Slide
Slide
Slide
previous arrow
next arrow

ಉಚಿತ ದಂತ ತಪಾಸಣೆ,ಚಿಕಿತ್ಸಾ ಶಿಬಿರ ಯಶಸ್ವಿ ಸಂಪನ್ನ

ದಾಂಡೇಲಿ : ಶ್ರೀ ವಿ.ಆರ್.ಡಿ.ಎಂ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ, ಧಾರವಾಡದ ಎಸ್.ಡಿ.ಎಂ ದಂತ ಮಹಾವಿದ್ಯಾಲಯ, ಅಂಬಿಕಾನಗರದ ಕೆಪಿಸಿ ಆಸ್ಪತ್ರೆ ಮತ್ತು ಅಂಬಿಕಾ ನಗರ ಗ್ರಾಮ ಪಂಚಾಯ್ತು ಇವುಗಳ ಸಂಯುಕ್ತ ಆಶ್ರಯದಡಿ ಅಂಬಿಕಾ ನಗರದಲ್ಲಿ ಆಯೋಜಿಸಲಾಗಿದ್ದ ಉಚಿತ…

Read More

ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ : ವಿವೇಕ್ ಬನ್ನೆ

ದಾಂಡೇಲಿ : ಬೀದಿ ನಾಯಿಗಳ ನಿಯಂತ್ರಣದ ಕುರಿತಂತೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ನಗರ ಸಭೆಯ ಪೌರಾಯುಕ್ತರಾದ ವಿವೇಕ್ ಬನ್ನೆ ಹೇಳಿದರು. ಅವರು ಗುರುವಾರ ನಗರಸಭೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಈಗಾಗಲೇ ನಗರಸಭೆಯ ನೇತೃತ್ವದಲ್ಲಿ ಪಶುವೈದ್ಯ ಇಲಾಖೆಯ…

Read More

ವಾಂತಿ-ಬೇಧಿ ಪ್ರಕರಣ: ಮುಂದುವರೆದ ಚಿಕಿತ್ಸಾ ಪ್ರಕ್ರಿಯೆ

ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಂತಿ ಬೇಧಿ ಪ್ರಕರಣ ಕಾಣಿಸಿಕೊಂಡ ರಾಜೀವಾಡ ಹಾಗೂ ಮಜ್ಜಿಗೆಹಳ್ಳ ಗ್ರಾಮಸ್ಥರಿಗೆ ಗುರುವಾರವೂ ಚಿಕಿತ್ಸೆ ಮುಂದುವರಿದಿದೆ. ಗುರುವಾರ ಯಾವುದೇ ವಾಂತಿ-ಬೇಧಿ ಪ್ರಕರಣ ಕಂಡು ಬಂದಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಗ್ರಾಮದ…

Read More

ಲೋಕ ಅದಾಲತ್ ಪೂರ್ವಭಾವಿ ಸಭೆ

ಯಲ್ಲಾಪುರ: ಮಾರ್ಚ 8ರಂದು ಲೋಕ ಅದಾಲತ್ ಇರುವ ಕಾರಣ ಹೆಚ್ಚು ಪ್ರಕರಣ ಇತ್ಯರ್ಥವಾಗುವಂತೆ ಎಲ್ಲ ಇಲಾಖೆಗಳು ಸಹಕರಿಸಬೇಕು. ಆರ್ಥಿಕ ಸಂಸ್ಥೆಗಳು ಬಡ್ಡಿ ರಿಯಾಯತಿ ನೀಡುವ ಮೂಲಕ ಪ್ರಕರಣಗಳು ಇತ್ಯರ್ಥವಾಗುವಂತೆ ಸಹಕರಿಸಬೇಕು. ಪಾರ್ಟಿಷನ್ ಸೂಟ್‌ಗಳಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವಂತೆ…

Read More

ಪದ್ಮಶ್ರೀ ಸುಕ್ರಜ್ಜಿ ಅಗಲುವಿಕೆಗೆ ವಾಸರೆ ಸಂತಾಪ

ದಾಂಡೇಲಿ: ಜನಪದ ಹಾಡುಗಳ ಕೋಗಿಲೆ ಎಂದೆ ಪ್ರಸಿದ್ಧಿ ಪಡೆದಿದ್ದ ಹಾಗೂ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮುಗೌಡ ಅವರ ಅಗಲುವಿಕೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ತಾವು ಅಂಕೋಲಾದಲ್ಲಿದ್ದಾಗ ಸುಕ್ರಜ್ಜಿಯವರ…

Read More

ಸಮಗಾರ ಹರಳಯ್ಯ ಜಯಂತಿ ಆಚರಣೆ

ಸಿದ್ದಾಪುರ : ಸಮಗಾರ ಹರಳಯ್ಯ ಜಯಂತಿಯನ್ನು ಸಿದ್ದಾಪುರದ ಡಾ. ಅಂಬೇಡ್ಕರ್ ಶಕ್ತಿ ಸಂಘದವರು ಸೋಮವಾರ ಚಮಗಾರ ಸಮುದಾಯದ ಕಾಯಕ ಭೂಮಿಯಲ್ಲಿ ವಿಶೇಷವಾಗಿ ಆಚರಿಸಿದರು. ಚಮಗಾರ ಸಮಾಜದವರು ಕುಲ ಕಸುಬು ನಡೆಸುತ್ತಿರುವ ಮುಗದೂರಿನಲ್ಲಿರುವ ಸ್ಥಳದಲ್ಲಿ ಹರಳಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ…

Read More

ಕೆರೆಕೋಣ ಶಾಲೆಯಲ್ಲಿ ಸಂಪನ್ನಗೊಂಡ ಕಲಿಕಾ ಹಬ್ಬ

ಹೊನ್ನಾವರ: ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಕೆರೆಕೋಣನಲ್ಲಿ ಸಾಲ್ಕೋಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಯಶಸ್ವಿಯಾಗಿ ನಡೆಯಿತು. ಕಲಿಕಾ ಹಬ್ಬವನ್ನು ವಿನೂತನವಾಗಿ ತಯಾರಿಸಿದ ಸೆಲ್ಫಿ ಕಾರ್ನರ್ ನಿಂದ ಅಲಂಕಾರಿಕ ಮಡಿಕೆಯನ್ನು ತೆರೆದು ಅದರಲ್ಲಿ ಇರುವ ಗಿಡಕ್ಕೆ ನೀರು ಹಾಕುವುದರ…

Read More

ಫೆ.22ಕ್ಕೆ ಗುರು ಸಂಸ್ಮರಣೆ: ‘ಬೆಳ್ಳೆಕೇರಿ ಮಾಸ್ತರ್ ಪ್ರಶಸ್ತಿ’ ಪ್ರದಾನ

ಶಿರಸಿ: ಇಲ್ಲಿನ ಆಗ್ರಾ ಗಾಯಕಿ ಕಲಾವೃಂದವು ಹಿರಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾಗಿದ್ದ ಪಂ| ಜಿ.ಎಸ್.‌ಹೆಗಡೆ ಬೆಳ್ಳೇಕೇರಿ ಸ್ಮರಣಾರ್ಥ ಕೊಡ ಮಾಡುವ “ಬೆಳ್ಳೇಕೇರಿ ಮಾಸ್ತರ್‌ ಪ್ರಶಸ್ತಿ”ಗೆ ಪುಣೆಯ ಖ್ಯಾತ ಗಾಯಕಿ ಪೌರ್ಣಿಮಾ ಧುಮಾಳೆ ಭಾಜನರಾಗಿದ್ದಾರೆ. ಇದೇ ಫೆಬ್ರುವರಿ  ೨೨ ರಂದು…

Read More

ಅಡಕೆ ತೋಟಕ್ಕೆ ಕಾಡುಕೋಣಗಳ ದಾಳಿ

ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿ ಗ್ರಾಮದ ಬರಗಾಲಜಡ್ಡಿಯ ಎಸ್.ಆರ್.ಹೆಗಡೆ ಕುಂಬಾರಕುಳಿ ಅವರ ಅಡಕೆ ತೋಟಕ್ಕೆ ಕಾಡುಕೋಣಗಳ ಹಿಂಡು ದಾಳಿ ನಡೆಸಿ ಸುಮಾರು ಐವತ್ತಕ್ಕೂ ಹೆಚ್ಚು ಅಡಕೆ ಸಸಿ ಹಾಗೂ ಗಿಡಗಳನ್ನು ನಾಶಪಡಿಸಿದೆ. ಎರಡರಿಂದ ಮೂರು ವರ್ಷದ ಅಡಕೆಸಸಿ ಹಾಗೂ ನಾಲ್ಕೈದು…

Read More

ಹಣಜೀಬೈಲ್‌ನಲ್ಲಿ ಉಚಿತ ಯೋಗ ತರಬೇತಿ ಶಿಬಿರ

ಸಿದ್ದಾಪುರ: ಪಟ್ಟಣ ಸಮೀಪದ ಹಣಜೀಬೈಲ್‌ನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲಾ ಮತ್ತು ತಾಲೂಕು ಸಮಿತಿ ಹಾಗೂ ಮಹಿಳಾ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಏಳು ದಿನಗಳ ಉಚಿತ ಯೋಗ ತರಬೇತಿ ಶಿಬಿರವನ್ನು ಹಿರಿಯರಾದ ಎ.ಕೆ.ನಾಯ್ಕ ಉದ್ಘಾಟಿಸಿದರು.ಯೋಗ…

Read More
Back to top