Slide
Slide
Slide
previous arrow
next arrow

ಕ್ಷೇತ್ರದ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಶಾಸಕ ಸೈಲ್

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗುರುವಾರ ಶಾಸಕ ಸತೀಶ್ ಸೈಲ್ ಭೇಟಿ ಮಾಡಿ ಕ್ಷೇತ್ರದ ಕುರಿತು ಹಲವು ಸಮಯ ಚರ್ಚೆ ನಡೆಸಿ, ಮನವಿಯನ್ನು ಸಲ್ಲಿಸಿದ್ದಾರೆ. ವಿಧಾನಸೌದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ ಸತೀಶ್ ಸೈಲ್ ಕ್ಷೇತ್ರದ ಕುರಿತು ಹಲವು ವಿಚಾರಗಳನ್ನ…

Read More

ಇಸ್ರೇಲ್‌ನಲ್ಲಿ ಕಾರವಾರದ ಮಹಿಳೆ; ಪತಿ ಆತಂಕ

ಕಾರವಾರ: ಇಸ್ರೇಲ್‌ನಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ಉದ್ಯೋಗಕ್ಕೆಂದು ಅಲ್ಲಿಗೆ ತೆರಳಿದ್ದ ಪತ್ನಿಯ ಸ್ಥಿತಿಯನ್ನು ನೆನೆದು ನಗರದ ಆಟೋ ಚಾಲಕನೋರ್ವ ಬೇಸರ ವ್ಯಕ್ತಪಡಿಸಿದ್ದಾನೆ. ಬೈತ್‌ಕೋಲ್ ನಿವಾಸಿಯಾಗಿರುವ ಆಟೋ ಚಾಲಕ ರೋಝಾರ್ ಲೂಪಿಜ್‌ನ ಪತ್ನಿ ಕ್ರಿಸ್ತ್ಮಾ ಇಸ್ರೇಲ್‌ನ ತೆಲವಿಯಲ್ಲಿ ಕಳೆದ 7…

Read More

ಇಸ್ರೇಲ್‌ನಲ್ಲಿದ್ದಾರೆ ಹೊನ್ನಾವರ ಮೂಲದ 75 ಕ್ಕೂ ಹೆಚ್ಚಿನ ಮಂದಿ!

ಹೊನ್ನಾವರ: ಇಸ್ರೇಲ್‌ನಲ್ಲಿ ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದ್ದು, ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ವ್ಯಾಪಾರ, ಉದ್ಯೋಗಕ್ಕಾಗಿ ತೆರಳಿದವರು ಸುಮಾರು 75ಕ್ಕೂ ಹೆಚ್ಚು ಜನರು ಸದ್ಯ ಸುರಕ್ಷೀತವಾಗಿದ್ದಾರೆ. ಆದರೆ ಕುಟುಂಬದವರಿಗೆ ಮುಂದೆ ಏನಾಗಲಿದೆ ಎನ್ನುವ…

Read More

ಇಸ್ರೇಲ್‌ನಲ್ಲಿ ಶಿರಸಿಯ 100ಕ್ಕೂ ಅಧಿಕ ಮಂದಿ

ಶಿರಸಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಸಾವಿರಕ್ಕೂ ಹೆಚ್ಚಿನ ಜನರು ಸಂಘರ್ಷ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ ಉತ್ತರಕನ್ನಡ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚಿನ ಜನರು ಕೇರ್‌ಟೇಕರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಶಿರಸಿಯಿಂದಲೇ ನೂರಕ್ಕೂ…

Read More

ಅರಣ್ಯ ಅತಿಕ್ರಮಣದಾರರ ಹಕ್ಕಿಗೆ ಮಾರಕವಾಗಿರುವ ಅರಣ್ಯ ಸಚಿವರ ಟಿಪ್ಪಣಿ

ಗೋಕರ್ಣ: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ ಬಿ.ಖಂಡ್ರೆಯವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗಳಿಗೆ ಅರಣ್ಯ ಪ್ರದೇಶದ ಎಲ್ಲಾ ರೀತಿಯ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲು ಕಂದಾಯ, ಗೃಹ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ಹಾಗೂ…

Read More

ಸರ್ವರ್ ಸಮಸ್ಯೆ; ಕರ್ನಾಟಕ ಒನ್ ಕೇಂದ್ರದಲ್ಲಿ ನೂಕು ನುಗ್ಗಲು

ದಾಂಡೇಲಿ: ಪಡಿತರ ತಿದ್ದುಪಡಿ ಮತ್ತು ಹೆಸರು ಸೇರ್ಪಡೆಗೆ ಅ.8ರಿಂದ 10ರವರೆಗೆ ದಿನ ನಿಗದಿಪಡಿಸಲಾಗಿತ್ತು. ಅ.8ರಿಂದಲೇ ತಾಲೂಕಿನ ಗ್ರಾಮ ಒನ್ ಕೇಂದ್ರಗಳಿಗೆ ಹಾಗೂ ನಗರಸಭೆಯ ಆವರಣದಲ್ಲಿರುವ ಕರ್ನಾಟಕ ಒನ್ ಕೇಂದ್ರಕ್ಕೆ ಸಾರ್ವಜನಿಕರು ಪಡಿತರ ಚೀಟಿಯಲ್ಲಿ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆಗೆ…

Read More

ಸಚಿವರಿಗೆಲ್ಲ ಹೊಸ ಕಾರು, ಸಾರ್ವಜನಿಕರ ತಕರಾರು

ಕಾರವಾರ: ರಾಜ್ಯ ಸರ್ಕಾರ ತನ್ನ ಸಂಪುಟದ ಎಲ್ಲ ಸಚಿವರಿಗೆ ಹೊಚ್ಚ ಹೊಸ ಕಾರುಗಳನ್ನು ಬುಕ್ ಮಾಡಿದ್ದು, ಈಗಾಗಲೇ ಕೆಲವು ಸಚಿವರು ಅವುಗಳನ್ನು ಪಡೆದು ಬಳಸಲಾರಂಭಿಸಿದ್ದಾರೆ. ಈ ಕುರಿತು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತಸ ಕೂಡ ಹಂಚಿಕೊಂಡಿದ್ದಾರೆ.…

Read More

ಗೋವಾ ಬೀಚ್ ಬದಿಯ ಹೊಟೇಲ್‌ಗಳಲ್ಲಿ ಮೀನು ಸಾರು ಕಡ್ಡಾಯ!

ಪಣಜಿ: ಗೋವಾದಲ್ಲಿ ಬೀಚ್ ಬದಿಯ ಹೊಟೇಲ್‌ಗಳಲ್ಲಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಆಹಾರಗಳ ಜತೆಗೆ ರಾಜ್ಯದ ಸ್ಥಳೀಯ ಪ್ರಸಿದ್ಧ ಆಹಾರವಾದ ‘ಮೀನು ಸಾರು- ಅನ್ನ’ವನ್ನು ಆಹಾರ ಪಟ್ಟಿಯಲ್ಲಿ ಸೇರಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಕೌಂತೆ…

Read More

ಹಬ್ಬ,ಸಮಾರಂಭಗಳಲ್ಲಿ ಪಟಾಕಿ ನಿಷೇಧ: ಸಿಎಂ ಸಿದ್ದರಾಮಯ್ಯ ಆದೇಶ

ಬೆಂಗಳೂರು: ಬೆಂಗಳೂರಿನಲ್ಲಿ 14 ಜೀವಗಳ ಸಾವಿಗೆ ಕಾರಣವಾದ ಅತ್ತಿಬೆಲೆ ಪಟಾಕಿ ದುರ್ಘಟನೆ ಬಳಿಕ ರಾಜ್ಯ ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದು, ರಾಜ್ಯದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಹಬ್ಬಗಳು, ಸಮಾರಂಭ, ಮೆರವಣಿಗೆಗಳು, ಮದುವೆಗಳನ್ನು ಪಟಾಕಿ ಸಿಡಿಸಿ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ…

Read More

ಬಿಜೆಪಿ ಶಾಸಕರ ಅನುದಾನ ಕಿತ್ತು ಕಾಂಗ್ರೆಸ್ ಸದಸ್ಯರಿಗೆ ಕೊಟ್ಟ ಸರ್ಕಾರ..!

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಕ್ಷರಶಃ ದ್ವೇಷ ರಾಜಕಾರಣಕ್ಕೆ ಇಳಿದಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈಗಾಗಲೇ ಗ್ಯಾರಂಟಿ ಯೋಜನೆ ಜಾರಿ ಮಾಡಿ ಆರ್ಥಿಕ ಸಮತೋಲನಕ್ಕೆ ಹೆಣಗಾಡುತ್ತಿರುವ ಸರ್ಕಾರ ಈಗ ಬಿಜೆಪಿ ಶಾಸಕರ ಕ್ಷೇತ್ರಗಳ ಅನುದಾನಕ್ಕೆ ಕೈ ಹಾಕಿದೆ. ಈ…

Read More
Back to top