Slide
Slide
Slide
previous arrow
next arrow

ಸಕಾಲದಲ್ಲಿ ಯೋಜಿತ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ

ಹೊನ್ನಾವರ ತಾಲೂಕ ಪಂಚಾಯತ್ ಸಭೆಯಲ್ಲಿ ಆಡಳಿತಾಧಿಕಾರಿ ವಿನೋದ್ ಅಣ್ವೇಕರ್ ಭಾಗಿ ಹೊನ್ನಾವರ : ತಾಲೂಕ ಪಂಚಾಯತ್ ಸಭಾಭವನದಲ್ಲಿ ತಾಲೂಕ ಪಂಚಾಯತ್‌ನ ಸಾಮಾನ್ಯ ಸಭೆಯು ಶುಕ್ರವಾರ ನಡೆಯಿತು. ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ…

Read More

ಭೌತಿಕ ಸರ್ವೇವಿಲ್ಲದೇ ವರದಿ ಒಪ್ಪಬಾರದು: ರವೀಂದ್ರ ನಾಯ್ಕ

  ಶಿರಸಿ: ಅವೈಜ್ಞಾನಿಕ ಕರಡು ಕಸ್ತೂರಿರಂಗನ್ ವರದಿಗೆ ಕೇಂದ್ರ ಸರ್ಕಾರಕ್ಕೆ ಅಂತಿಮ ಅಭಿಪ್ರಾಯ ಸಲ್ಲಿಸುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಹೋರಾಟಗಾರ ವೇದಿಕೆಯು ಭೌತಿಕ ಸರ್ವೇವಿಲ್ಲದೇ ರಾಜ್ಯ ಸರ್ಕಾರ ವರದಿ ಒಪ್ಪಬಾರದು. ಅಲ್ಲದೇ, ವಿವಿಧ ಯೋಜನೆಯಡಿಯಲ್ಲಿ ಈಗಾಗಲೇ ಘೋಷಿಸಿದ ೧೬.೧೧೪…

Read More

ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ

ಭಟ್ಕಳ ಸರ್ಕಾರಿ ಕಛೇರಿಗಳಲ್ಲಿ ನಿಯಮ ಉಲ್ಲಂಘಿಸಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಭಟ್ಕಳ : ಭಟ್ಕಳ ತಹಶೀಲ್ದಾ‌ರ್ ಕಛೇರಿ ಮತ್ತು ಸಹಾಯಕ ಆಯುಕ್ತರ ಕಛೇರಿಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ರಾಜ್ಯ ಮಾಹಿತಿ…

Read More

ಇಂದು‌ ಮತ್ತು ನಾಳೆ ವೈದ್ಯಕೀಯ ಶೈಕ್ಷಣಿಕ ಸಮ್ಮೇಳನ

ಶಿರಸಿ: KOA-ICL, Karnataka Orthopaedic Association – Instructional course lecture 2024, ವೈದ್ಯಕೀಯ ಶೈಕ್ಷಣಿಕ ಸಮ್ಮೇಳನವು ಇಂದು (ಸೆ.21) ಶನಿವಾರ ಹಾಗೂ ಸೆ.22, ರವಿವಾರದಂದು ನಗರದ ಸುಪ್ರಿಯಾ ಇಂಟರ್ನ್ಯಾಷನಲ್ ಹೊಟೆಲ್‌ನಲ್ಲಿ ನಡೆಯಲಿದೆ. ಇದು ರಾಜ್ಯ ಮಟ್ಟದ ಸಮಾವೇಶವಾಗಿದ್ದು,…

Read More

‘ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ’ ವಿಶೇಷ ಅಭಿಯಾನದಡಿ ಜಾಗೃತಿ ಜಾಥಾ

ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ “ಸ್ವಚ್ಛತಾ ಹೀ ಸೇವಾ” 2014 ರ “ಸ್ವಚ್ಛತೆಯೇಡೆಗೆ ದಿಟ್ಟ ಹೆಜ್ಜೆ” ವಿಶೇಷ ಅಭಿಯಾನದಡಿ ಜಾಗೃತಿ ಜಾಥಾ ಶುಕ್ರವಾರ ನಡೆಸಲಾಯಿತು.ದಾಸನಕೊಪ್ಪ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಹಾಗೂ…

Read More

ಚೇತನಾ ಪ್ರಿಂಟಿಂಗ್ ಕೋ-ಆಪರೇಟಿವ್ ಸೊಸೈಟಿಗೆ 3.95ಲಕ್ಷ ರೂ. ಲಾಭ

ಸೆ.23ಕ್ಕೆ ವಾರ್ಷಿಕ ಸರ್ವಸಾಧಾರಣ ಸಭೆ: ಸನ್ಮಾನ ಕಾರ್ಯಕ್ರಮ ಶಿರಸಿ : ಉತ್ತರಕನ್ನಡ ಜಿಲ್ಲೆಯ ಸಹಕಾರಿ ರಂಗದಲ್ಲಿ ಮುದ್ರಣ ಕಾರ್ಯದೊಂದಿಗೆ ಗಮನಸೆಳೆದ ಇಲ್ಲಿಯ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ-ಆಪ್ ಸೊಸೈಟಿ ಲಿ., ಇದರ 26ನೇ ವಾರ್ಷಿಕ ಸರ್ವಸಾಧಾರಣ…

Read More

ಪ್ರತಿಭಾ ಕಾರಂಜಿಯಲ್ಲಿ ಲಯನ್ಸ್ ಪ್ರತಿಭಾನ್ವಿತರ ಸಾಧನೆ

ಶಿರಸಿ: ನಗರ ಪಶ್ಚಿಮ ವಲಯ ಪ್ರತಿಭಾ ಕಾರಂಜಿಯು ಇತ್ತೀಚೆಗೆ ನಗರದ ಪ್ರೋಗ್ರೆಸ್ಸಿವ್ ಪ್ರೌಢಶಾಲೆಯಲ್ಲಿ ಜರುಗಿತು. ಒಟ್ಟೂ 21 ಸ್ಪರ್ಧೆಗಳಿದ್ದು, 17 ಸ್ಪರ್ಧೆಗಳಲ್ಲಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಭುವನಾ ಹೆಗಡೆ ಭರತನಾಟ್ಯದಲ್ಲಿ ಪ್ರಥಮ, ಚಿನ್ಮಯ್ ಕೆರೆಗದ್ದೆ ಸಂಸ್ಕೃತ…

Read More

ಆಪಾದಿತರ ಕೇಸ್ ಹಿಂಪಡೆಯಲಾಗಿದೆ: ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ

ರಾಜಕೀಯ, ತುಷ್ಟೀಕರಣದಿಂದ ಗಲಭೆ: ಡಾ.ಅಶ್ವತ್ಥನಾರಾಯಣ್ ಬೆಂಗಳೂರು: ನಾಗಮಂಗಲದಲ್ಲಿ ಅದ್ಭುತವಾದ ಸೌಹಾರ್ದತೆ ಇತ್ತು. ಕಾಲಕಾಲದಲ್ಲಿ ರಾಜಕೀಯದ ಹಸ್ತಕ್ಷೇಪ, ವಿಭಜನೆಯ ರಾಜಕಾರಣ ಮತ್ತು ತುಷ್ಟೀಕರಣದ ಕಾರಣದಿಂದ ಗಲಭೆ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ವಿಶ್ಲೇಷಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ…

Read More

ಸೆ.22 ರಂದು ಜಿಲ್ಲೆಗೆ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಆಗಮನ

ಕಾರವಾರ: 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯ ಉದ್ಘಾಟಣೆಯು ಸೆ.22 ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಶ್ರೀ…

Read More

ಅಲಗೇರಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ

ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಪಾರ್ಕಿಂಗ್ ಸ್ಥಳದಲ್ಲಿದ್ದ ಕಸದ ರಾಶಿ ಕಂಡು, ಇದೇ ರೀತಿ ಮುಂದುವರೆದರೆ ಐ.ಆರ್.ಬಿ. ಸಂಸ್ಥೆಗೆ ದಂಡ ವಿಧಿಸಲು ಕ್ರಮಕೈಗೊಳ್ಳುವಂತೆ ಅಂಕೋಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ…

Read More
Back to top