Slide
Slide
Slide
previous arrow
next arrow

ಆನಗೋಡ ಸೇವಾ ಸಹಕಾರಿ ಸಂಘಕ್ಕೆ 70 ಲಕ್ಷ ರೂ. ಲಾಭ

300x250 AD

ಯಲ್ಲಾಪುರ: ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 70 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಅವರು ಶನಿವಾರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಗಣಪತಿ ಮಾನಿಗದ್ದೆ, ನಿರ್ದೆಶಕರಾದ ದತ್ತಾತ್ರಯ ಬೋಳಗುಡ್ಡೆ, ನರಸಿಂಹ ಹಂಗಾರಿ,ಸುಬ್ರಾಯ ಕಪ್ಪೆಗದ್ದೆ, ಎಂ ಜಿ ಭಟ್, ಲಕ್ಷ್ಮೀ ಗಾಂವ್ಕಾರ್, ಲಕ್ಷ್ಮೀಶಂಕರ ಹೆಗಡೆ ಮುಖ್ಯಕಾರ್ಯನಿರ್ವಾಹಕ ನಾಗರಾಜ ಭಟ್ಟ ಮುಂತಾದವರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top