ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕಾರ್ಯದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪಂಚಾಯತ ವ್ಯಾಪ್ತಿಯ ಪರಿಶಿಷ್ಟ ವರ್ಗದ ಬಡ ಮಹಿಳೆಯ ಓರ್ವಳ ವಾಸದ ಮನೆಯನ್ನು ಶ್ರಮದಾನದ ಮೂಲಕ ದುರಸ್ಥಿ ಮಾಡುವುದರೊಂದಿಗೆ ಎಲ್ಲರ ಮೆಚ್ಚುಗೆಗೆ…
Read Moreಜಿಲ್ಲಾ ಸುದ್ದಿ
ಜಾನಪದ ತಜ್ಞೆ ಶಾಂತಿ ನಾಯಕರ ಪುಸ್ತಕ ವಿತರಣೆ
ಹೊನ್ನಾವರ: ಖರ್ವಾ ಸಿದ್ಧಿ ವಿನಾಯಕ ಪ್ರೌಢಶಾಲೆಯಲ್ಲಿ ಹಿರಿಯ ಜಾನಪದ ತಜ್ಞೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತಿ ನಾಯಕ ಅವರ ಸಾಹಿತ್ಯಿಕ ಸಾಧನೆಯನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಾನಪದ ತಜ್ಞೆ ಶಾಂತಿ ನಾಯಕ ಪುಸ್ತಕ ಶಾಲೆಗೆ ವಿತರಿಸಿದ…
Read Moreಮನೆ ಮಂಜೂರಿಯಾದವರಿಗೆ ಕಾರ್ಯಾದೇಶ ನೀಡಲಿ: ಲತಾ ನಾಯ್ಕ ಆಗ್ರಹ
ಸಿದ್ದಾಪುರ: ಕ್ಷೇತ್ರದ ನಿಕಟಪೂರ್ವ ಶಾಸಕರಾದ ವಿಶ್ವೇಶ್ವರ ಹೆಗಡೆಯವರ ವಿಶೇಷ ಪ್ರಯತ್ನದಿಂದ ಹೆಚ್ಚುವರಿಯಾಗಿ ಗ್ರಾಮ ಪಂಚಾಯತಕ್ಕೆ 161 ಮನೆಗಳು ಬಂದಿದ್ದವು. ಗ್ರಾಮ ಸಭೆಯಲ್ಲಿ ಅವುಗಳ ಹಂಚಿಕೆಯಾಗಿದೆ. ಆದರೆ ಈವರೆಗೆ ಕಾರ್ಯಾದೇಶ ಬಂದಿಲ್ಲ. ಇದರಿಂದ ಫನಾಭವಿಗಳಿಗೆ ಸಮಸ್ಯೆಯಾಗಿದೆ. ಕೆಲವರು ಮನೆ ನರ‍್ಮಾಣಕ್ಕೆ…
Read Moreಯುವಜನತೆ ಪ್ರಜಾಪ್ರಭುತ್ವದ ಅಡಿಪಾಯ ಭದ್ರಪಡಿಸಲು ಶ್ರಮಿಸಿ: ಭೀಮಣ್ಣ ನಾಯ್ಕ
ಸಿದ್ದಾಪುರ: ಪ್ರಜಾಪ್ರಭುತ್ವ ವಿಶ್ವದ ಶ್ರೇಷ್ಟ ವ್ಯವಸ್ಥೆ, ಅದು ನಮ್ಮ ಹೆಮ್ಮೆ. ಶಾಸಕನಾಗಿ ನಾನು ನಿಮ್ಮ ಮುಂದೆ ಬಂದು ನಿಲ್ಲಬೇಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕಾರಣ. ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇಶ ಅನುಭವಿಸಿದ ನೋವು, ಬ್ರಿಟಿಷರ ಆಳ್ವಿಕೆಯಲ್ಲಿ ನಡೆದ ದೌರ್ಜನ್ಯವನ್ನು ನಾವು…
Read Moreಉಚಿತ ಪ್ರಯಾಣ ಶೈಕ್ಷಣಿಕ ಕ್ಷೇತ್ರ ಬಲಗೊಳಿಸಲಿ: ವೀರೇಶ
ಕಾರವಾರ: ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಜವಾಬ್ದಾರಿಯೊಂದಿಗೆ ಬಳಸೋಣ, ಅದೇ ವೇಳೆ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸೋಣ ಎಂದು ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳಲ್ಲಿ ವಿನಂತಿಸುತ್ತದೆ. ಅದೇ ವೇಳೆ ಸರಕಾರ ಕೂಡಲೇ ಖಾಲಿ ಇರುವ ಎಲ್ಲ ಕಡೆ ಖಾಯಂ ಶಿಕ್ಷಕರನ್ನು…
Read Moreಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿ ಸಂತೋಷ ಪುನರಾಯ್ಕೆ
ಜೊಯಿಡಾ: ತಾಲೂಕಾ ಮಾಜಿ ಸೈನಿಕರ ಸಂಘದ ಸುಪಾ ಗ್ರೇಟ್ ವಾರಿಯರ್ಸ್ ಎಕ್ಷ ಸರ್ವಿಸ್ಮೆನ್ ವೆಲ್ಫೇರ್ ಅಸೋಶಿಷನ್ ಜೋಯೀಡಾ ತಾಲೂಕಾ, ಕಳೆದ 4 ವರ್ಷಗಳಿಂದ ಸಂತೋಷ ಸಾವಂತ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಮನಗರದಲ್ಲಿ ನಡೆದ ಸಭೆಯಲ್ಲಿ ಸರ್ವ ಸಮ್ಮತಿಯಿಂದ ಪುನರ…
Read Moreಸಂಪದ್ಭರಿತ ಜೊಯಿಡಾದ ವಿದ್ಯಾರ್ಥಿಗಳು ಭಾಗ್ಯವಂತರು: ಆರ್.ಜಿ.ಹೆಗಡೆ
ಜೊಯಿಡಾ: ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಮತ್ತು ಐತಿಹಾಸಿಕವಾಗಿ ರಾಜ್ಯದಲ್ಲಿಯೇ ಸಂಪದ್ಭರಿತ ತಾಲೂಕು. ಇಲ್ಲಿನ ವಿದ್ಯಾರ್ಥಿಗಳು ಭಾಗ್ಯವಂತರು ಎಂದು ಸಾಹಿತಿ, ಅಂಕಣಕಾರ ದಾಂಡೇಲಿಯ ಆರ್.ಜಿ.ಹೆಗಡೆ ಹೇಳಿದರು. ಪ್ರಥಮ ದರ್ಜೆ ಕಾಲೇಜನ ವಿದ್ಯಾರ್ಥಿಗಳು, ಕಸಾಪ ಹಮ್ಮಿಕೊಂಡ ಕಥೆ ಕಟ್ಟುವ ಕುರಿತು ಕಥನಗಳು ಎಂಬ…
Read Moreಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್: ಹೊಸ ದಾಖಲೆ ಬರೆದ ಭವಾನಿ ದೇವಿ
ನವದೆಹಲಿ: ಚೀನಾದ ವುಕ್ಸಿಯಲ್ಲಿ ನಡೆದ ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪೆನ್ಸರ್ ಭವಾನಿ ದೇವಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಮಿಸಾಕಿ ಎಮುರಾ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿ ಭವಾನಿ ದೇವಿ ಫೆನ್ಸಿಂಗ್‌ನಲ್ಲಿ (ಕತ್ತಿ ವರಸೆ)…
Read Moreಕರ್ನಾಟಕ ಸಂಘದ ಪದಾಧಿಕಾರಿಗಳ ನೇಮಕ
ಅಂಕೋಲಾ: ರಾಜ್ಯದ ಪ್ರತಿಷ್ಠಿತ ಸಂಘಗಳಲ್ಲೊoದಾದ ಅಂಕೋಲೆಯ ಕರ್ನಾಟಕ ಸಂಘದ 2023-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ ಕೆ.ವಿ.ನಾಯಕ, ಅಧ್ಯಕ್ಷರಾಗಿ ಪತ್ರಕರ್ತ ವಿಠ್ಠಲದಾಸ ಕಾಮತ್, ಕಾರ್ಯದರ್ಶಿಯಾಗಿ ಉಪನ್ಯಾಸಕ ಮಹೇಶ ನಾಯಕ ಹಿಚ್ಕಡ್ ಅವಿರೋಧವಾಗಿ ಆಯ್ಕೆ…
Read Moreನಾಳೆ ಸಲಕರಣೆಗಳ ವಿತರಣಾ ಕಾರ್ಯಕ್ರಮ
ಸಿದ್ದಾಪುರ: ಮನುವಿಕಾಸ ಸಂಸ್ಥೆಯು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದ ಅಡಿಯಲ್ಲಿ ಕೆಲಸ ನಿರ್ವಹಿಸಿದ ಆಯ್ದ ಮಹಿಳೆಯರಿಗೆ ಅಗತ್ಯ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಪಟ್ಟಣದ ಬಾಲಭವನದಲ್ಲಿ ಜೂ.21ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಶಿರಸಿ- ಸಿದ್ದಾಪುರ…
Read More