ಹೊನ್ನಾವರ: ಶೃಂಗೇರಿ ಜಗದ್ಗುರುಗಳ ಅನುಗ್ರಹದಂತೆ ಪ್ರತಿವರ್ಷ ನಡೆಯುವ ಮಳೆಗಾಲ ಆರಂಭದಲ್ಲಿ ಮೀನುಗಾರಿಕೆಯ ಮುಹೂರ್ತ ಹಾಗೂ ಸಮುದ್ರ ಪೂಜೆ ಕಾರ್ಯಕ್ರಮ ತಾಲ್ಲೂಕಿನ ಮಂಕಿ ಮಡಿಯಲ್ಲಿ ನಡೆಯಿತು. ಮಂಕಿ ಗ್ರಾಮದಲ್ಲಿರುವ ಸಾವಿರಾರು ಮೀನುಗಾರರ ಕುಟುಂಬಗಳು ಅನಾದಿಕಾಲದಿಂದಲೂ ಮಳೆಗಾಲದ ಆರಂಭದಲ್ಲಿ ಶೃಂಗೇರಿ ಜಗದ್ಗುರುಗಳ…
Read Moreಜಿಲ್ಲಾ ಸುದ್ದಿ
ಗೋಳಿ ಪ್ರೌಢಶಾಲೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿ ಸಂಸತ್ ಚುನಾವಣೆ
ಶಿರಸಿ; ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ 2022-23ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಜು.೧೪,ಗುರುವಾರ ನಡೆಯಿತು. ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ವಿಕಾಸ ಈಶ್ವರ್ ನಾಯ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಕಿರಣ ಪುರುಷೋತ್ತಮ ಗೌಡ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಂಜುನಾಥ…
Read Moreಕಾನೂನು ಬಾಹಿರ ಅರಣ್ಯ ಭೂಮಿ ಹಕ್ಕು ಮಂಜೂರಿ ಪ್ರಕ್ರಿಯೆ ಸ್ಥಗಿತಗೊಳಿಸಲು ಆಗ್ರಹ
ಶಿರಸಿ: ಅರಣ್ಯ ಭೂಮಿ ಹಕ್ಕು ಮಂಜೂರಿ ಪ್ರಕ್ರಿಯೆ ನಾಮನಿರ್ದೇಶನ, ಸದಸ್ಯರ ಅನುಪಸ್ಥಿತಿ ಮತ್ತು ವೈಯಕ್ತಿಕ ಮೂರು ತಲೆಮಾರಿನ ದಾಖಲೆಗಳ ಆಗ್ರಹಿಸುವಿಕೆಗೆ ಸಂಬಂಧಿಸಿ ಅತಿಕ್ರಮಣದಾರರಿಗೆ ವಿಚಾರಣೆಗೆ ನೀಡುವ ತಿಳುವಳಿಕೆ ಪತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಕ್ಷಣ ಕಾನೂನು ಬಾಹಿರ ಮಂಜೂರಿ…
Read Moreಧರೆಗುರುಳಿದ ಬೃಹತ್ ಆಲದ ಮರ: ಕೆಲಹೊತ್ತು ಸಂಚಾರ ಸ್ಥಗಿತ
ಹೊನ್ನಾವರ: ತಾಲೂಕಿನ ಅರೇಅಂಗಡಿ ಸಮೀಪ ಬೃಹತ್ ಆಲದ ಮರವೊಂದು ರಸ್ತೆಯಲ್ಲಿ ಬಿದ್ದ ಪರಿಣಾಮ ಒಂದು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಬಂದ್ ಆಗುವಂತಾಯಿತು. ಹೊನ್ನಾವರದಿಂದ ಅರೇಅಂಗಡಿ ಮಾರ್ಗವಾಗಿ ಸಾಲ್ಕೋಡ್, ಕೆರೆಕೋಣ, ದರ್ಬೆಜಡ್ಡಿ, ಕಾನಕ್ಕಿ, ತೊಳಸಾಣಿ, ಚಿಕ್ಕೋಳಿ ಹೋಗುವ…
Read Moreಇಂದೂರ ಗ್ರಾ.ಪಂ. ಅಧ್ಯಕ್ಷೆ,ಉಪಾಧ್ಯಕ್ಷರಿಂದ ರಾಜೀನಾಮೆ ಸಲ್ಲಿಕೆ
ಮುಂಡಗೋಡ: ತಾಲೂಕಿನ ಇಂದೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಥಾನಕ್ಕೆ ಅನ್ನಪೂರ್ಣ ಬೆಣ್ಣಿ, ಉಪಾಧ್ಯಕ್ಷ ಸ್ಥಾನಕ್ಕೆ ಸಿಕಂದರ ಬಂಕಾಪುರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಗುರುವಾರ ಶಿರಸಿ ಉಪವಿಭಾಗಾಧಿಕಾರಿ ಕಛೇರಿಗೆ ತೆರಳಿ ಉಪವಿಭಾಗಾಧಿಕಾರಿ ದೇವರಾಜು ಅವರಿಗೆ ರಾಜೀನಾಮೆ ಪತ್ರ…
Read Moreಬೊಮ್ಮನಹಳ್ಳಿ ಜಲಾಶಯ ಭರ್ತಿ:ಎರಡು ಗೇಟ್ ಮೂಲಕ ನೀರು ಹೊರಕ್ಕೆ
ದಾಂಡೇಲಿ: ತಾಲ್ಲೂಕಿನ ಅಂಬಿಕಾನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೊಮ್ಮನಹಳ್ಳಿ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಈ ಹಿನ್ನಲೆಯಲ್ಲಿ ಗುರುವಾರ ಜಲಾಶಯದ ಕ್ರಸ್ಟ್ ಗೇಟ್ ನಂ:05 ಮತ್ತು ಕ್ರಸ್ಟ್ ಗೇಟ್ ನಂ: 03ರಿಂದ ತಲಾ 1500ರಂತೆ ಒಟ್ಟು 3000…
Read Moreಸಿಎ ಪರೀಕ್ಷೆಯಲ್ಲಿ ಪವನ್ ಹೆಗಡೆ ಬೊಮ್ನಳ್ಳಿ ತೇರ್ಗಡೆ
ಶಿರಸಿ: ತಾಲೂಕಿನ ಅಗಸಾಲ ಬೊಮ್ನಳ್ಳಿಯ ಪವನ್ ದಿವಾಕರ ಹೆಗಡೆ ಪ್ರಸ್ತುತ ಸಾಲಿನ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇಗರ್ಡೆಯಾಗುವ ಮೂಲಕ ಅಪ್ರತಿಮ ಸಾಧನೆಗೈದಿದ್ದಾರೆ. ಇವರು ತಾಲೂಕಿನ ಅಗಸಾಲ ಬೊಮ್ನಳ್ಳಿಯ ಶ್ರೀಮತಿ ಮಮತಾ ಮತ್ತು ದಿವಾಕರ ಹೆಗಡೆ ಪುತ್ರನಾಗಿದ್ದು, ತಾಲೂಕಿನ ಶ್ರೀ…
Read Moreಸತತ ಸುರಿದ ಮಳೆ: ಮನೆ ಮೇಲ್ಛಾವಣಿ,ಗೋಡೆ ಕುಸಿತ
ಯಲ್ಲಾಪುರ; ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಮದನೂರ ಗ್ರಾಮದ ನಿವಾಸಿಯಾದ ಇಂತ್ರೋಜ ಫ್ರಾನ್ಸಿಸ್ ಸಿದ್ದಿ ಇವರ ವಾಸ್ಥವ್ಯದ ಪಕ್ಕಾ ಮನೆ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಸಂಪೂರ್ಣವಾಗಿ ಹಾನಿ ಯಾಗಿದೆ. ಅನಿತಾ ಸಿಲಾಸ ಸಿದ್ದಿ ಬೆಳಕೊಪ್ಪ ಮದನೂರ ಇವರ ವಾಸ್ತವ್ಯದ…
Read Moreಸರಕಾರದ ಸಹಾಯವಿಲ್ಲದೇ ಶಿಕ್ಷಣ ಸಂಸ್ಥೆ ನಡೆಸಿರುವುದು ಶ್ಲಾಘನೀಯ: ಬಿ.ಸಿ.ನಾಗೇಶ್
ಶಿರಸಿ: ತಾಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಜು.13ರಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಭೇಟಿ ನೀಡಿ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಚಟುವಟಿಕೆಗಳನ್ನು ವೀಕ್ಷಿಸಿದರು. ನಂತರ ಸಂಸ್ಥೆಯ ವಜ್ರ ಮಹೋತ್ಸವದ ಮನವಿ…
Read Moreಯುವಕರಿಬ್ಬರಿಗೆ ಅವಾಚ್ಯ ಶಬ್ದದಿಂದ ಬೈದು ಹಲ್ಲೆ
ಭಟ್ಕಳ: ತಾಲೂಕಿನ ಎಸಿ ಕಚೇರಿ ಸಮೀಪ ಇಬ್ಬರು ಯುವಕರನ್ನು ಅಡ್ಡಗಟ್ಟಿದ ವ್ಯಕ್ತಿಯೋರ್ವ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಯಲ್ಲಿ ಗಾಯಗೊಂಡ ವ್ಯಕ್ತಿ ಕಿರಣಕುಮಾರ ಕೋಟೇಶ್ವರ ರಸ್ತೆಯ ಎ.ಎಂ.ಸಿ ಕಾಲೋನಿ ನಿವಾಸಿ ಎಂದು ತಿಳಿದು ಬಂದಿದೆ.…
Read More