ದಾಂಡೇಲಿ: ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಇದೀಗ ದಾಂಡೇಲಿ ಬಸ್ ನಿಲ್ದಾಣದಲ್ಲಿಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಕಂಡುಬರುತ್ತಿದ್ದಾರೆ. ನಗರ ಹಾಗೂ ನಗರದ ಸುತ್ತಮುತ್ತಲ ಗ್ರಾಮದ ಮಹಿಳೆಯರು ವಿವಿಧ ಊರುಗಳಿಗೆ…
Read Moreಜಿಲ್ಲಾ ಸುದ್ದಿ
ಧರೆಗುರುಳಿದ ಮರ; ವಿದ್ಯುತ್ ಕಂಬಗಳಿಗೆ ಹಾನಿ
ದಾಂಡೇಲಿ: ತಾಲ್ಲೂಕಿನ ಅಂಬೇವಾಡಿ- ಗಾವಟಾನ ರಸ್ತೆಯಲ್ಲಿ ಮರವೊಂದು ಧರೆಗುರುಳಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದಲ್ಲದೇ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ. ಅಂಬೇವಾಡಿಯಿoದ ಮೌಳಂಗಿಗೆ ಹೋಗುವ ರಸ್ತೆಯ ಆರಂಭದಲ್ಲೆ ಮರವೊಂದು ವಿದ್ಯುತ್ ತಂತಿಯ ಮೇಲೆ ಉರುಳಿ, ವಿದ್ಯುತ್ ತಂತಿ…
Read Moreಈಡಿಗ ಸಮಾಜದ ಅಭಿವೃದ್ಧಿಗಾಗಿ ನಿರಂತರ ಸಭೆ ಮತ್ತು ಹೋರಾಟ: ಪ್ರಣವಾನಂದ ಶ್ರೀ
ಗೋಕರ್ಣ: ರಾಷ್ಟ್ರೀಯ ಈಡಿಗ ಮಹಾಮಂಡಳಿ ವತಿಯಿಂದ ಮೈಸೂರಿನಲ್ಲಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಯನ್ನು ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ನಡೆಯಿತು. ಸಮಾಜದ ಅಭಿವೃದ್ಧಿಯ ಕಾರ್ಯ ಮುಂದೆ ತೆಗೆದುಕೊಳ್ಳಬೇಕಾದ ನಿರ್ಣಯ ಇವುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ…
Read Moreಜೂ.21ಕ್ಕೆ ‘ಸ್ವಸ್ಥ ಸಮಾಜದತ್ತ ಯುವಜನತೆಯ ಚಿತ್ತ’ ಕಾರ್ಯಕ್ರಮ
ಶಿರಸಿ: ಯುವ ಪರಿಷತ್ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಮ್, ಎಂ.ಇ.ಎಸ್. ಶಿಕ್ಷಣ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ, ಶಿರಸಿ ಮತ್ತು ಪೊಲೀಸ್ ಇಲಾಖೆ ಇವರ ಸಹಕಾರದೊಂದಿಗೆ ‘ಸ್ವಸ್ಥ ಸಮಾಜದತ್ತ ಯುವಜನತೆಯ ಚಿತ್ತ’ ಎಂಬ ಕಾರ್ಯಕ್ರಮವನ್ನು ಜೂ.21, ಬುಧವಾರದಂದು ಬೆಳಿಗ್ಗೆ…
Read More2025ರಲ್ಲಿ ನಾರಾಯಣಗುರು ಶಕ್ತಿಪೀಠದ ನೇತೃತ್ವದಲ್ಲಿ ವಿಶ್ವಶಾಂತಿ ಸಮ್ಮೇಳನ: ಪ್ರಣವಾನಂದ ಶ್ರೀ
ಗೋಕರ್ಣ: ಅರಬ್ ದೇಶವಾಗಿರುವ ಕತರ್, ಕುವೈತ್, ಬಹರಿನ್‌ನಲ್ಲಿರುವ ಶ್ರೀ ನಾರಾಯಣಗುರು ದೇವಸ್ಥಾನದ ಶ್ರೀ ಪ್ರಣವಾನಂದ ಸ್ವಾಮೀಜಿಯವರು ಭೇಟಿ ನೀಡಿ ದರ್ಶನ ಪಡೆದರು. ಅಲ್ಲಿ ನೆಲೆಸಿರುವ ಈಡಿಗ ಸಮುದಾಯದ ಮುಖಂಡರ ಜತೆ ಚರ್ಚೆ ನಡೆಸಿದರು. ಶ್ರೀ ನಾರಾಯಣ ಗುರುಗಳ ತತ್ವ…
Read Moreಅತಿಕ್ರಮಣದಾರರ ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುತ್ತೇನೆ: ಶಾಸಕ ಭೀಮಣ್ಣ
ಸಿದ್ದಾಪುರ: ಕ್ಷೇತ್ರದಲ್ಲಿರುವ ಅತಿಕ್ರಮಣದಾರರಿಗೆ ಪಟ್ಟಾ ನೀಡುವವರೆಗೆ ನನ್ನ ಅಧಿಕಾರದ ವ್ಯಾಪ್ತಿ ಮೀರಿ ರಕ್ಷಣೆ ಕೊಡಲು ನಾನು ಸಿದ್ದನಿದ್ದೇನೆ. ಯಾರು ಕೂಡ ನಿಮ್ಮನ್ನು ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುತ್ತೇನೆ.ಶಿರಸಿ-ಸಿದ್ದಾಪುರ ಕ್ಷೇತ್ರದ ವ್ಯಾಪ್ತಿಯ ಅತಿಕ್ರಮಣದಾರರ ರಕ್ಷಣೆಗೆ ಸದಾ ಸಿದ್ದನಿದ್ದು, ಯಾರು ಕೂಡ ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುತ್ತೇನೆ…
Read Moreಸಿದ್ದಾಪುರ ಬರಪೀಡಿತ ತಾಲೂಕೆಂದು ಘೋಷಣೆಗ ರೈತ ಸಂಘ ಆಗ್ರಹ
ಸಿದ್ದಾಪುರ: ತಾಲೂಕಿನಲ್ಲಿ ಪ್ರಸಕ್ತ ವರ್ಷ ವಾಡಿಕೆಯ ಮಳೆಗಿಂತ ತೀರಾ ಕಡಿಮೆ ಮಳೆಯಾಗಿರುವುದರಿಂದ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ರೈತ ಸಂಘ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ. ಈ ಕುರಿತು ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದ್ದಾರೆ. ಈ…
Read Moreಮಂಜಗುಣಿ-ಗಂಗಾವಳಿ ಸೇತುವೆ ಅಪೂರ್ಣ: ಸ್ಥಳಕ್ಕೆ ಶಾಸಕ್ ಸೈಲ್ ಭೇಟಿ
ಅಂಕೋಲಾ: ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ಕಾಮಗಾರಿ ಸ್ಥಳಕ್ಕೆ ಶಾಸಕ ಸತೀಶ ಸೈಲ್ ಭಾನುವಾರ ಆಗಮಿಸಿ ಪರಿಶೀಲನೆ ನಡೆಸಿದರು. ಕಳೆದ 5 ವರ್ಷಗಳ ಹಿಂದೆ ಸತೀಶ ಸೈಲ್ ಅವರೇ ಶಾಸಕರಿದ್ದ ಸಂದರ್ಭದಲ್ಲಿ ಈ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿತ್ತು. ನಂತರ…
Read Moreಭಟ್ಕಳ-ತಿರುಪತಿ, ಕುಮಟಾ-ತಿರುಪತಿ ಬಸ್ ರದ್ದು: ಪುನರಾರಂಭಕ್ಕೆ ಆಗ್ರಹ
ಸಿದ್ದಾಪುರ: ಉ.ಕ ವಿಭಾಗದಿಂದ ಸಾರಿಗೆ ಇಲಾಖೆಗೆ ಅತ್ಯುತ್ತಮ ಆದಾಯ ತರುತ್ತಿದ್ದ ಭಟ್ಕಳ – ತಿರುಪತಿ ಹಾಗೂ ಕುಮಟಾ – ತಿರುಪತಿ ಬಸ್ ಕಳೆದ ಕೆಲವು ದಿನಗಳಿಂದ ರದ್ದುಮಾಡಲಾಗಿದೆ. ಇದರಿಂದ ಈ ಭಾಗದ ಪ್ರಯಾಣಿಕರಿಗೆ ತೀವ್ರ ತರಹದ ತೊಂದರೆ ಉಂಟಾಗಿದೆ.ಈ…
Read Moreಅಂಕೋಲಾ ಪುರಸಭೆಯಿಂದ ನಿಯಮ ಬಾಹಿರ ಕಾಮಗಾರಿ: ಸತೀಶ ಸೈಲ್
ಅಂಕೋಲಾ: ಪಟ್ಟಣದಲ್ಲಿ ನಡೆಸಲಾದ ನಗರೋತ್ಥಾನ ರಸ್ತೆ ಕಾಮಗಾರಿಗಳು ನಿಯಮ ಬಾಹಿರವಾಗಿ ಆಗಿರುವ ಕುರಿತು ಶಾಸಕ ಸತೀಶ ಸೈಲ್ ಅವರು ಪುರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಗರೋತ್ಥಾನದ ಎರಡು ಕಾಮಗಾರಿಗಳು ಮತ್ತು ಪಟ್ಟಣದ ಕೆ.ಸಿ.ರಸ್ತೆ ಕಾಮಗಾರಿ…
Read More