Slide
Slide
Slide
previous arrow
next arrow

ಬಸ್‌ನಿಂದ ಬಿದ್ದ ವ್ಯಕ್ತಿ ಸಾವು

ಸಿದ್ದಾಪುರ: ತಾಲೂಕಿನ ಕಾನಸೂರು ಸಮೀಪ ಕೆಎಸ್‌ಆರ್‌ಟಿಸಿ ಬಸ್‌ನಿಂದ ಬಿದ್ದ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.ಮೃತಪಟ್ಟ ವ್ಯಕ್ತಿ ಮೋಹನ ದ್ಯಾವಾ ನಾಯ್ಕ(60) ಹಂಗಾರಖಂಡ ಎಂದು ಗುರುತಿಸಲಾಗಿದೆ. ಶಿರಸಿಯಿಂದ ಸಿದ್ದಾಪುರಕಡೆಗೆ ತೆರಳುತ್ತಿದ್ದ ಬಸ್ಸಿನಿಂದ ಬಿದ್ದ ಈತನಿಗೆ ತಲೆಗೆ, ಎಡಗೈ, ಸೊಂಟಕ್ಕೆ…

Read More

ಕೇಂದ್ರ ಬಜೆಟ್ ಕೃಷಿಗೆ ಪೂರಕವಾಗಿದ್ದು, ರೈತಪರವಾಗಿದೆ; ಅನಂತಮೂರ್ತಿ

ಶಿರಸಿ: ದೇಶದ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಮಧ್ಯಮ ವರ್ಗ ಸೇರಿದಂತೆ ಕೃಷಿಕರನ್ನು ಒಳಗೊಂಡು ಎಲ್ಲರ ಹಿತವನ್ನು ಕಾಪಾಡುವ, ಉನ್ನತಿಯತ್ತ ಕೊಂಡೊಯ್ಯುವ ಮೂಲಕ‌ ವಿಕಸಿತ ಭಾರತದ ಕಲ್ಪನೆಗೆ ನಾಂದಿಯಂತಿರುವ ಬಜೆಟ್ ಅನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿತ್ತ…

Read More

ಜು.24ಕ್ಕೆ ‘ನಾದಪೂಜೆ’

ಸಿದ್ದಾಪುರ: ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನ ವತಿಯಿಂದ ಸಂಕಷ್ಟಿ ಪ್ರಯುಕ್ತ ‘ನಾದಪೂಜೆ’ ಸಂಗೀತ ಕಾರ್ಯಕ್ರಮವನ್ನು ಜು.24, ಬುಧವಾರ ಮಧ್ಯಾಹ್ನ 3.30ರಿಂದ ತಾಲೂಕಿನ ಬಿದ್ರಕಾನ್ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಡಾ.ಅಶೋಕ್ ಹುಗ್ಗಣ್ಣನವರ್ ಹುಬ್ಬಳ್ಳಿ ಹಾಗೂ ಶ್ರೀಪಾದ ಹೆಗಡೆ ಸೋಮನಮನೆ…

Read More

ಅರ್ಧ ಎಕರೆ ತೋಟ ಜಲಾವೃತ; ಅಪಾರ ಹಾನಿ

ಶಿರಸಿ: ತಾಲೂಕಿನ ಹುತ್ಗಾರ್ ಹಳ್ಳಿಬೈಲ್ ಸಮೀಪದ ಬಿಳೆಕಲ್ ಊರಿನ ನಾರಾಯಣ ಹೆಗಡೆ ಎಂಬುವರಿಗೆ ಸೇರಿರುವ ತೋಟಕ್ಕೆ ತಾಗಿರುವ ಗುಡ್ಡ ಕುಸಿದು ಅಪಾರ ಪ್ರಮಾಣದ ಹಾನಿಯಾಗಿದೆ. ಕಳೆದ ಹದಿನೈದು ದಿನದಿಂದ ಸುರಿಯುತ್ತಿರುವ ಮಳೆ, ಗಾಳಿ ಕಾರಣಕ್ಕೆ ಅರ್ಧ ಎಕರೆಗೂ ಹೆಚ್ಚು…

Read More

ವರ್ತಮಾನದಲ್ಲಿ ಜ್ಞಾನ, ಕೌಶಲ್ಯದಿಂದ ಜಗತ್ತು ಗೆಲ್ಲಲು ಸಾಧ್ಯ: ಡಾ.ಆರ್.ಡಿ.ಜನಾರ್ಧನ

ಯಲ್ಲಾಪುರ: ಶಿಕ್ಷಣದ ಜೊತೆಯಲ್ಲಿ ಇಂದಿನ ಕಾಲಮಾನಕ್ಕೆ ತಕ್ಕ ಜ್ಞಾನ ಮತ್ತು ಕೌಶಲ್ಯಗಳಲ್ಲಿ ಕಲಿತು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಆರ್.ಡಿ.ಜನಾರ್ಧನ ಹೇಳಿದರು. ಅವರು ಇಲ್ಲಿನ ಅಡಿಕೆ ಭವನದಲ್ಲಿ…

Read More

ಡಿಸೆಂಬರ್ ಮಾಹೆಯ ಹಾಲಿನ ಪ್ರೋತ್ಸಾಹಧನ ಜಮಾ: ಕೆಶಿನ್ಮನೆ ಮಾಹಿತಿ

ಶಿರಸಿ: ಡಿಸೆಂಬರ್-2023ನೇ ಮಾಹೆಯ ರೂ.5 ಪ್ರೋತ್ಸಾಹಧನವು ಜು.22,ಸೋಮವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು. ಈ ಸಂದರ್ಭದಲ್ಲಿ…

Read More

ದಾಂಡೇಲಿಯಲ್ಲಿ ದನದ ದೊಡ್ಡಿಯಾದ ಎಟಿಎಂ ಕೇಂದ್ರ

ಸಂದೇಶ್ ಎಸ್.ಜೈನ್ ದಾಂಡೇಲಿ: ತಕ್ಷಣಕ್ಕೆ ಅವರವರ ಉಳಿತಾಯ ಖಾತೆಯಿಂದ ಹಣವನ್ನು ತೆಗೆಯಲು ಬಹಳ ಅವಶ್ಯಕವಾಗಿರುವ ಕೇಂದ್ರವೆ ಎಟಿಎಂ ಕೇಂದ್ರ. ಎಟಿಎಂ ಕೇಂದ್ರಗಳು ಹವಾನಿಯಂತ್ರಿತ ವ್ಯವಸ್ಥೆಯನ್ನು ಒಳಗೊಂಡು ಬಹಳ ಸ್ವಚ್ಛತೆಯಿಂದ ಇರುತ್ತದೆ ಮತ್ತು ಇರಬೇಕು ಕೂಡ. ಆದರೆ ದಾಂಡೇಲಿಯ ಜೆ.ಎನ್…

Read More

ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

ಭಟ್ಕಳ: ಇಲ್ಲಿನ ಕೃಷಿ ಇಲಾಖೆಯು 2024-25ನೇ ಸಾಲಿನ ಕೃಷಿ ಪ್ರಶಸ್ತಿಗೆ ತಾಲೂಕಿನ ಭತ್ತ ಬೆಳೆದ ಅರ್ಹ ರೈತರಿಂದ ಅರ್ಜಿಆಹ್ವಾನಿಸಿದೆ. ಭಟ್ಕಳ ತಾಲೂಕು ಕೃಷಿ ಇಲಾಖೆ 2024-25 ನೇ ಸಾಲಿನ ಕೃಷಿ ಪ್ರಶಸ್ತಿಗೆ ತಾಲೂಕಿನ ಭತ್ತ ಬೆಳೆದ ಅರ್ಹ ರೈತ…

Read More

ವಾಲ್ಮೀಕಿ ನಿಗಮ ಹಗರಣ ಗಂಭೀರವಾಗಿ ಪರಿಗಣಿಸಿ: ಕೇಂದ್ರಕ್ಕೆ ಸಂಸದ ಕಾಗೇರಿ ಮನವಿ

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ಎಂದು ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು. ದೆಹಲಿಯ ಲೋಕಸಭೆಯಲ್ಲಿ ಶೂನ್ಯಕಾಲದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನಿಗಮದ ಹಣ ತೆರಿಗೆಯಿಂದ…

Read More

ವರ್ತಮಾನದಲ್ಲಿ ಜ್ಞಾನ, ಕೌಶಲ್ಯದಿಂದ ಜಗತ್ತು ಗೆಲ್ಲಲು ಸಾಧ್ಯ: ಡಾ.ಜನಾರ್ಧನ

ಯಲ್ಲಾಪುರ: ಶಿಕ್ಷಣದ ಜೊತೆಯಲ್ಲಿ ಇಂದಿನ ಕಾಲಮಾನಕ್ಕೆ ತಕ್ಕ ಜ್ಞಾನ ಮತ್ತು ಕೌಶಲ್ಯಗಳಲ್ಲಿ ಕಲಿತು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಆರ್.ಡಿ.ಜನಾರ್ಧನ ಹೇಳಿದರು. ಅವರು ಇಲ್ಲಿನ ಅಡಿಕೆ ಭವನದಲ್ಲಿ…

Read More
Back to top