Slide
Slide
Slide
previous arrow
next arrow

ಸತತ ಸುರಿದ ಮಳೆ: ಮನೆ ಮೇಲ್ಛಾವಣಿ,ಗೋಡೆ ಕುಸಿತ

300x250 AD

ಯಲ್ಲಾಪುರ; ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಮದನೂರ ಗ್ರಾಮದ ನಿವಾಸಿಯಾದ ಇಂತ್ರೋಜ ಫ್ರಾನ್ಸಿಸ್ ಸಿದ್ದಿ ಇವರ ವಾಸ್ಥವ್ಯದ ಪಕ್ಕಾ ಮನೆ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಸಂಪೂರ್ಣವಾಗಿ ಹಾನಿ ಯಾಗಿದೆ.

 ಅನಿತಾ ಸಿಲಾಸ ಸಿದ್ದಿ ಬೆಳಕೊಪ್ಪ ಮದನೂರ ಇವರ ವಾಸ್ತವ್ಯದ ಪಕ್ಕಾ ಮನೆ ಗೋಡೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ. ಎರಡೂ ಪ್ರಕರಣಗಳಲ್ಲಿ ಯಾವುದೇ ರೀತಿ ಜನ, ಜಾನುವಾರು ಪ್ರಾಣ ಹಾನಿಯಾಗಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top