Slide
Slide
Slide
previous arrow
next arrow

ಜೂನಿಯರ್ ಶಾನ್ಸು ಫೈಟ್: ಬಂಗಾರ ಗೆದ್ದ ಪ್ರಭಾಕರ ಮೇಸ್ತ

300x250 AD

ಹೊನ್ನಾವರ: ರಾಜ್ಯಮಟ್ಟದ ವುಶು ಅಸೋಸಿಯೇಷನ್ ಆಯೋಜನೆ ಮಾಡಿದ ಬಾಗಲಕೋಟೆ ಯುನಿವರ್ಸಿಟಿ ಆಫ್ ಹೊರ್ಟಕಲ್ಚರ್ ಸೈನ್ಸ ಇಂದೋರ್ ಸ್ಟೇಡಿಯಂನಲ್ಲಿ ನಡೆದ ಜೂನಿಯರ್ ಶಾನ್ಸು ಫೈಟ್ ವಿಭಾಗದಲ್ಲಿ ಯಶಸ್ ಪ್ರಭಾಕರ ಮೇಸ್ತ, 56 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕ ಪಡೆದಿದ್ದಾನೆ. ಪ್ರಭಾಕರ ಮೇಸ್ತ ಶಾಲಿನಿ ದಂಪತಿಗಳ ಪುತ್ರನಾಗಿರುವ ಈತನು ಪಟ್ಟಣದ ಹೊಲಿರೋಜರಿ ಕಾನ್ವೆಂಟಿನಲ್ಲಿ ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದಾನೆ.

ರಾಯಲ್ ಅಕಾಡೆಮಿಯ ಜಿಲ್ಲಾ ವುಶು ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹೊನ್ನಾವರ ಹಾಗೂ ವಿದ್ಯಾ ಭಂಡಾರಿ ಇವರಿಂದ ವುಶು ತರಬೇತಿಯನ್ನು ಪಡೆದಿರುತ್ತಾನೆ.

300x250 AD

/

Share This
300x250 AD
300x250 AD
300x250 AD
Back to top