Slide
Slide
Slide
previous arrow
next arrow

ಏಳು ಮಂದಿ ಓಸಿ ಬುಕ್ಕಿಗಳು ಪೊಲೀಸ್ ವಶಕ್ಕೆ

300x250 AD

ಹಳಿಯಾಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ ಹಾಗೂ ಹಳಿಯಾಳ ಠಾಣಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಏಳು ಜನ ಓಸಿ ಬುಕ್ಕಿಗಳನ್ನ ತಾಲೂಕಿನಲ್ಲಿ ವಶಕ್ಕೆ ಪಡೆಯಲಾಗಿದೆ.

ಓಸಿ, ಮಟ್ಕಾ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪದ ಮೇಲೆ ಪೊಲೀಸರು ದಾಳಿ ನಡೆದಿದ್ದು ದಾಳಿಯಲ್ಲಿ ಬುಕ್ಕಿಗಳಾದ ಚಂದ್ರಕಾಂತ್, ಮುನೀರ್, ಜಾಕೀರ್ ಹುಸೇನ್, ಮೈಕಲ್, ಅಕ್ಬರ್, ಸುನೀಲ್, ಉಮೇಶ್, ಹಾಗೂ ಆಸೀಫ್ ವಶಕ್ಕೆ ಪಡೆದ ಆರೋಪಿಗಳು.

300x250 AD

ಆರೋಪಿಗಳಿಂದ ಓಸಿ ಚೀಟಿ, ಪೆನ್ನು ಹಾಗೂ ಸುಮಾರು 35 ಸಾವಿರ ರೂಪಾಯಿ ನಗದನ್ನ ವಶಕ್ಕೆ ಪಡೆದಿದ್ದು ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top