Slide
Slide
Slide
previous arrow
next arrow

ರೋವರ್ಸ್,ರೇಂಜರ್ಸ್ ತಂಡದಿಂದ ಸರ್ಕಾರಿ ಶಾಲೆಗೆ ಬಣ್ಣ: ಸಾರ್ವಜನಿಕರ ಮೆಚ್ಚುಗೆ

ಶಿರಸಿ: ‘ಸ್ಕೌಟ್ಸ್ , ಗೈಡ್ಸ್ ,ರೋವರ್ಸ್ ಹಾಗೂ ರೇಂಜರ್ಸ್ ನಡಿಗೆ.. ಶಾಲೆಯ ಸೌಂದರ್ಯವನ್ನು ಹೆಚ್ಚಿಸುವತ್ತ..’ ಎಂಬ ವಿನೂತನ ಪರಿಕಲ್ಪನೆಯೊಂದಿಗೆ ತಾಲೂಕಿನ ಮಾಡನಕೇರಿಯ  ಸ.ಹಿ.ಪ್ರಾ.ಶಾಲೆಯ ಅಡುಗೆ ಕೋಣೆ , ದಾಸ್ತಾನು ಕೊಠಡಿ ಹಾಗೂ ಮುಂಭಾಗಕ್ಕೆ ಬಣ್ಣ ಬಳಿಯುವ ಮೂಲಕ ಶಿರಸಿಯ…

Read More

ಆರ್.ವಿ.ದೇಶಪಾಂಡೆ ಗೆಲುವು: ಜೋಯಿಡಾದಲ್ಲಿ ಸಂಭ್ರಮಾಚರಣೆ

ಜೊಯಿಡಾ: ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಕ್ಕಾಗಿ ತಾಲೂಕಿನಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ದೇಶಪಾಂಡೆ ಅವರ ಗೆಲುವಿನಿಂದಾಗಿ ತಾಲೂಕಿನಾದ್ಯಂತ ಅವರ ಅಭಿಮಾನಿಗಳು ಬಣ್ಣ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ…

Read More

ಸಿಂಪಿ ಸಮಾಜದ ನಿಗಮ ಮಂಡಳಿ ಸ್ಥಾಪಿಸುವಂತೆ ಮನವಿ

ಸಿದ್ದಾಪುರ: ನಾಮದೇವ ಸಿಂಪಿ ಸಮಾಜದ ನಿಗಮ ಮಂಡಳಿ ಸ್ಥಾಪಿಸುವಂತೆ ಸಿದ್ದಾಪುರ ನಾಮದೇವ ಸಿಂಪಿ ಸಮಾಜದ ಪ್ರಮುಖರು ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಾಜದ ತಾಲೂಕ ಅಧ್ಯಕ್ಷ ನೀತಿನಕುಮಾರ್ ಭಟ್ಟಿ ಉಪಾಧ್ಯಕ್ಷ ವಿಜಯಕುಮಾರ್ ಧಾವಸ್ಕರ್, ಕಾರ್ಯದರ್ಶಿ, ರಾಘವೇಂದ್ರ…

Read More

ಪಂಪ ಪ್ರಶಸ್ತಿಯಲ್ಲಿ ಜಿಲ್ಲೆಯ ಓರ್ವ ಸಾಹಿತಿಯಾದರೂ ಆಯ್ಕೆಯಾಗಬೇಕಿತ್ತು: ಬಿ.ಎನ್. ವಾಸರೆ

ಶಿರಸಿ: ಕೊರೊನಾ ಹಿನ್ನೆಲೆಯಲ್ಲಿ ಎರಡು ವರುಷ ಕದಂಬೋತ್ಸವ ನಡೆಯದ ಕಾರಣ ಈ ವರ್ಷದ ಕದಂಬೋತ್ಸವದಲ್ಲಿ ಹಿಂದಿನದ್ದೂ ಸೇರಿ ಮೂವರಿಗೆ ಪಂಪ ಪ್ರಶಸ್ತಿಯನ್ನು ಘೋಷಿಸಿರುವುದು ಸ್ವಾಗತಾರ್ಹವೇ ಆದರೂ, ಆ ಮೂವರಲ್ಲಿ ನಮ್ಮ ಜಿಲ್ಲೆಯ ಓರ್ವ ಸಾಹಿತಿಗೂ ಈ ಗೌರವ ನೀಡದೇ…

Read More

ಅರಣ್ಯವಾಸಿಗಳ ಬೃಹತ್ ಮಹಾಸಂಗ್ರಾಮ ಯಶಸ್ವಿ: ಅರಣ್ಯ ಇಲಾಖೆಗೆ 5 ಅಂಶದ ಒಡಂಬಡಿಕೆ ಪತ್ರ ರವಾನೆ

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳ ಬೃಹತ್ ಮಹಾಸಂಗ್ರಾಮದಲ್ಲಿ ಆರು ಸಾವಿರಕ್ಕಿಂತ ಮಿಕ್ಕಿ ಅತಿಕ್ರಮಣದಾರರ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ಜರುಗಿ, ಅರಣ್ಯ ಇಲಾಖೆಗೆ ಐದು ಅಂಶದ ಒಡಂಬಡಿಕೆ ಪತ್ರ ರವಾನಿಸಿದ ಘಟನೆ ಜರುಗಿದವು.…

Read More

ಚುನಾವಣೆ ಬಹಿಷ್ಕರಿಸಿದ ಶ್ರೀನಿವಾಸ ಜಡ್ಡಿ ಜನತೆ

ಕಾನಸೂರು: ಇಲ್ಲಿನ ಶ್ರೀನಿವಾಸ ಜಡ್ಡಿಯ ಜನತೆ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿರಷ್ಕರಿಸುವುದರ ಮೂಲಕ ತಮ್ಮ ಹೋರಾಟವನ್ನು ಪ್ರಾರಂಭಿಸಿದ್ದಾರೆ.ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬೃಹತ್ ನಾಮಫಲಕವನ್ನು ಹಾಕಿದ್ದು, ನಾಮಫಲಕದಲ್ಲಿ “ರಾಜಕಾರಣಿಗಳೇ ನಿಮಗೆ ನಮ್ಮ ಊರಿಗೆ ಪ್ರವೇಶವಿಲ್ಲ. ನಾವು ವಿಧಾನಸಭಾ ಚುನಾವಣೆಯನ್ನು…

Read More

ಮೂಲಭೂತ ಸೌಕರ್ಯ ಆಗ್ರಹ: ಜಮಗುಳಿ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

ಯಲ್ಲಾಪುರ: ಜಮಗುಳಿ ಗ್ರಾಮದಲ್ಲಿನ ಮೂರು ರಾಜಕೀಯ ಪಕ್ಷಗಳ ಸದಸ್ಯರು ಒಗ್ಗಟ್ಟಿನಿಂದ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಊರಿಗೆ ಮೌಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಇಡೀ ಊರಿನವರು ಒಂದಾಗಿದ್ದಾರೆ.ಯಲ್ಲಾಪುರ ಪಟ್ಟಣದಿಂದ 3ಕಿಮೀ ದೂರದಲ್ಲಿರುವ ಊರು ಜಮಗುಳಿ. ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಿಂದ 2ಕಿಮೀ…

Read More

ರಸ್ತೆ ಮಾಡಿ,‌ ಮತ ಕೇಳಿ: ದಬ್ಗಾರ ಗ್ರಾಮದಲ್ಲಿ ಫಲಕ ಅಳವಡಿಕೆ

ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ದಬ್ಗಾರ ಗ್ರಾಮದ ನಿವಾಸಿಗಳು ಕಳೆದ ಹಲವಾರು ವರ್ಷಗಳಿಂದ ಸರ್ವ ಋತು ರಸ್ತೆ ಆಗದ ಕಾರಣ ರಸ್ತೆ ಮಾಡಿ ಮತ ಕೇಳಿ, ರಸ್ತೆ ಮಾಡುವವರೆಗೆ ಮತದಾನ ಬಹಿಷ್ಕಾರ ಎಂಬ ಬೋರ್ಡ್ ಒಂದನ್ನು…

Read More

ಬೈಕ್’ಗಳ ನಡುವೆ ಡಿಕ್ಕಿ: ಸವಾರರಿಗೆ ಗಂಭೀರ‌ ಗಾಯ, ಹೆದ್ದಾರಿಯಲ್ಲೇ‌ ಹೊತ್ತುರಿದ ಬೈಕ್

ಹೊನ್ನಾವರ: ತಾಲೂಕಿನ ಹಳದೀಪುರ ಸಮೀಪದ ಅಗ್ರಹಾರ ಬಳಿ ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದೆ. ವಿದೇಶಿ ಪ್ರವಾಸಿಗರು ಅತಿವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿಕೊಂಡು ಬಂದು ಸ್ಥಳೀಯರು ಸಂಚರಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡಿದಿದ್ದಾರೆ. ಬೈಕ್ ನಲ್ಲಿದ್ದ…

Read More

ಬೆಂಗಳೂರಿಗೆ ಹೆಚ್ಚುವರಿ ರೈಲು ಬಿಡಲು ಆಗ್ರಹ

ಭಟ್ಕಳ: ಕಾರವಾರದಿಂದ ಬೆಂಗಳೂರಿಗೆ ಸಾಗುವ ರೈಲು ಸದಾ ಜನಜಂಗುಳಿಯಿಂದ ಕೂಡಿದ್ದು, ಟಿಕೆಟ್ ಸಿಗದೇ ಪ್ರಯಾಣಿಕರು ತಿಂಗುಳಗಟ್ಟಲೆ ಕಾಯಬೇಕಾದ ಸ್ಥಿತಿ ಇರುವುದರಿಂದ ಕೊಂಕಣರೇಲ್ವೆ ಮಾರ್ಗದಲ್ಲಿ ಬೆಂಗಳೂರಿಗೆ ಹೋಗಲು ಪ್ರತಿದಿನ ಹೊಸ ರೈಲು ಬಿಡಬೇಕೆಂದು ಆಗ್ರಹಿಸಿ ಕ್ರಿಯಾಶೀಲ ಗೆಳೆಯರ ಸಂಘದ ನೇತೃತ್ವದಲ್ಲಿ…

Read More
Back to top