Slide
Slide
Slide
previous arrow
next arrow

ದ್ವಿತೀಯ ಪಿಯು ರಿಸಲ್ಟ್; ಸರಸ್ವತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಷನ್ ಟ್ರಸ್ಟ್‍ನ ಬಿ.ಕೆ.ಭಂಡಾರಕರ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 2020-21 ನೇ ಸಾಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಾಣಿಜ್ಯ ವಿಭಾಗದ ಒಟ್ಟೂ 35 ವಿದ್ಯಾರ್ಥಿಗಳಲ್ಲಿ ಶಾಂತಿಕಾ ಉಪಾಧ್ಯ…

Read More

ಕ್ಯಾಂಪ್ಕೋದಿಂದ ನೂತನ ಚಾಕಲೇಟ್ ಬಿಡುಗಡೆ

ಶಿರಸಿ: ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಉತ್ಪಾದನೆ ಮಾಡಿರುವ ಚಾಕಲೇಟ್‍ನ್ನು ಬುಧವಾರ ನಗರದ ಕ್ಯಾಂಪ್ಕೋ ಸಂಸ್ಥೆಯ ಆವಾರದಲ್ಲಿ ಬಿಡುಗಡೆ ಮಾಡಲಾಯಿತು.ಕ್ಯಾಂಪ್ಕೋ ನಿರ್ದೇಶಕ ಶಂಭುಲಿಂಗ ಹೆಗಡೆ ಗ್ರಾಹಕರಿಗೆ ಚಾಕಲೇಟ್ ವಿತರಿಸುವ ಮೂಲಕ ಬಿಡುಗಡೆಗೊಳಿಸಿದರು. ಹಲವು ಸಹಕಾರಿಗಳ ಪ್ರಯತ್ನದಿಂದ ಬೆಳೆದ ಕ್ಯಾಂಪ್ಕೋ ಸಂಸ್ಥೆ…

Read More

600 ಕ್ಕೆ 600 ಅಂಕ ಗಳಿಸಿದ ಸಿದ್ದಾಪುರದ ಸ್ಪೂರ್ತಿ ನಾಯ್ಕ

ಸಿದ್ದಾಪುರ: ಸಿದ್ದಾಪುರ ಮೂಲ ಶಿಕ್ಷಕ ದಂಪತಿಗಳಾದ ಸಾವಿತ್ರಿ ನಾಯ್ಕ್ ಮತ್ತು ಗೋಪಾಲ ನಾಯ್ಕ್ ರವರ ಪುತ್ರಿ ಸ್ಫೂರ್ತಿ ನಾಯ್ಕ ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 600 ಅಂಕಗಳಿಸುವ ಮುಖಾಂತರ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳಲ್ಲಿ…

Read More

ದ್ವಿತೀಯ ಪಿಯು ಫಲಿತಾಂಶ; ಚೈತನ್ಯ ಕಾಲೇಜು 128 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸ್

ಶಿರಸಿ: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ನಗರದ ಎಂ.ಇ.ಎಸ್ ಚೈತನ್ಯ ಪದವಿ ಪೂರ್ವ ಮಹಾವಿದ್ಯಾಲಯ ಶಿರಸಿ ಕಾಲೇಜಿನ 325 ವಿದ್ಯಾರ್ಥಿಗಳಲ್ಲಿ 128 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 197 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 240 ವಿದ್ಯಾರ್ಥಿಗಳು…

Read More

ಮೇಯಲು ಬಿಟ್ಟ ಆಕಳನ್ನು ಕತ್ತರಿಸಿದ ಗೋ ಭಕ್ಷಕರು

ಭಟ್ಕಳ: ತಾಲೂಕಿನ ಕೋಟಖಂಡ ಸಮೀಪ ಮೇಯಲು ಬಿಟ್ಟ ಆಕಳನ್ನು ಬೆಟ್ಟದ ಮೇಲೆಯೇ ಕೊಂದು ಮಾಂಸತೆಗೆದಿರುವ ಘಟನೆ ನಡೆದಿದೆ. ಮೇಯಲು ಬಿಟ್ಟ ಆಕಳು ಮನೆಗೆ ಬಾರದಿದ್ದಾಗ ಆಕಳಿನ ಮಾಲೀಕ ಬಡಿಯಾ ಸಣ್ಣು ಗೊಂಡ ಹುಡುಕಲು ತೆರಳಿದ್ದಾರೆ. ಈ ವೇಳೆ ಕೋಟಖಂಡ…

Read More

ಜು.25ಕ್ಕೆ ಶ್ರೀ ಸ್ವರ್ಣವಲ್ಲಿಯಲ್ಲಿ ವೈದಿಕ ಚಿಂತನ ಗೋಷ್ಠಿ

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಜುಲೈ 25ರಂದು ಭಾನುವಾರ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 31ನೇ ಚಾತುರ್ಮಾಸ್ಯದ ಅಂಗವಾಗಿ ವೈದಿಕ ಸಮಾವೇಶ ಮತ್ತು ಚಿಂತನ ಗೋಷ್ಠಿಯನ್ನು ಆಯೋಜಿಸಲಾಗಿದೆ.ಅಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಶ್ರೀ…

Read More

ರಾಜ್ಯ ರಾಜಕೀಯ ಬೆಳವಣಿಗೆ ಶೀಘ್ರದಲ್ಲಿ ಸುಖಾಂತ್ಯ; ಕೋಡಿಮಠದ ಶ್ರೀಗಳು ನುಡಿದರು ಭವಿಷ್ಯ!

ಶಿರಸಿ: ತಾಲೂಕಿನ ಈಚಲು ಬೆಟ್ಟದಲ್ಲಿ ಭೂದೇವಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಶೀಘ್ರದಲ್ಲೇ ಈ ಬೆಳವಣಿಗೆ ಸುಖಾಂತ್ಯ ಕಾಣಲಿದೆ…

Read More

ದ್ವಿತೀಯ ಪಿಯು ಫಲಿತಾಂಶ ಪ್ರಕಟ; ಹುಲೇಕಲ್ ಕಾಲೇಜು ನೂರರಷ್ಟು ಫಲಿತಾಂಶ

ಶಿರಸಿ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನ ಹುಲೇಕಲ್‍ನ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಒಟ್ಟೂ 71 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 45 ವಿದ್ಯಾರ್ಥಿಗಳು ಪ್ರಥಮ ದರ್ಜೆ, 14 ವಿದ್ಯಾರ್ಥಿಗಳು…

Read More
Back to top