ಮುಂಡಗೋಡ: ಗಾಂಜಾ ಬೆಳೆದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು 52 ಗಾಂಜಾ ಸಸಿಗಳ ಜೊತೆಗೆ ವಶಕ್ಕೆ ಪಡೆದ ಘಟನೆ ತಾಲೂಕಿನ ಟಿಬೇಟ್ ಕ್ಯಾಂಪ್‌ನಲ್ಲಿ ಸೋಮವಾರ ಸಂಜೆ ನಡೆದಿದೆ.ನ್ಯೆಮಗಲ್ ಚೋಟೆನ್ ಬಂಧಿತ ವ್ಯಕ್ತಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ಪಿಐ ಎಸ್.ಎಸ್.ಸಿಮಾನಿ ಹಾಗೂ ಪಿಎಸೈ…
Read Moreಕ್ರೈಮ್ ನ್ಯೂಸ್
ಬೈಕ್’ಗೆ ಹಿಂದಿನಿಂದ ಗುದ್ದಿದ ಕಾರು:ಓರ್ವ ಸವಾರನ ದುರ್ಮರಣ
ಅಂಕೋಲಾ: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಹಿಂಬದಿ ಸವಾರ ಮೃತಪಟ್ಟ ಘಟನೆ ರಾ.ಹೆ 66 ರ ತಾಲೂಕಿನ ಅವರ್ಸಾ – ಹಾರವಾಡ ಗಡಿಭಾಗದ ಡಾಂಬರ್ ಪ್ಲಾಂಟ್ ಕ್ರಾಸ್…
Read Moreಏಳು ಮಂದಿ ಓಸಿ ಬುಕ್ಕಿಗಳು ಪೊಲೀಸ್ ವಶಕ್ಕೆ
ಹಳಿಯಾಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ ಹಾಗೂ ಹಳಿಯಾಳ ಠಾಣಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಏಳು ಜನ ಓಸಿ ಬುಕ್ಕಿಗಳನ್ನ ತಾಲೂಕಿನಲ್ಲಿ ವಶಕ್ಕೆ ಪಡೆಯಲಾಗಿದೆ. ಓಸಿ, ಮಟ್ಕಾ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪದ ಮೇಲೆ ಪೊಲೀಸರು…
Read Moreಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ಜಪ್ತಿ
ಜೊಯಿಡಾ: ತಾಲೂಕಿನ ಅನಮೋಡ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇಲೆ ಬುಧವಾರ ಬೆಳಗಿನ ಜಾವ 1.30ಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ವಾಹನ ಸಮೇತ ಅಬಕಾರಿ ಅಧಿಕಾರಿಗಳು ಜಪ್ತಿಪಡಿಸಿಕೊಂಡಿದ್ದಾರೆ. ಆರೋಪಿ, ತಾಲೂಕಿನ ಕ್ಯಾಸಲ್‌ರಾಕ್ ಮೂಲದ ವಿಲಾಸ್ ಗೌಳಿ…
Read Moreಭಟ್ಕಳದಲ್ಲಿ NIA ದಾಳಿ: ISISನ ಬರಹ ಭಾಷಾಂತರ ಆರೋಪ;ಓರ್ವ ವಶಕ್ಕೆ
ಭಟ್ಕಳ: ಪಟ್ಟಣದಲ್ಲಿ ಭಾನುವಾರ ಮುಂಜಾನೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಓರ್ವ ಆರೋಪಿ ಜತೆಗೆ ಒಬ್ಬ ಶಂಕಿತನನ್ನು ಬಂಧಿಸುವ ಮುಖೇನ ಶಾಕ್ ನೀಡಿದೆ. ಪಟ್ಟಣದ ನಿವಾಸಿ ಅಬ್ದುಲ್ ಮುಕ್ತದೀರ್ ಬಂಧಿತ ಆರೋಪಿಯಾಗಿದ್ದು, ಶಂಕಿತನಾದ ಆತನ ಸಹೋದರನನ್ನು…
Read Moreಶಿವಗಂಗಾ ಫಾಲ್ಸ್’ನಲ್ಲಿ ಯುವತಿ ಬಲಿ: ಮೃತದೇಹಕ್ಕಾಗಿ ಹುಡುಕಾಟ
ಶಿರಸಿ; ತಾಲೂಕಿನ ಸುಪ್ರಸಿದ್ಧ ಜಲಪಾತವಾದ ಶಿವಗಂಗಾ ಫಾಲ್ಸ್’ನಲ್ಲಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವತಿಯೋರ್ವಳು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.ಕುಮಟಾ ರಸ್ತೆಯ ಕಸಗೆ ಸಮೀಪದ ತ್ರಿವೇಣಿ ಅಂಬಿಗ(20) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದಾಳೆ. ಮೂವರು ಯುವಕರು,ಮೂವರು ಯುವತಿಯರು ಸೇರಿ ಜಲಪಾತ ನೋಡಲು…
Read Moreದರೋಡೆ ಪ್ರಕರಣ: ನಾಲ್ವರು ಆರೋಪಿತರ ಬಂಧನ
ಯಲ್ಲಾಪುರ: ಸ್ನೇಹಿತರೊಂದಿಗೆ ಬೊಮ್ಮನಹಳ್ಳಿ- ಶಿಡ್ಲಗುಂಡಿ ರಸ್ತೆಯಲ್ಲಿ ಹೋಗುತ್ತಿರುವಾಗ ಕಪ್ಪು ಅರಿಶಿನ ವ್ಯಾಪಾರಕ್ಕೆಂದು ಕರೆಸಿಕೊಂಡು ನಾಲ್ಕೈದು ಜನರು ಹಲ್ಲೆ ಮಾಡಿ ನಗದು, ಆಭರಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಿಳಕಿಯ ಮೊತೇಶ ಸಂತಾನ ಮಸಣ್ಯಾ ಸಿದ್ದಿ…
Read Moreಅಡಿಕೆ ಕಳ್ಳತನ: ಪೊಲೀಸರಿಂದ ಕಳ್ಳನ ಬಂಧನ
ಮುಂಡಗೋಡ: ಕಳೆದ ತಿಂಗಳು ಗೋಡಾನ್‌ನಲ್ಲಿಟ್ಟಿದ್ದ ಸುಮಾರು 3.40 ಲಕ್ಷ ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಿಕೊಂಡ ಹೋಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2.50 ಲಕ್ಷ ರೂ. ಮೌಲ್ಯದ 4 ಕ್ವಿಂಟಲ್ 60 ಕೆಜಿ ಅಡಿಕೆ, ಕಳ್ಳತನಕ್ಕೆ ಬಳಸಿದ್ದ 2…
Read Moreಮಾರಿಕಾಂಬ ದೇವಿ ಚಿನ್ನದ ಸರ ಕಳ್ಳತನ: ಆರೋಪಿಯ ಬಂಧನ
ಮುಂಡಗೋಡ: ಮಾರಿಕಾಂಬ ದೇವಿಗೆ ಹಾಕಿದ್ದ 40 ಗ್ರಾಂ ಚಿನ್ನದ ಪದಕ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸನವಳ್ಳಿ ಗ್ರಾಮದ ಮಹಾಂತೇಶ ಆರೇಗೊಪ್ಪ ಎಂದು ಗುರುತಿಸಲಾಗಿದೆ. ಜುಲೈ 26ರ ಬೆಳಗ್ಗೆ ತಾಲೂಕಿನ ಸನವಳ್ಳಿ ಗ್ರಾಮದ…
Read Moreಶಿರಸಿಯಲ್ಲಿ ಪೊಲೀಸ್ ಕಾರ್ಯಾಚರಣೆ: ಗಾಂಜಾ ವಶಕ್ಕೆ
ಶಿರಸಿ; ನಗರದ ಪೊಲೀಸರ ಕಾರ್ಯಾಚರಣೆಯ ಫಲವಾಗಿ ಒಂದು ಕೆಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 60 ರಿಂದ 70 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗಣೇಶ ನಗರದ ನಿಖಿಲ್ ಗೌಡ ಹಾಗೂ ನವೀನ ಚೌಹಾಣ್ ಬಂಧಿತ…
Read More