ಜೋಯಿಡಾ: ತಾಲೂಕಿನ ಅವೇಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸ ಕೊಣಪಾ ಗ್ರಾಮಕ್ಕೆ ಸೇತುವೆ ಮತ್ತು ರಸ್ತೆ ನಿರ್ಮಾಣ ಮಾಡುವಂತೆ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸೇನೆಯ ನೇತೃತ್ವದಲ್ಲಿ ಕೊಣಪಾ ಗ್ರಾಮಸ್ಥರು ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ ಅವರಿಗೆ …
Read Moreಚಿತ್ರ ಸುದ್ದಿ
ವರುಣಾರ್ಭಟಕ್ಕೆ ನೆಲ ಕಚ್ಚಿದ ಅಡಿಕೆ ಗಿಡ: ಬೆಳೆಗಾರರ ಆತಂಕ
ಯಲ್ಲಾಪುರ: ತಾಲೂಕಿನಲ್ಲಿ ಸತತವಾಗಿ ಗಾಳಿ ಮಳೆ ಅಬ್ಬರಿಸುತ್ತಿದ್ದು, ರವಿವಾರ ರಾತ್ರಿ ಬೀಸಿದ ಗಾಳಿಗೆ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಚಿಮನಳ್ಳಿ ಭಾಗದ ಹಲವೆಡೆ ಅಡಿಕೆ ತೋಟದಲ್ಲಿ ಅಡಿಕೆ ಮರಗಳು ಮುರಿದು ಬಿದ್ದು ಹಾನಿ ಉಂಟಾಗಿದೆ. ಬೇಸಿಗೆಯಲ್ಲಿ ಬರಗಾಲ ನೀರಿನ ಕೊರತೆಯಿಂದ…
Read Moreಮಳೆ ಅವಾಂತರ: ಉದುರಿದ ಅಡಿಕೆ ಮಿಳ್ಳೆ
ಶಿರಸಿ: ತಾಲೂಕಿನ ವಾನಳ್ಳಿ ಸಮೀಪದ ಶಿರಗುಣಿಯಲ್ಲಿ ನಿರಂತರ 2 ವಾರಗಳಿಂದ ಬೀಳುತ್ತಿರುವ ಮಳೆ ಮತ್ತು ಗಾಳಿಯ ಕಾರಣದಿಂದ ಪ್ರಮುಖ ಬೆಳೆಯಾದ ಅಡಿಕೆ ಬೆಳೆಗೆ ತೀವ್ರ ಹಾನಿ ಉಂಟಾಗಿದೆ. ಮಳೆಯಿಂದಾಗಿ ಇತ್ತೀಚಿಗೆ ಕೊಳೆ ರೋಗವು ವ್ಯಾಪಕವಾಗಿ ಹರಡಿದೆ. ಆರಂಭಿಕ ಲಕ್ಷಣ…
Read Moreರಚನಾತ್ಮಕ ಚರ್ಚೆಗೆ ವಿರೋಧ ಪಕ್ಷಗಳು ಸಹಕಾರ ನೀಡಲಿ: ದೀಪಕ್ ದೊಡ್ಡೂರು
ಶಿರಸಿ: ವಾಲ್ಮೀಕಿ ನಿಗಮದಲ್ಲಿ ಆಗಿರಬಹುದಾದ ಆರ್ಥಿಕ ಅವ್ಯವಹಾರಗಳ ಕುರಿತು, ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಆ ಮೂಲಕ ಸರ್ಕಾರವು ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ನೀಡಿರುವ ಆದ್ಯತೆಯನ್ನು ಎತ್ತಿ ಹಿಡಿದ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆಂದು…
Read Moreಹೊಸ್ತೋಟದಲ್ಲಿ ಮನೆ ಗೋಡೆ ಕುಸಿತ
ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಹೊಸ್ತೋಟದಲ್ಲಿ ವಿಪರೀತ ಮಳೆ ಸುರಿತದ ಕಾರಣಕ್ಕೆ ವ್ಯಕ್ತಿಯೋರ್ವರ ಮನೆ ಗೋಡೆ ಕುಸಿದು ಬಿದ್ದಿದೆ. ಸುಭಾಶ್ಚಂದ್ರ ನಾರಾಯಣ ಭಟ್ಟ ಇವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆಯ ಗೋಡೆ ಕುಸಿತದ…
Read Moreಜು.22ಕ್ಕೆ ಜಿಲ್ಲಾ ಎಲ್ಲಾ ಶಾಲಾ-ಕಾಲೇಜಿಗೆ ರಜೆ ಘೋಷಣೆ
ಕಾರವಾರ: ಜಿಲ್ಲೆಯಲ್ಲಿ , ವ್ಯಾಪಕ ಮಳೆ ಸುರಿಯುತ್ತಿರುವುದರಿಂದ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಜುಲೈ 22 ರಂದು ಜಿಲ್ಲೆಯ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ ಎಂಬುದನ್ನು ವಾರ್ತಾ ಇಲಾಖೆಯ…
Read Moreಚಕ್ರವ್ಯೂಹ ಭೇದಿಸಿ ‘ಅರ್ಜುನ’ ಮೃತ್ಯುಂಜಯನಾಗಲಿ
ಅರ್ಜುನ್ ಪ್ರಾಣ ರಕ್ಷಣೆಗಾಗಿ ಮಿಲಿಟರಿ ಪಡೆಗಳಿಂದ ಕಾರ್ಯಾಚರಣೆ | ಸಾವನ್ನು ಗೆದ್ದು ಬರಲೆಂದು ಪ್ರಾರ್ಥನೆ ಅಂಕೋಲಾ: ಗುಡ್ಡ ಕುಸಿತದ ಕಾರಣಕ್ಕೆ ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದಿರುವ ತಾಲೂಕಿನ ಶಿರೂರು ಇದೀಗ, ಪಕ್ಕದ ಕೇರಳ ರಾಜ್ಯದಲ್ಲಿಯೂ ಎಲ್ಕರ ಬಾಯಲ್ಲಿ ಕೇಳಿಬರುತ್ತಿದೆ. ಗುಡ್ಡ…
Read Moreಹಾನಿಯಾದ ಕುಟುಂಬದ ಜೊತೆ ಸರಕಾರ ನಿಲ್ಲಬೇಕು; ಕೇಂದ್ರ ಸಚಿವ ಎಚ್‌ಡಿಕೆ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿ ಬಳಿ ಗುಡ್ಡ ಕುಸಿದಿದ್ದ ಸ್ಥಳಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳು…
Read Moreರೋಟರಿ ಸಂಸ್ಥೆ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ: ಅರುಣ್ ಭಂಡಾರಿ
ದಾಂಡೇಲಿ : ನಗರದ ಪ್ರತಿಷ್ಟಿತ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ರೋಟರಿ ಕ್ಲಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಜರುಗಿತು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ರೋಟರಿ ಜಿಲ್ಲಾ ಪ್ರಾಂತಪಾಲರಾಗಲಿರುವ ಅರುಣ್.ಡಿ.ಭಂಡಾರಿ…
Read Moreಹೈನುಗಾರರು ಧೃತಿಗೆಡಬೇಡಿ, ಹಾಲು ಒಕ್ಕೂಟ ಸದಾ ನಿಮ್ಮ ಬೆಂಬಲಕ್ಕಿದೆ: ಕೆಶಿನ್ಮನೆ
ಶಿರಸಿ: ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಅನೇಕ ರೈತರ, ಹೈನುಗಾರರ, ಜನಸಾಮಾನ್ಯರ ಜೀವನವು ಕಷ್ಟಕ್ಕೆ ಈಡಾಗಿದೆ. ಹೈನುಗಾರರು ತಮ್ಮ ದಿನನಿತ್ಯದ ಕೆಲಸ ನಿರ್ವಹಿಸುವಾಗ ಆರೋಗ್ಯದ ಕಾಳಜಿ ವಹಿಸಬೇಕೆಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ…
Read More