಿ ನೂತನ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ನೂತನ ಸಾಲಿನ ಬಿ.ಎಡ್ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಕಾರ‍್ಯಕ್ರಮವು ಕಾಲೇಜಿನಲ್ಲಿ ನಡೆಯಿತು. ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯರಾದ…
Read Moreಜೀವನ ಸಂಸ್ಕೃತಿ ಅಧ್ಯಯನಕ್ಕಾಗಿ ಸೈಕಲ್‌ನಲ್ಲಿ ಯುವಕನ ದೇಶ ಪರ್ಯಟನೆ
ದಾಂಡೇಲಿ: ಈ ದೇಶದ ಉದ್ದಗಲದಲ್ಲಿರುವ ಜನತೆ ಜೀವನ ಸಂಸ್ಕೃತಿ ಮತ್ತು ಜನಜೀವನದ ಕುರಿತಂತೆ ಅಧ್ಯಯನ ನಡೆಸುವ ಉದ್ದೇಶದಿಂದ ಬೆಂಗಳೂರಿಬನ ಯುವಕನೋರ್ವ ರಾಷ್ಟ್ರವ್ಯಾಪಿ ಸೈಕಲ್ ಮೂಲಕ ಯಾತ್ರೆ ಆರಂಭಿಸಿ ಗಮನ ಸೆಳೆದಿದ್ದಾನೆ. ಬೆಂಗಳೂರಿನ ನಿವಾಸಿಯಾಗಿರುವ ಅಶುತೋಷ್ ಬೆಳ್ಳೂರು ಎಂಬ ಸ್ನಾತಕೋತ್ತರ…
Read Moreಏ.23ರಿಂದ ಭರತ್ ಅಕಾಡೆಮಿಯಿಂದ ಅಗ್ನಿವೀರ್ ತರಬೇತಿ ಶಿಬಿರ
ಅಂಕೋಲಾ: ಭರತ್ ಅಕಾಡೆಮಿ ಅವರ್ಸಾ ಶಾಖೆಯ ವತಿಯಿಂದ ದೇಶದ ಯುವಕ ಯುವತಿಯರಿಗಾಗಿ ಉಚಿತವಾಗಿ ಅಗ್ನಿವೀರ್ ಕೋಚಿಂಗ್ ಕ್ಯಾಂಪ್ ನಡೆಯಲಿದೆ ಎಂದು ಭಾರತೀಯ ಸೇನೆಯ ನಿವೃತ್ತ ಪ್ಯಾರಾ ಕಮಾಂಡರ್ ಫಿಸಿಕಲ್ ಟ್ರೈನರ್ ಸುಧೀರ ನಾಯ್ಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ…
Read Moreಸರ್ಕಾರಿ ಮದ್ಯದಂಗಡಿಗೆ ಸ್ಥಳೀಯರ ವಿರೋಧ
ಹೊನ್ನಾವರ: ತಾಲೂಕಿನ ಮಂಕಿ ಗ್ರಾಮದಲ್ಲಿ ಹೊಸದಾಗಿ ಸರ್ಕಾರಿ ಮದ್ಯದ ಅಂಗಡಿ ಮಂಜೂರಾಗಿದ್ದು ಇದಕ್ಕೆ ಅನುಮತಿ ರದ್ದುಪಡಿಸುವ ಕುರಿತು ಅಲ್ಲಿನ ಗ್ರಾಮಸ್ಥರು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು.ನಮ್ಮ ಪೂರ್ವಜರ ಕಾಲದಿಂದಲೂ ಮಂಕಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇವೆ. ಆದರೆ ಗ್ರಾಮದಲ್ಲಿ ಸರ್ಕಾರಿ…
Read More