Slide
Slide
Slide
previous arrow
next arrow

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಯಲ್ಲಾಪುರ: ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿ ಭಾನುವಾರ ಶಿರಲೆ ಬಳಿ ಪಲ್ಟಿಯಾಗಿದೆ.ಹಳಿಯಾಳದ ಗುತ್ತಿಗೇರಿಗಲ್ಲಿಯ ಜಾವೀದ್ ಹಳಿಯಾಳಕರ ಎಂಬಾತ ಈ ಲಾರಿ ಓಡಿಸುತ್ತಿದ್ದ. ಘಟ್ಟಪ್ರದೇಶದಲ್ಲಿಯೂ ವೇಗವಾಗಿ ಲಾರಿ ಓಡಿಸಿಕೊಂಡು ಬಂದ ಈತ ಶಿರಲೆ ಬಳಿ ನಿಯಂತ್ರಣ ಕಳೆದುಕೊಂಡಿದ್ದು,…

Read More

ಅಸಮರ್ಪಕ ಒಕ್ಕಲೆಬ್ಬಿಸುವ ವಿಚಾರಣೆ: ಕಾನೂನು ಪಾಲನೆ ಮಾಡದ ಅರಣ್ಯ ಅಧಿಕಾರಿಗಳು

ಶಿರಸಿ: ಜಿಲ್ಲಾದ್ಯಂತ ಅರಣ್ಯವಾಸಿಗಳನ್ನ ಅನಧಿಕೃತ ಒತ್ತುವರಿ ಭೂಮಿಯಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆ ಇಲಾಖೆಯಿಂದ ಜರುಗುತ್ತಿದ್ದು, ಅಸಮರ್ಪಕ ಮತ್ತು ಕಾನೂನುಬಾಹೀರವಾಗಿ ಒಕ್ಕಲೆಬ್ಬಿಸುವ ವಿಚಾರಣೆ ಜರಗುತ್ತಿದೆ. ಈ ಕುರಿತು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ವಿಷಾದ ವ್ಯಕ್ತಪಡಿಸಿದ್ದಾರೆ.…

Read More

ಜೂನಿಯರ್ ಶಾನ್ಸು ಫೈಟ್: ಬಂಗಾರ ಗೆದ್ದ ಪ್ರಭಾಕರ ಮೇಸ್ತ

ಹೊನ್ನಾವರ: ರಾಜ್ಯಮಟ್ಟದ ವುಶು ಅಸೋಸಿಯೇಷನ್ ಆಯೋಜನೆ ಮಾಡಿದ ಬಾಗಲಕೋಟೆ ಯುನಿವರ್ಸಿಟಿ ಆಫ್ ಹೊರ್ಟಕಲ್ಚರ್ ಸೈನ್ಸ ಇಂದೋರ್ ಸ್ಟೇಡಿಯಂನಲ್ಲಿ ನಡೆದ ಜೂನಿಯರ್ ಶಾನ್ಸು ಫೈಟ್ ವಿಭಾಗದಲ್ಲಿ ಯಶಸ್ ಪ್ರಭಾಕರ ಮೇಸ್ತ, 56 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕ ಪಡೆದಿದ್ದಾನೆ. ಪ್ರಭಾಕರ…

Read More

ಧಾರ್ಮಿಕ ಕಾರ್ಯಕ್ರಮ ಆಚರಣೆಯಿಂದ ಊರಿನ ಸಂಘಟನೆ, ಅಭಿವೃದ್ಧಿ ಸಾಧ್ಯ: ಉಪೇಂದ್ರ ಪೈ

ಸಿದ್ದಾಪುರ: ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಶೃದ್ಧಾಭಕ್ತಿಯಿಂದ ಆಚರಿಸಬೇಕು. ಇದರಿಂದ ಊರಿನಲ್ಲಿ ಸಂಘಟನೆಯ ಜತೆಗೆ ಅಭಿವೃದ್ಧಿಯೂ ಆಗುತ್ತದೆ. ಯಕ್ಷಗಾನವೂ ನಮ್ಮ ನಾಡಿನ ಸಂಸ್ಕೃತಿ, ಕಲೆಯನ್ನು ತಿಳಿಸುವಂತಹುದು ಎಂದು ಉದ್ಯಮಿ ಉಪೇಂದ್ರ ಪೈ ಶಿರಸಿ ಹೇಳಿದರು.…

Read More

ಅರಣ್ಯವಾಸಿಗಳ ಹೋರಾಟಕ್ಕೆ 33 ವರ್ಷ: ಸೆ.12ರಂದು ಶಿರಸಿಯಲ್ಲಿ ‘ಚಿಂತನಾ ಸಭೆ’

ಶಿರಸಿ: ಅರಣ್ಯವಾಸಿಗಳ ಮುಂದಿನ ಹೋರಾಟದ ನಡೆ ಕುರಿತು ಸೆ.12ರ ಮುಂಜಾನೆ 10 ಗಂಟೆಗೆ ಶಿರಸಿ ಮಾರಿಕಾಂಬಾ ದೇವಸ್ಥಾನದ  ಕಲ್ಯಾಣ ಮಂಟಪದಲ್ಲಿ ಮುಂದಿನ ಹೋರಾಟದ ಕುರಿತು ಚರ್ಚಿಸಲು “ಜಿಲ್ಲಾ ಮಟ್ಟದ ಚಿಂತನಾ ಸಭೆ” ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು…

Read More

ಪಶುವೈದ್ಯಕೀಯ ವಿಜ್ಞಾನಿ ಡಾ.ಎನ್.ಬಿ.ಶ್ರೀಧರ‌ಗೆ ಶ್ರೇಷ್ಠ ಸಂಶೋಧಕ ಪ್ರಶಸ್ತಿ

ಯಲ್ಲಾಪುರ: ತಾಲೂಕಿನ ಗೇರಕೊಂಬೆಯ ಪಶುವೈದ್ಯಕೀಯ ವಿಜ್ಞಾನಿ ಡಾ.ಎನ್.ಬಿ.ಶ್ರೀಧರ ಅವರಿಗೆ ಬೀದರ್‌ನ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದಿಂದ ಶ್ರೇಷ್ಠ ಸಂಶೋಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೇರುಕೊಂಬೆಯ ನಾರಾಯಣ ಭಟ್ಟ ಮತ್ತು ಪಾರ್ವತಿ ಇವರ ಮಗನಾದ…

Read More

ವಿಸರ್ಜನಾ ಹೊಂಡದಲ್ಲೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಆರ್‌.ಎಸ್‌.ಪವಾರ್ ಕರೆ

ದಾಂಡೇಲಿ : ಶ್ರೀ ಗಣೇಶನ ಹಬ್ಬದ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ ಬಳಿಕ ವಿಸರ್ಜನೆ ಮಾಡುವಂತಹ ಸಂದರ್ಭದಲ್ಲಿ ನಗರದ ಬಸವೇಶ್ವರ ನಗರದಲ್ಲಿ ನಿರ್ಮಿಸಿರುವ ಹೊಂಡದಲ್ಲಿ ಗಣಪತಿ ಮೂರ್ತಿಗಳನ್ನು ವಿಸರ್ಜಿಸುವಂತೆ ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ನಗರದ ಸಾರ್ವಜನಿಕರಲ್ಲಿ ಮನವಿಯನ್ನು…

Read More

‘ಅರಣ್ಯಗಳಲ್ಲಿ ಹಣ್ಣು,‌ ಸೊಪ್ಪಿನ ಗಿಡಗಳನ್ನು ಬೆಳೆಸುವುದೇ ಬೆಳೆಹಾನಿ ತಡೆಗಟ್ಟಲಿರುವ ಮಾರ್ಗ’

ಸಿದ್ದಾಪುರ: ಕಾಡುಪ್ರಾಣಿಗಳ ಉಪಟಳ ಕಡಿಮೆ ಆಗಬೇಕಾದರೆ ಅರಣ್ಯದಲ್ಲಿ ಕಾಡುಪ್ರಾಣಿಗಳಿಗೆ ಬೇಕಾಗುವ ವಿವಿಧ ಜಾತಿಯ ಹಣ್ಣಿನ, ಸೊಪ್ಪಿನ ಗಿಡಗಳನ್ನು ನಾಟಿ ಮಾಡಬೇಕಾಗಿದೆ. ಇದರಿಂದ ರೈತರು ಬೆಳೆದ ಬೆಳೆಹಾನಿ ಆಗದಂತೆ ತಡೆಗಟ್ಟಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು…

Read More

ವಿಘ್ನನಿವಾರಕ ಇಡಗುಂಜಿ ಗಣಪತಿ ಸನ್ನಿಧಾನಕ್ಕೆ ಹರಿದು ಬಂದ ಭಕ್ತಸಾಗರ

ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಶನಿವಾರ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ವಿಘ್ನ ವಿನಾಶಕ ವಿಘ್ನೇಶ್ವರನಲ್ಲಿ ಪ್ರಾರ್ಥಿಸಿದರು. ಗಣೇಶ ಚೌತಿಯ ದಿನದಂದು ಪ್ರತಿ…

Read More

ದಾಂಡೇಲಿಯಲ್ಲಿ ಪುಗುಡಿ ನೃತ್ಯದ ಗಣಪನ ಆರಾಧನೆ

ಮರಾಠಿ ಸಮುದಾಯದ ಜಾನಪದ ನೃತ್ಯದ ಕಲರವ ವರದಿ : ಸಂದೇಶ್ ಎಸ್.ಜೈನ್ ದಾಂಡೇಲಿ : ಹಿಂದೂ ಧರ್ಮಿಯರ ಸಂಭ್ರಮ, ಸಡಗರದ ಹಬ್ಬಗಳಲ್ಲಿ ಅಗ್ರಣೀಯ ಸ್ಥಾನದಲ್ಲಿರುವ ಚೌತಿ ಹಬ್ಬವನ್ನು ದಾಂಡೇಲಿಯ ಹಿಂದೂ ಬಾಂಧವರ ಮನೆ ಮನೆಗಳಲ್ಲಿ ಶೃದ್ದಾಭಕ್ತಿಯಿಂದ ಆಚರಿಸಲಾಗುತ್ತಿದೆ. ನಗರದ ಬಹುತೇಕ…

Read More
Back to top